Friday, March 29, 2024
Google search engine

Daily Archives: Apr 4, 2020

ಈ ಕಾಯಿ ಕಟ್ಟಿದರೆ ಕೊರೊನಾ ಬರಲ್ವಂತೆ!

ತುಮಕೂರು ಜಿಲ್ಲೆ ಪಾವಗಡ, ಮಧುಗಿರಿ, ಕೊರಟಗೆರೆ ತಾಲ್ಲೂಕುಗಳಲ್ಲಿ ತಿಪ್ಪೆಯಲ್ಲಿ ಬೆಳೆಯುವ ಕಾಯಿಯನ್ನು ಮನೆಯ ತಲ ಬಾಗಿಲಿಗೆ ಕಟ್ಟಿದರೆ ಕೊರೊನಾ ಸೋಂಕು ಹರಡುವುದಿಲ್ಲ ಎಂಬ ವದಂತಿ ಹರಡುತ್ತಿದೆ.ತಿಪ್ಪೆ, ಹೊಲ ಗದ್ದೆಗಳನ್ನು ಅಲೆದು ಜನತೆ ...

ಸೈನಿಕರಿಗೂ ತಗುಲಿತು ಕರೊನಾ

Tumkuru: ದೇಶದಲ್ಲಿ ಮುಂದುವರೆದ ಮಾರಕ ಕೊರೋನಾ ವೈರಸ್ ಅಟ್ಟಹಾಸ.24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 478 ಪ್ರಕರಣಗಳು ದಾಖಲು.ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2,547ಕ್ಕೆ ಏರಿಕೆ.ಮಹಾರಾಷ್ಟ್ರದಲ್ಲಿ ಇನ್ನೂ 6 ಬಿಎಸ್‍ಎಫ್ ಸಿಬ್ಬಂದಿಯಲ್ಲಿ ಸೋಂಕು ದೃಢ.ದೇಶದಲ್ಲಿ...

150 ವರ್ಷಗಳ ಹಿಂದೆ ತುಮಕೂರನ್ನು ಕಾಡಿದ ಭೀಕರತೆ ಕರೊನಾ ಮೀರಿಸಿತ್ತು ಗೊತ್ತಾ?

-ಡಾ.ಓ.ನಾಗರಾಜುಸ್ನೇಹಿತರೇ, ಹಾಗೆ ಸುಮ್ಮನೆ ಮೈಸೂರು ಗೆಜಟ್ ನ ಅವಲೋಕಿಸುತ್ತಿರುವಾಗ ನಮ್ಮ ತುಮಕೂರು ಜಿಲ್ಲೆಗೆ ಸಂಬಂಧ ಪಟ್ಟ ಮಾಹಿತಿ ಸಿಗಬಹುದೆ ಎಂದು ಕುತೂಹಲದಿಂದ ಓದಿದೆ.ಕ್ರಿ.ಶ.1866 ನೇ ಇಸವಿ ಮೇ ತಿಂಗಳಲ್ಲಿ ತುಮಕೂರು ಜಿಲ್ಲೆಯಲ್ಲಿ ನಡೆದ...

ಗುಬ್ಬಿ ತಹಶೀಲ್ದಾರ್ ಸಂದರ್ಶನ: ಜನರ ಸಮಸ್ಯೆ ನೀಗಿಸುವ ಆಡಳಿತಕ್ಕೆ ಒತ್ತು

🖋 ಲಕ್ಷ್ಮೀಕಾಂತರಾಜು ಎಂ.ಜಿಗುಬ್ಬಿ ತಾಲ್ಲೂಕಿನ ತಿಪ್ಪೂರಿನಲ್ಲಿ ರೈತನ ಮರಕಡಿದ ಪ್ರಕರಣದ ವಿವಾದದಲ್ಲಿ ಇಲ್ಲಿನ ತಹಶೀಲ್ದಾರ್ ಅವರನ್ನ ಸರ್ಕಾರ ಸೇವೆಯಿಂದ ಹಿಂಪಡೆದ ಪರಿಣಾಮ ತಹಶೀಲ್ದಾರ್ ಹುದ್ದೆ ಖಾಲಿ ಇತ್ತು. ಆ ಸ್ಥಾನಕ್ಕೆ ಡಾ// ಪ್ರದೀಪ್...

ಕ್ಷಮಿಸಿಬಿಡು ಪ್ರಭುವೇ

ದೇವರಹಳ್ಳಿ ಧನಂಜಯಕ್ಷಮಿಸಿಬಿಡು ಪ್ರಭುವೇ ದೀಪ ಎಂಬುದು ಮೌಢ್ಯ ಅಜ್ಞಾನ ಅಂಧಕಾರ ತೊಲಗಿಸುವ ಬೆಳಕು ಅಂದು ಕೊಂಡಿದ್ದಕ್ಕೆ.ಕ್ಷಮಿಸಿಬಿಡು ಪ್ರಭುವೇ ಎಲ್ಲರ ಒಳಿತಿಗಾಗಿ ಸರ್ವಶಕ್ತನಲ್ಲಿ ದಿನವೂ ಪ್ರಾರ್ಥಿಸಿಕೊಂಡದ್ದಕ್ಕೆ. ಸಹಬಾಳ್ವೆಯ ಕನಸು ಕಂಡಿದ್ದಕ್ಕೆಕ್ಷಮಿಸಿಬಿಡು ಪ್ರಭುವೇ ದಿನವಿಡೀ ದುಡಿದು ಗೂಡು ಸೇರುವ ಹಕ್ಕಿಗಳಂತೆ ಮನೆಗೆ ಮರಳಿದ್ದಕ್ಕೆ ಗೋಧೂಳಿಯಲ್ಲಿ ನಿಮ್ಮ ಆಣತಿ ಇಲ್ಲದೆ ಪ್ರತಿದಿನ ಹಣತೆ ಹಚ್ಚಿದ್ದಕ್ಕೆ. ಹಣತೆ ಅಚ್ಚುವುದು ಸಂಸ್ಕಾರ ಅಂದುಕೊಂಡಿದ್ದಕ್ಕೆಲೇಖನ,...
- Advertisment -
Google search engine

Most Read