Thursday, April 25, 2024
Google search engine

Monthly Archives: March, 2020

ಕರೊನಾ ಆಸ್ಪತ್ರೆಯಾಗಿ ತುಮಕೂರು ಜಿಲ್ಲಾಸ್ಪತ್ರೆ: ಸಾಮಾನ್ಯ ರೋಗಿಗಳು ಶ್ರೀದೇವಿಗೆ ಶಿಪ್ಟ್

Publicstory.inತುಮಕೂರು: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುವ ಸಾಧ್ಯತೆ ಹಾಗೂ ಮುಂದೆ ಬರುವ ಯಾವುದೇ ಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ತುಮಕೂರು ಜಿಲ್ಲಾಸ್ಪತ್ರೆಯನ್ನು ಸಂಪೂರ್ಣವಾಗಿ ಕರೊನಾ ಆಸ್ಪತ್ರೆಯಾಗಿ ಪರಿವರ್ತಿಸಲಾಗುತ್ತಿದೆ.ಒಟ್ಟು 400 ಬೆಡ್ ಗಳ ಸಾಮರ್ಥ್ಯದ...

ಮೊಳಕೆಯಾಗದೇ ಮೊಳೆತು

ಡಾ.ರಜನಿ ಎಂಮೊಳಕೆಯಾಗದೇ ಮೊಳೆತುಯಾರ ನೆನಪಿಸದಮೊಳಕೆಹೇಳಿಕರೆಯಿತೇ ಬೆಳಕುಸುರಿಯಿತೆ ಹನಿಬೀಗ ಹಾಕಿದರೂ ಪ್ರಸವಉಬ್ಬಿದ ಬೀಜಇಬ್ಭಾಗಚಿಗುರೆಲೆ ಬಾಗಿ ಬಳುಕಿತಬ್ಬಿತುಕ್ಕಾಗಿ- ಮುಕ್ಕಾಗಿಸಾಯುವ ಮುನ್ನಪ್ರೀತಿಯ ಬೀಜಮೊಳೆಯಲೇ ಬೇಕುಯಾರಿಗೂ ಕಾಣದೇ

ಸಾಮಾಜಿಕ ಜವಾಬ್ಧಾರಿಗೆ ಆಗಬೇಡವೇ ನಾವು ಮಾದರಿ?

ತೋವಿನಕೆರೆಯಲ್ಲಿ ಔಷಧಿ ಅಂಗಡಿ ಮುಂದೆ ಜನರು ತೋರಿದ ಸಾಮಾಜಿಕ ಅಂತರ ಪ್ರಶಂಸೆಗೆ ಪಾತ್ರವಾಗಿದೆ.ತುರುವೇಕೆರೆ ಪ್ರಸಾದ್ಕೊರೋನಾ ನಿಯಂತ್ರಣಕ್ಕಾಗಿ ನಮ್ಮ ಪ್ರಧಾನಮಂತ್ರಿಯವರೇ ಕೈಮುಗಿದು “ದಯವಿಟ್ಟು ಮನೆಯಲ್ಲಿರಿ” ಎಂದು ಕಳಕಳಿಯ ಮನವಿ ಮಾಡಿಕೊಂಡ ಮೇಲೂ ನಾವು...

ಎಣ್ಣೆ ಸಿಗದಿದ್ದಕ್ಕೆ ಕತ್ತು ಕೊಯ್ದುಕೊಂಡ

ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕು ಐಡಿಹಳ್ಳಿ ಹೋಬಳಿಯ ಚಿಕ್ಕದಾಳವಟ್ಟ ಗ್ರಾಮದ ವ್ಯಕ್ತಿ ಕುಡಿಯುವುದಕ್ಕೆ ಮಧ್ಯ ಸಿಗುತ್ತಿಲ್ಲಾ ಎಂಬ ಕಾರಣಕ್ಕೆ ಚಾಕುವಿನಿಂದ ಕುತ್ತಿಗೆ ಕೂಯ್ದುಕೊಂಡಿರುವ ಘಟನೆ ಭಾನುವಾರ ನಡೆದಿದೆ.ಹನುಮಂತಪ್ಪ (60) ಎಂಬುವವರು ಭಾನುವಾರ...

ಮತ್ತೊಂದು ಚಿರತೆ ಸೆರೆ

Publicstory. inTumkuru: ಜಿಲ್ಲೆಯ ತುಮಕೂರು ತಾಲೂಕು ಹೆಬ್ಬೂರು ಹೋಬಳಿ ಅರಿಯೂರು ಗ್ರಾಮಪಂಚಾಯತಿ ವ್ಯಾಪ್ತಿಯ ಚನ್ನಿಗಪ್ಪನಪಾಳ್ಯದ ಕೆರೆ ಬಳಿ ನಾಲ್ಕೈದು ದಿನಗಳಿಂದ ಪ್ರತ್ಯಕ್ಷವಾಗಿ ಸಾರ್ವಜನಿಕರಿಗೆ ಭೀತಿ ಹುಟ್ಟಿಸಿತ್ತು.ಸಾಕು ಪ್ರಾಣಿಗಳನ್ನು ಭಕ್ಷಿಸುತ್ತಿದ್ದ ಸುಮಾರು ೨ ವರ್ಷದ...

ಶಿರಾ- ಕರೊನಾ ಸಾವು: ಜಿಲ್ಲಾ ಆರೋಗ್ಯ ಇಲಾಖೆಗೆ ಉಳಿಸಿಹೋದ ಪ್ರಶ್ನೆಗಳು

Publicstory. inತುಮಕೂರು: ಶಿರಾದ ವ್ಯಕ್ತಿಯೊಬ್ಬರು ಕರೊನಾ ಸೋಂಕಿ‌ನಿಂದ ಮೃತಪಟ್ಟ ಘಟನೆ ಜಿಲ್ಲೆಯ ಆರೋಗ್ಯ ಇಲಾಖೆಯ ಮೇಲಿನ ವಿಸ್ವಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದೆ.ಸಾವಿಗೀಡಾದ ವ್ಯಕ್ತಿ ಹೊರದೇಶಕ್ಕೆ ಹೋಗಿರಲಿಲ್ಲ ಎಂಬ ಒಂದೇ ಸ್ಪಷ್ಟನೆ ನೀಡಿ ಸಮಾಧಾನ...

ತುರುವೇಕೆರೆ; ಖಾಸಗಿ ಕ್ಲಿನಿಕ್ ವೈದ್ಯರಿಗೆ ನೋಟಿಸ್

ತುರುವೇಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಆಡಳಿತ, ಪಟ್ಟಣ ಪಂಚಾಯಿತಿ, ಆರೋಗ್ಯ ಮತ್ತು ಪೊಲೀಸ್ ಇಲಾಖೆಯೊಂದಿಗೆ ಶಾಸಕ ಮಸಾಲಜಯರಾಮ್ ನೇತೃತ್ವದಲ್ಲಿ ಕೊರೊನಾ ಸೋಂಕು ನಿಯಂತ್ರಣ ಕುರಿತು ಶುಕ್ರವಾರ ಸಭೆ ನಡೆಯಿತು.ಮಕ್ಕಳು, ವೃದ್ದರೂ ಸೇರಿದಂತೆ...

ಹೆಚ್ಚಿನ ಬೆಲೆಗೆ ದಿನಸಿ ಮಾರಿದರೆ ಕ್ರಿಮಿನಲ್ ಕೇಸ್

ಪಾವಗಡ: ನಿತ್ಯವಸರ ಪದಾರ್ಥಗಳನ್ನು ಹೆಚ್ಚಿನ ಬೆಲೆಗೆ ಮಾರಿದರೆ ಹುಷಾರ್. ಕ್ರಮಿನಲ್ ಕೇಸ್ ಹಾಕಿ ಬಾಗಿಲು ಮುಚ್ಚಿಸುತ್ತೇನೆ.ಹೀಗೆ ಮಾತಾಡುತ್ತೇನೆ ಎಂದು ಬೇಸರ ಮಾಡಿಕೊಳ್ಳಬೇಡಿ ಪರಿಸ್ಥಿತಿ ಹಾಗಿದೆ ಎಂದು ಸಂದರ್ಭವನ್ನು ವಿವರಿಸುತ್ತಾ ವ್ಯಾಪಾರಿಗಳಿಗೆ ಡಿ...

ಕೊರೊನಾ: ತುಮಕೂರು ಮೂವರು ವೈದ್ಯರಿಗೆ ಗೃಹ ಬಂಧನ

ತುಮಕೂರು: ಕರೊನಾ ಸೋಂಕಿನಿಂದ ಸಾವಿಗೀಡಾದ ಶಿರಾದ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ಮೂವರು ವೈದ್ಯರ ಮೇಲೆ ಆರೋಗ್ಯ ಇಲಾಖೆ ತೀವ್ರ ನಿಗಾ ಇಟ್ಟಿದ್ದು, ಮೂವರನ್ನೂ ಗೃಹ ಬಂಧನದಲ್ಲಿರುವಂತೆ ಸೂಚಿಸಿದೆ.ಸಾವಿಗೀಡಾದ ವ್ಯಕ್ತಿಯು ಶಿರಾದ ಎರಡು...

ಲಾಕ್ ಡೌನ್: ಸಂಘ ಸಂಸ್ಥೆಗಳಿಂದ ಜನರ ಸೇವೆ

ಪಾವಗಡ: ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಜನತೆ ಆತಂಕಕ್ಕೆ ಈಡಾಗಿದ್ದಾರೆ. ಕೊರೊನಾ ಆತಂಕದ ನಡುವೆಯೂ ಸಂಘ ಸಂಸ್ಥೆಗಳು ಮಾಸ್ಕ್, ಆಹಾರ, ಡೆಟಾಲ್ ಇತ್ಯಾದಿ ಸಾಮಗ್ರಿಗಳನ್ನು ವಿತರಿಸುವ...
- Advertisment -
Google search engine

Most Read