Friday, April 19, 2024
Google search engine

Daily Archives: Dec 23, 2019

ಕಳಪೆ ಎರೆಹುಳುಗೊಬ್ಬರ: ಪ್ರತಿಭಟನೆ

ತುಮಕೂರು: ಖಾಸಗಿ ಸಂಸ್ಥೆಯೊಂದು ವಿತರಿಸಿರುವ ಎರೆಹುಳು ಗೊಬ್ಬರ ಕಳಪೆಯಿಂದ ಕೂಡಿದ್ದು ಆ ಸಂಸ್ಥೆಯ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರೈತರು ತುಮಕೂರಿನಲ್ಲಿ ಪ್ರತಿಭಟನೆ ನಡೆಸಿದರು.: ಜಿಲ್ಲಾಧಿಕಾರಿ ಕಚೇರಿ ಮುಂದೆ ಜಾಮಾಯಿಸಿ ರೈತರು ಖಾಸಗಿ...

ಡಿ.ಟಿ ಲಸಿಕೆ: ಮಗು ಸಾವು- ಆರೋಪ

ಮಧುಗಿರಿ: ಶಾಲೆಯಲ್ಲಿ ನೀಡಿದ ಡಿ.ಟಿ ಲಸಿಕೆಯಿಂದ ಪಟ್ಟಣದ ಖಾಸಗಿ ಶಾಲೆಯ 5ನೇ ತರಗತಿಯ ವಿಧ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.ತಾಲ್ಲೂಕಿನ ಪುರವರ ಹೋಬಳಿಯ ಗೋವಿಂದನಹಳ್ಳಿ ಗ್ರಾಮದ ನರೇಂದ್ರ ಕುಮಾರ್ ಹಾಗೂ ರಾಧಮಣಿ...

ಪಾವಗಡ: ರೈತರ ದಿನಾಚರಣೆ

Publicstory.inಪಾವಗಡ: ಹೆಲ್ಪ್ ಸೊಸೈಟಿ ಸಂಸ್ಥೆ ಮತ್ತು ಬ್ರೈಟ್ ಫ್ಯೂಚರ್ ಸಂಸ್ಥೆ ಇವರ ಸಮಕ್ಷದಲ್ಲಿ ರೈತರ ದಿನಾಚರಣೆಯನ್ನು ಆಚರಿಸಲಾಯಿತು.ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿ ಕಿರಣ್ ರವರು ಮಾತನಾಡುತ್ತ ಈ...

ಡಿ.26ರಂದು ಸೂರ್ಯಗ್ರಹಣ ನೋಡಿ ಆನಂದಿಸಿ

Publicstory.inತುಮಕೂರು: ದಿನಾಂಕ:26-12-2019ರಂದು ಘಟಿಸಲಿರುವ ಕಂಕಣ ಸೂರ್ಯಗ್ರಹಣದ ಪ್ರಯುಕ್ತ ತುಮಕೂರು ವಿಜ್ಞಾನ ಕೇಂದ್ರವು ಕೇಂದ್ರದ ಆವರಣದಲ್ಲಿ ಸುರಕ್ಷಿತ ಸೂರ್ಯಗ್ರಹಣದ ವೀಕ್ಷಣೆಗೆ ಸಿದ್ದತೆ ಮಾಡಲಾಗಿದೆ ಎಂದು ತುಮಕೂರು ವಿಜ್ಞಾನ ಕೇಂದ್ರ ಕಾರ್ಯದರ್ಶಿ ಎಸ್.ರವಿಶಂಕರ್ (ಮಾಮರವಿ) ತಿಳಿಸಿದ್ದಾರೆ.ಆಸಕ್ತ...

ಪಾದಪೂಜೆ ಮೂಲಕ ರೈತ ದಿನಾಚರಣೆ

https://youtu.be/UsMp2EeEJBoಕುಣಿಗಲ್ ನ ರೈತ ಸಂಘ ಹಾಗೂ ಹಸಿರು ಸೇನೆ ಕಚೇರಿಯಲ್ಲಿ ತುಮಕೂರು ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಶಆನಂದ ಪಟೇಲ್ ಹಾಗೂ ವಿವಿಧ ರೈತ ಮುಖಂಡರ ನೇತೃತ್ವದಲ್ಲಿ #ವಿಶ್ವ_ರೈತ_ದಿನಾಚರಣೆ ಯನ್ನು ರೈತರಿಗೆ ಗೌರವಪೂರ್ವಕವಾಗಿ...

ONLINE ಪರೀಕ್ಷೆ: ITI ವಿದ್ಯಾರ್ಥಿಗಳ ಪ್ರತಿಭಟನೆ

ಐಟಿಐ ವಿದ್ಯಾರ್ಥಿಗಳಿಗೆ ಆನ್ ಲೈನ್ ಪರೀಕ್ಷೆ ನಡೆಸಲು ಉದ್ದೇಶಿಸಿರುವುದನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿ ಮಧುಗಿರಿಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.https://youtu.be/M1emfRn8mpMಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್.ಎಸ್.ಯು.ಐ)ದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿವಿಧ ಕಾಲೇಜುಗಳ...

ಸೂರ್ಯೋತ್ಸವ ಕಂಕಣ ಸೂರ್ಯ ಗ್ರಹಣ: ಕಾರ್ಯಾಗಾರ

ನಿಟ್ಟೂರು: ಮಕ್ಕಳಲ್ಲಿ ತುಂಬಿರುವ ಮೌಢ್ಯವನ್ನು ಹೋಗಲಾಡಿಸಲು ಶಿಕ್ಷಕರು ಕಾರ್ಯಪ್ರವೃತ್ತರಾಗಬೇಕು ಎಂದು ಡಿಡಿಪಿಯ ಕಚೇರಿಯ ವಿಜ್ಞಾನ ಪರಿವೀಕ್ಷಕಿ ಪ್ರತಿಭಾ ಶಿಕ್ಷಕರಿಗೆ ಕರೆ ನೀಡಿದರು.ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಜಿಲ್ಲಾ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ...
- Advertisment -
Google search engine

Most Read