ತುಮಕೂರ್ ಲೈವ್

ತುಮಕೂರು: ಭೀಕರ ಅಪಘಾತ: ಸಾವು

ತುಮಕೂರು: ಭಾನುವಾರ ಮುಂಜಾನೆ ತುಮಕೂರು ಹೊರವಲಯದ NH 4 ನಲ್ಲಿ ರಂಗಾಪುರ ಮಾಜಿ ಸಚಿವ ಸೂಗಡು ಶಿವಣ್ಣರವರ ಮನೆ ಹತ್ತಿರ ಬೀಕರ ರಸ್ತೆ ಅಪಘಾತದಲ್ಲಿ ಲಾರಿ ಮತ್ತು ಬಸ್  ಮಧ್ಯದಲ್ಲಿ 3 ಜನ ಮೃತ ಪಟ್ಟಿದ್ದಾರೆ.

ಸುಮಾರು ಜನರಿಗೆ ಕಾಲು ಮುರಿದು ಆಸ್ಪತ್ರೆಗೆ   ಸ್ಥಳೀಯರೆ  ದಾಖಲು ಮಾಡಿದ್ದಾರೆ .  ಭೀಕರ ಅಪಘಾತಕ್ಕೆ ಸುತ್ತಮುತ್ತಲಿನ ಜನರು ಬೆಚ್ಚಿಬಿದ್ದಿದ್ದಾರೆ.

Comment here