Thursday, March 28, 2024
Google search engine

Daily Archives: Nov 14, 2019

ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ವೈಭವ

ಕರ್ನಾಟಕ ರಾಜ್ಯ ಹಾಗೂ ಕನ್ನಡ ಭಾಷೆ ವೈಭವಯುತ ಇತಿಹಾಸವನ್ನು ಹೊಂದಿದ್ದು ಇಂದಿನ ಕಾಲಮಾನದಲ್ಲಿ ನಮ್ಮ ನಾಡು ನುಡಿಗೆ ಅದೇ ವೈಭವವನ್ನು ತರಬೇಕಾಗಿದೆ. ಈ ಕಾರ್ಯಕ್ಕೆ ಕಾಯಕಲ್ಪ ದೊರೆಯಬೇಕಾದರೆ ನಾವು ಕೇವಲ ನವೆಂಬರ್ ಕನ್ನಡಿಗರಾಗಿದ್ದರೆ...

ಸಹಕಾರ ಸಪ್ತಾಹ; ಹಲವು ಸಂದೇಶ ರವಾನಿಸಿದ ಕೆಎನ್ನಾರ್

ವರದಿ: ಕೆ.ಈ.ಸಿದ್ದಯ್ಯತುಮಕೂರಿನಲ್ಲಿಂದು ನಡೆದ 66ನೇ ಅಖಿಲ ಭಾರತ ಸಹಕಾರ ಸಪ್ತಾಹ-2019ರ ರಾಜ್ಯಮಟ್ಟದ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರಿಗೆ ಹಲವು ಸಂದೇಶಗಳನ್ನು ರವಾನಿಸಿದೆ.ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಾಕಿದ್ದ...

ಯಶಸ್ವಿನಿ ಯೋಜನೆ ಮರುಜಾರಿ; ಯಡಿಯೂರಪ್ಪ

ತುಮಕೂರು; ರೈತರಿಗೆ ಅನುಕೂಲವಾಗುವ ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸುವ ಸಂಬಂಧ ಶೀಘ್ರವೇ ಸಚಿವ ಸಂಪುಟದ ಒಪ್ಪಿಗೆ ಪಡೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭವವಸೆ ನೀಡಿದರು.ತುಮಕೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಅಪೆಕ್ಸ್...

ಯಡಿಯೂರಪ್ಪ ನನ್ನ ಕೈ ಹಿಡಿದರು; ಕೆ.ಎನ್.ರಾಜಣ್ಣ

ತುಮಕೂರು; ತುಮಕೂರು ಡಿ.ಸಿ.ಸಿ.ಬ್ಯಾಂಕ್ ಸೂಪರ್ ಸೀಡ್ ಮಾಡಿದಾಗ ಯಡಿಯೂರಪ್ಪ ನಾನಿದ್ದೇನೆ ಎಂದು ಧೈರ್ಯ ತುಂಬಿದರು. ಅವರಿಂದ ನನ್ನ ಈ ಸ್ಥಾನ ಉಳಿದಿದೆ ಎಂದು ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದರು.ತುಮಕೂರು‌ನಗರದಲ್ಲಿ ಗುರುವಾರ...

ಅಂಬೇಡ್ಕರ್ ಗೆ ಅವಮಾನ; ತಿಪಟೂರಿನಲ್ಲಿ ಪ್ರತಿಭಟನೆ

ತಿಪಟೂರು ನಗರದ ಪೈಹೋಟೆಲ್ ವೃತ್ತದಲ್ಲಿ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಯವರು ಸರ್ಕಾರಿ ಶಾಲೆಯಲ್ಲಿ ನವಂಬರ್ 26ರಂದು ಸಂವಿಧಾನ ದಿನಾಚರಣೆ ಆಚರಿಸುವಂತೆ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆ ಕೈ ಪಿಡಿಯಲ್ಲಿ...

ಇಂಗ್ಲಿಷ್ ನಲ್ಲಿ ಕತೆ ಬರೆದ ಕನ್ನಡದ ಪೋರ!

ತುಮಕೂರು; ಅವರ ಮನೆಯಲ್ಲಿನ ಮದುವೆ‌ ಆಮಂತ್ರಣದ ಹಿಂದಿನ ಚಿತ್ರ ನೋಡಿ ಖುಷಿಯಾಯಿತು.ಪರಿಸರ, ಬೆಟ್ಟ, ಗುಡ್ಡದ ಚಿತ್ರ ತಕ್ಷಣಕ್ಕೆ ಕೈಯಲ್ಲಿ ಬಿಡಿಸಿದ ಚಿತ್ರದಂತೆ ಕಾಣಲಿಲ್ಲ. ಹೀಗೂ ಪತ್ರಿಕೆ ಹೊರ ತರಬಹುದೇ ಎನಿಸಿತು.ತರಲೆಯ ಕೆಲಸ ಎಂದು...
- Advertisment -
Google search engine

Most Read