Friday, March 29, 2024
Google search engine

Daily Archives: Apr 5, 2020

ಇಲ್ಲಿವೆ ಈ ದಿನದ ನೀವು ಓದಲೇಬೇಕಾದ ಸುದ್ದಿಗಳು…

ವ್ಯಂಗ್ಯ ಚಿತ್ರಕತೆ: ಮುಸ್ತಾಫ ಕೆ.ಎಂ. ರಿಪ್ಪನ್ ಪೇಟೆ ದೇಶಾದ್ಯಂತ ಕೊರೊನಾ ಮೃತರ ಸಂಖ್ಯೆ 101ಕ್ಕೆ ಏರಿಕೆ... ದೇಶದಲ್ಲಿ ಒಂದೇ ದಿನ ಕೊರೊನಾಗೆ 5 ಬಲಿ. ದೇಶದಲ್ಲಿ 3, 721ಕ್ಕೆ ಏರಿದ ಸೋಂಕಿತರ ಸಂಖ್ಯೆ. ಉತ್ತರ ಪ್ರದೇಶ-235, ರಾಜಸ್ತಾನ- 201 ಆಂಧ್ರಪ್ರದೇಶದಲ್ಲಿ...

ಕಾಸರಗೋಡಿನಲ್ಲಿ ಶುಶ್ರೂಷೆ ಫಲ: ಕೋವಿಡ್-19 ಬಾಧಿತರಾದ ಮೂವರು ಗುಣಮುಖ

Publicstory. inಕಾಸರಗೋಡು; ಕೊರೋನಾ ಸೋಂಕಿನ ಕಪ್ಪು ಚುಕ್ಕೆಯಲ್ಲಿ ಗುರುತಿಸಿಕೊಂಡಿದ್ದ ಜಿಲ್ಲೆಯಲ್ಲಿ ಮೂವರು ಕೋವಿಡ್ 19 ಬಾಧಿತ ವ್ಯಕ್ತಿಗಳು ಸರಕಾರಿ ಆಸ್ಪತ್ರೆಯ ಚಿಕಿತ್ಸೆಯಿಂದ ಗುಣಮುಖರಾಗಿ ಶನಿವಾರ ಮನೆ ಸೇರಿದ್ದಾರೆ.ಇದರಿಂದಾಗಿ ವೈದ್ಯ, ದಾದಿಯರ ಅಹೋರಾತ್ರಿ ದುಡಿತದ...

ಬಂದದಾರಿಗೆ ಸುಂಕವಿಲ್ಲದೆ ಹೋದ ನೆಂಟರು…

Publicstory.inಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗಾ ಹೋಬಳಿಯ ಚನ್ನರಾಯನದುರ್ಗ ಗ್ರಾಮದ ಬಾಬು ಸಾಬ್ ಮನೆಗೆ ಬಂದಿದ್ದ ನೆಂಟರನ್ನು ಪೊಲೀಸರು ವಾಪಸ್ ಕಳಿಸಿದ್ದಾರೆ. ಕೊರೊನಾ ವೈರಸ್ ಹರಡುವ ಹಿನ್ನೆಯಲ್ಲಿ ಕಳೆದ 15 ದಿನಗಳಿಂದ ರಾಜ್ಯ...

ಹಾರ ಹೆಣ ಭಾರ

ದೇವರಹಳ್ಳಿ ಧನಂಜಯಇದು ನಿಜದ ಕಾಲ. ಸಹಜ ನಿಜ ಮರೆಮಾಚಲು, ಸುಳ್ಳು ಬೊಬ್ಬೆ ಹಾಕುತಿಹ ಬೂ ರಿ ಕಾಲ.ಸತ್ಯ ಸರಳ ದಾರ ಹಸಿರು,ಕೇಸರಿ,ಬಿಳಿಯ ಬಣ್ಣಗಳ ಹೂ ಹಾವಾಗಿಸಿ, ಪೋಣಿಸಲಾಗುತ್ತಿದೆ. ದಾರ ಮರೆಮಾಚಲಾಗುತ್ತಿದೆ. ದಾರ ಮರೆಮಾಚಿದ ಹಾರ ಹೆಣ ಭಾರ.ದುಡ್ಡಿಗಾಗಿ ದೂರ ಹೋದವರು, ಸಾವ ಉಡುಗೊರೆ ತಂದಿದ್ದಾರೆ. ದೇಶಪ್ರೇಮದ...

ಕತ್ತಲೊಳಗಿನ ಬೆಳಕು ಬೆಳಗಿಸಲಿ ಬದುಕು!

ತುರುವೇಕೆರೆ ಪ್ರಸಾದ್ನಮ್ಮ ಪ್ರಧಾನಿ ಮೋದಿಯವರು ಕೊರೊನಾ ವಿರುದ್ಧ ಹೋರಾಟದ ಒಂದು ನೈತಿಕ ಸಂಕೇತವಾಗಿ ಇಂದು ರಾತ್ರಿ (ಭಾನುವಾರ) 9 ಗಂಟೆಗೆ ನಮ್ಮ ಮನೆಗಳ ವಿದ್ಯುತ್ ದೀಪಗಳನ್ನು ಆರಿಸಿ ಹಣತೆ, ಮೇಣದ ಬತ್ತಿಗಳನ್ನು ಹಚ್ಚುವಂತೆ...

ಅಕ್ಕಿ, ಚಾ ಹುಡಿ ವಿತರಿಸಿದ ಕಾರ್ಪೊರೇಟರ್ ಶಶಿಧರ ಹೆಗ್ಡೆ

Publicstory. inMangalore: ಕೊರೊನಾ ವಿರುದ್ಧದ ಜನತಾ ಕರ್ಫ್ಯೂ ನಿಂದಾಗಿ ದಿನ ನಿತ್ಯದ ಬದುಕಿಗೆ ಯಾವುದೇ ಆದಾಯ ಮೂಲಗಳಿಲ್ಲದೆ ತತ್ತರಿಸಿ ಸಂಕಷ್ಟ ಗೊಳಗಾದ ಮಂಗಳೂರು ಮಹಾ ನಗರ ಪಾಲಿಕೆಯ ದೇರಬೈಲ್ 24 ವಾರ್ಡ್- ...

Lockdown ನಲ್ಲಿ ಹಿರಿಯ ವಕೀಲರಾದ HSS ಇಚ್ಛಾಶಕ್ತಿ

ಶಿವರಾಜ್ನನ್ನ ಆದ್ಯ ಗುರುವರ್ಯರು, ಪ್ರಪ್ರಥಮ ಸೀನಿಯರ್ರು, ಸದಾವಂದನೀಯರು, ವಿದ್ಯೋದಯ ಕಾನೂನು ವಿಶ್ವವಿದ್ಯಾಲಯದ ಸಂಸ್ಥಾಪಕಾಧಿಪತಿ ಹೆಚ್ ಎಸ್ ಶೇಷಾದ್ರಿ ಅವರು (HSS) ತಮ್ಮ ಇಳಿ ವಯಸ್ಸಿನಲ್ಲಿ ದೇಶದ ಒಳಿತಿಗಾಗಿ ಮನೆಯಲ್ಲೇ ಉಳಿದು ತಮ್ಮ...

ಉರಿಬಿಸಿಲಿನ ತಾಪಕ್ಕೆ ಉದುರುತ್ತಿರುವ ಮಾವು: ಜಿಲ್ಲೆಯ ರೈತರಲ್ಲಿ ಆತಂಕ

ಜಗದೀಶ್ ಕೋಡಿಹಳ್ಳಿತುಮಕೂರು: ಹಣ್ಣುಗಳ ರಾಜ ಮಾವಿನ ಹಣ್ಣು. ಪ್ರತಿವರ್ಷ ಜನವರಿ ತಿಂಗಳಲ್ಲೇ ಮಾವಿನ ಗಿಡದಲ್ಲಿ ತುಂಬಾ ಹೂವು ಕಾಯಿಗಳು ಇರ್ತಿತ್ತು. ಈ ಸಲ ಮಾವಿನ ಹಂಗಾಮು ಎರಡು ತಿಂಗಳ ತಡವಾಗುತ್ತಿದೆ.ಮಾವಿನಕಾಯಿ ಎಳ್ಳು ಅಮಾವಾಸ್ಯೆಗೆ...
- Advertisment -
Google search engine

Most Read