Thursday, March 28, 2024
Google search engine

Daily Archives: Apr 8, 2020

ದಾವಣಗೆರೆ ಸಂಸದರ ಪುತ್ರಿ ಕರೊನಾ ಗುಣಮುಖರಾದ ಬಳಿಕ ಹೇಳಿದ್ದೇನು?

ತುಮಕೂರು: ದಾವಣಗೆರೆ ಸಂಸದರಾದ ಸಿದ್ದೇಶ್ ಅವರ ಪುತ್ರಿ ಅಶ್ವಿನಿ ಅವರು ಗಯಾ‌‌ನ ದೇಶದಿಂದ ಬಂದ ಬಳಿಕ ಕರೊನಾ ದೃಢಪಟ್ಟಿತ್ತು. ಅವರೀಗ ಗುಣಮುಖರಾಗಿ ಆಸ್ಪತ್ರೆಯಿಂದ ಬಂದಿದ್ದು ಕರೊನಾ ಚಿಕಿತ್ಸೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.https://youtu.be/OTRo9ENOlmwhttps://youtu.be/OTRo9ENOlmw

ಕರೊನಾ: ತುಮಕೂರು ದೇಶಕ್ಕೆ ಮಾದರಿ ಎಂದ ಕೇಂದ್ರ ಸರ್ಕಾರ

ತುಮಕೂರು: ಕೋವಿಡ್-19 ಸೋಂಕು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಲ್ಲಿ ತುಮಕೂರು ನಗರ ದೇಶಕ್ಕೆ ಮಾದರಿಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.ಸ್ಮಾರ್ಟ್ ಸಿಟಿ ಅಭಿಯಾನದಡಿ ಕ್ವಾರೆಂಟೈನ್ ಮೇಲೆ...

ಮಾಜಿ ಶಾಸಕ ರಫೀಕ್ ಕೆಲಸಕ್ಕೆ ಫಿದಾ ಆದ ತುಮಕೂರು ನಗರದ ಜನರು…

Publicstory. inತುಮಕೂರು: ತುಮಕೂರು‌‌ ನಗರದ ಮಾಜಿ ಶಾಸಕ ಡಾ.ರಫೀಕ್ ಅಹಮದ್ ಕೆಲಸಕ್ಕೆ ತುಮಕೂರು ನಗರ ಜನರು ಫಿದಾ ಆಗ ತೊಡಗಿದ್ದಾರೆ.ಜಿಲ್ಲೆಯಲ್ಲಿ ಮಾಜಿ ಶಾಸಕರೊಬ್ಬರು ಈ ರೀತಿ ಕೆಲಸ ಮಾಡುತ್ತಿರುವುದು ಕಂಡು ಮೂಕ ವಿಸ್ಮಿತಗೊಂಡಿದ್ದಾರೆ.ಜಿಲ್ಲೆಯ...

ನಾನು ಬಿದಿರು…

ಸೂರಿ ತೋವಿನಕೆರೆನನ್ನ ಬಗ್ಗೆ ಅಂದರೆ ನನ್ನ ಹೆಸರಿನ ಬಗ್ಗೆ ಸ್ವತಹ ನನಗೆ ಹಲವು ಗೊಂದಲಗಳಿವೆ. ನಾನು ಹುಲ್ಲೆ, ಗಿಡವೆ ಅಥವ ಮರವೆ. ಏಕೆಂದರೆ ನನ್ನ ಬಾಲ್ಯದಿಂದ ಹಿಡಿದು ಇಂದಿನವರಿಗೂ ಈ ಜನರು ನನ್ನನ್ನು...

ಹಾವಾಡಿಗರಿಗೆ ಏಕತಾ ಟ್ರಸ್ಟ್ ನೆರವು: ಆಹಾರ ಕಿಟ್ ವಿತರಣೆ

ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿ ಹರಿದೇವನಹಳ್ಳಿ (ಶ್ರೀನಿವಾಸನಗರ )ನಿವಾಸಿಗಳಾದ ಹಾವಡಿಗ ಕುಟುಂಬದವರಿಗೆ ಪ್ರಬುದ್ಧ ಭಾರತ ಏಕತಾ ಟ್ರಸ್ಟ್ ವತಿಯಿಂದ ದಿನಬಳಕೆಯ ಆಹಾರ ಕಿಟ್ ಮತ್ತು ಮಾಸ್ಕ್ ಗಳನ್ನು ವಿತರಣೆ ಮಾಡಲಾಯಿತು.ಲಾಕ್ ಡೌನ್ ನಿಂದ...

ತತ್ವಜ್ಞಾನ ಪ್ರದಾಯ

ದೇವರಹಳ್ಳಿ ಧನಂಜಯನಾನು ಚಂದ ಸ್ವಚ್ಛಂದ. ಸವಾಲುಗಳೆಂದರೆ ಆನಂದ. ಕುತೂಹಲಕ್ಕೆ ಕಂದ. ನಂಬಿದವರಿಗಾಗಿ ಪ್ರಾಣ; ಪಣಕ್ಕೆ ಇಡಲು ಸದಾ ಸಿದ್ಧ. ಅಘಾದ ಶಕ್ತಿಯನು ಕೆಡುಕಿಗೆ ಬಳಸದ; ಛಾಯಾದೇವಿಯ ಕಂದನನ್ನ ರಾಮ ಆರಾಮ ಧರ್ಮದ ಹತ್ಯಾರು ಝಳಪಿಸುವುದಿಲ್ಲ ಉದ್ದುದ್ದ ನಾಮ ಹಾಕುವುದಿಲ್ಲ ಒಳ್ಳೆಯದು ಮಾಡಹೋದಾಗ ಕೈ ಮೀರಿದ ಕೆಡುಕಿಗೆ ತಲೆ ಕೆಡಿಸಕೊಳ್ಳುವುದಿಲ್ಲ.ಇಲ್ಲಿಗೆ ನಿಮ್ಮ...

ಕನ್ನಡ ಪತ್ರಿಕೆಗಳು ಮುಂದೇನು?

Publicstory. inಕೊರೊನಾ ಸೋಂಕಿನ ಕಾರಣ ಪತ್ರಿಕೆಗಳ ಪ್ರಸರಣ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಇದೇ ಮೊದಲ ಸಲ ಕೆಲವು ರಾಜ್ಯಮಟ್ಟದ ಪತ್ರಿಕೆಗಳು ಸಹ ಜಾಹೀರಾತು ಇಲ್ಲದೇ ಪತ್ರಿಕೆ ಹೊರತರುವಂತಾಗಿದೆ. ಕೊರೊನಾ ಸೋಂಕು ಹರಡುವ...
- Advertisment -
Google search engine

Most Read