Friday, March 29, 2024
Google search engine

Daily Archives: Mar 24, 2020

ಬಾಳಾ ತ್ರಾಸರೀ ಕೊರೊನಾ ಇಂದ ಬದುಕ ಬೇಕರೀ ಬ್ಯಾರೀ ಥರಾ…

ಡಾ.ರಜನಿಮನೆ ತುಂಬ ದಿನಸಿ ಬರಲ್ಲ ನಾನು ಹೂರಗೆ ಟಿ‌ವಿ...ಯಪಿಎಸ್,ಟಾಯ್ಲೆಟ್,ಫೋನ್ ಎಲ್ಲ ಮನೆ ಯೊಳಗೆ... ..ಇಂಟರ್ನೆಟ್ ಬ್ಯಾಂಕಿಗ್ .ಬರದೆ ಇದ್ರೂ ನಡೆಯುತ್ತೆ.... ಆಚೆಗೆಅಕ್ಕಿ ಇದೆ ಸ್ವಲ್ಪ ಬ್ಯಾಳಿ ಇಲ್ಲ ತಳದಲ್ಲೀ ಹಾಲಿಲ್ಲ ಮಗೀಗೇಕರೆನ್ಸಿ ಹಾಕಿ ಸಬೇಕು ಫೋನಿಗೆ ಸಾವುಕಾರ ಬಟವಾಡಿ ಮಾಡಬೇಕು ಮನೇಲಿ ಅವ್ವ ಕಳಿಸಬೇಕು ರೂಕ್ಕ ಕಂಡವರ ಕೈ ಅಲ್ಲಿಮನೆಲೀ...

ಕೊರೊನಾ ‘ಕಾಲ’ದಲ್ಲಿ

ಆನಂದ ಎಸ್.ಎನ್.ಎಲೈ ಮಾನವ, ಎಚ್ಚರದಿಂದಿರು 'ನಾನು' ಎಂದು ಬೀಗುವುದನು ಬಿಡು ನಿನ್ನ ನಾಶಕ್ಕೆ ಕಣ್ಣಿಗೆ ಕಾಣದ ಒಂದು ಕ್ರಿಮಿ ಸಾಕು; ಇದನು ತಿಳಿದು ಬದುಕು !ವಿಶ್ವದ ಮಾನವನ ಜೀವನ ಬಿಕ್ಕಟ್ಟಿನಲ್ಲಿದೆ ಬುದ್ಧಿವಂತಿಕೆ, ಬೆಳವಣಿಗೆ ಎಲ್ಲಾ ಕೈಕೊಟ್ಟಿದೆ ಗಾಳಿ ನೀರು ಬೆಳಕು...

ಕರೊನಾ: ಹಳ್ಳಿಗಳಿಗೆ ಬರಬೇಡಿ ಪ್ಲೀಸ್… ಗ್ರಾ.ಪಂ.ಅಧ್ಯಕ್ಷ್ಯೆ ಬರೆದ ಮನಕಲಕುವ ಪತ್ರದಲ್ಲಿ‌ ಏನಿದೆ…

ಪಬ್ಲಿಕ್ ಸ್ಟೋರಿ.ಇನ್ತುಮಕೂರು: ಬೆಂಗಳೂರು ಸೇರಿದಂತೆ ಯಾವುದೇ ನಗರದಿಂದ ಜನರು ಹಳ್ಳಿಗಳಿಗೆ ಬರದಿರುವಂತೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಸಿ.ಎಸ್.ಪುರ ಗ್ರಾಮ ಪಂಚಾಯತಿ ಅಧ್ಯಕ್ಷ್ಯೆ ಗೀತಾ ರಾಮಕೃಷ್ಣ ಮನ ಕಲಕುವ ಪತ್ರ ಬರೆದಿದ್ದಾರೆ.ಕರೊನಾ ಕಾರಣ...

ಕೊರೊನಾ: ಮನೆ, ಮನೆ ಮುಂದೆ ಸೂರ್ಯನಿಗೆ ಕೈ ಮುಗಿದು ದೀಪ ಹಚ್ಚಿದ ಹಳ್ಳಿ ಜನರು…

Publicstory.inTumkuru: ಕೊರೊನಾ ಹೋಗಲೆಂದು, ಜನರಿಗೆ ಆರೋಗ್ಯ ಸಿಗಲೆಂದು ಹಾಗೂ ಸಾವು- ನೋವು ಸಂಭವಿಸಬಾರದೆಂದು ಕೋರಿ ಜಿಲ್ಲೆಯ ನೂರಾರು ಗ್ರಾಮಗಳಲ್ಲಿ ಮಂಗಳವಾರ ಸೂರ್ಯ ಉದಯಕ್ಕೆ ಸರಿಯಾಗಿ ಮನೆ ಸೂರ್ಯನಿಗೆ ಎದುರಾಗಿ ಮೂರು ಬಿಂದಿಗೆ ನೀರು...
- Advertisment -
Google search engine

Most Read