Friday, March 29, 2024
Google search engine

Daily Archives: Jan 28, 2020

ರಾಜಕೀಯ ಚತುರತೆ, ಆದರ್ಶ ಮೆರೆದ ಶಾಸಕ ಜ್ಯೋತಿಗಣೇಶ್

Publicstory. inತುಮಕೂರು: ತುಮಕೂರು ನಗರ ಶಾಸಕರಾದ ಜ್ಯೋತಿ ಗಣೇಶ್ ಎರಡು ಕಾರಣಗಳಿಂದಾಗಿ ಜಿಲ್ಲೆಯ ಇತರ ಜನಪ್ರತಿನಿಧಿಗಳಿಗಿಂತ ವಿಭಿನ್ನ ಎಂದು ತೋರಿಸಿಕೊಟ್ಟಿದ್ದಾರೆ.ಮೃಧು ಹಾಗೂ ಸರಳತೆಯ ಕಾರಣಳಿಂದಾಗಿಯೇ ಅವರ ವಿರೋಧಿ ಪಾಳೆಯದಲ್ಲಿ ಇಂದಿಗೂ ಟೀಕೆಗೆ ಒಳಗಾಗುತ್ತಿರುವ,...

PLD BANK ನಿರ್ದೇಶಕರಾಗಿ ಶೇಖರ್ ಆಯ್ಕೆ

Publicstory. inತುಮಕೂರು: ತುಮಕೂರಿನ ಪಿ ಎಲ್ ಡಿ, ಬ್ಯಾಂಕ್ ನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ವಕೀಲರಾದ ಟಿ. ಶೇಖರ್ ಅವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.ತುಮಕೂರಿನ ದಿಬ್ಬೂರಿನವರಾದ ಶೇಖರ್ ಅವರು, ಹಲವು ಸಂಘ –ಸಂಸ್ಥೆಗಳ...

ಮನೆ ಮುಂದೆಯೇ ಗಾಂಜಾ ಬೆಳೆದಿದ್ದ ದೇವಸ್ಥಾನದ ಪೂಜಾರಿ!

ಬಿಗಿನೇಹಳ್ಳಿ ಪೂಜಾರಿ ಮನೆಯಲ್ಲಿ 7 ಕೆ.ಜಿ. ಗಾಂಜ ಗಿಡ ವಶಪಡಿಸಿಕೊಂಡ ಅಬಕಾರಿ ಪೊಲೀಸರು. Thuruvekere: ಈತ ಅಂತಿಂತ ಪೂಜಾರಿ ಅಲ್ಲ. ಎಲ್ಲರೂ ಬೆಟ್ಟಗುಡ್ಡಗಳಲ್ಲಿ, ಕಾಡಿನ ಮಧ್ಯೆ, ಯಾರೂ ಸುಳಿಯದ ಕಡೆ ಗಾಂಜಾ ಬೆಳೆದರೆ...

ಚಿತ್ರ ಬಿಡಿಸುವುದರಿಂದ ಪಠ್ಯದ ಕಡೆಗೆ ಗಮನ ಹೆಚ್ಚಲಿದೆ

Publicstory. inTumukuru: ಮಕ್ಕಳು ಚಿತ್ರಗಳನ್ನು ಬಿಡಿಸುವುದನ್ನು ರೂಡಿಸಿಕೊಂಡರೆ ಅವರ ಮನಸ್ಸು ಹತೋಟಿಗೆ ಬಂದು ಅಭ್ಯಾಸದ ಕಡೆಗೆ ಕೇಂದ್ರೀಕೃತವಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಎಸ್. ನಟರಾಜ್ ತಿಳಿಸಿದರು.ಮಹಿಳಾ ಮತ್ತು...

ಹೀಗಿರಲಿ ನಿಮ್ಮ ತೆಂಗಿನ ತೋಟ

ಡಾ. ಗಿರಿಜಮ್ಮ ಜಿ.Tumukuru: ತೆಂಗು ರಾಜ್ಯದ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲಿ ಒಂದಾಗಿದ್ದು, ಇದೊಂದು ದೀರ್ಘಾವಧಿ ಬೆಳೆಯಾಗಿರುವುದರಿಂದ ತೆಂಗಿನ ತೋಟ ಅಭಿವೃದ್ಧಿಪಡಿಸುವಾಗ ಉತ್ತಮ ಗುಣಮಟ್ಟದ ಸಸಿಗಳನ್ನು ಆಯ್ಕೆ ಮಾಡಿ ನಾಟಿ ಮಾಡಬೇಕು.ಕೆಲವು ವೈಜ್ಞಾನಿಕ...
- Advertisment -
Google search engine

Most Read