Friday, April 19, 2024
Google search engine

Daily Archives: Apr 19, 2020

ಹೊನ್ನುಡಿಕೆಗೆ ದೇವೇಗೌಡರು

ಹೆತ್ತೇನಹಳ್ಳಿ ಮಂಜುನಾಥತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಮನೆ ಮನೆಗೆ ಆಹಾರ ಕಿಟ್ ನೀಡುವ ಕಾರ್ಯಕ್ರಮಕ್ಕೆ ಚಾಲ‌ನೆ ನೀಡಲು ಸೋಮವಾರ (ಏ.20)‌ರಂದು ಹೊನ್ನುಡಿಕೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬರಲಿದ್ದಾರೆ.ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಗೌರಿಶಂಕರ್...

ಬಿಳಿಯ ಪಾರಿವಾಳ

ಮನು ಹಳೆಯೂರ್ಬಿಳಿಯ ಪಾರಿವಾಳ ನಾನು, ಹಾರುತಸಾಗುತಿರುವೆ ಜಗವ ಸುತ್ತಲೆಂದು॥ಕೆಳಗೆ ಕಂಡೆ ಸಾವಿರ ಸಾವಿರಹೂಗಳು ಕೆಲವು ಹಸಿರುಹಲವು ಕೇಸರಿ, ಅವುಗಳೆಡೆಮೋಹಗೊಂಡೂ ಕೂರಲೊರಟೆಬಿಳಿಯ ಪಾರಿವಾಳ ನಾನು, ಹಾರುತಸಾಗುತಿರುವೆ ಜಗವ ಸುತ್ತಲೆಂದು॥ದೂರದಿಂದ ಚೆಂದ ಕಂಡ ಹೂಗಳುಬಳಲಿದಂತೆ ಕಾಣಲು...

ಈ ಬಾವಿಗೆ ಸೋಮವಾರ ಸಿಗಲಿದೆಯೇ ಮುಕ್ತಿ!

Publicstory. inತುಮಕೂರು: ಎಲ್ಲರೂ ಕೊರೊನಾ ಕಾರಣದಿಂದ ಮನೆಯೊಳಗೆ ಸೇರಿದ್ದಾರೆ. ಲಾಕ್ ಡೌನ್ ನಡುವೆಯೂ ತುಮಕೂರು ನಗರದ ಈ ಬಾವಿಗೆ ಸೋಮವಾರ ಮುಕ್ತಿ ಸಿಗಲಿದೆಯೇ ಎಂಬ ಕುತೂಹಲ ಗರಿಗೆದರಿದೆ.ನೂರಾರು ಜನರ ಹಸಿವು, ಬಾಯಾರಿಕೆಯನ್ನು ಈ...

ಸುರೇಶಗೌಡರ ಬಗ್ಗೆ ಸಚಿವ ಆಶೋಕ್ ಹೇಳಿದ್ದೇನು ಗೊತ್ತಾ?

Publicstory. inತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕರೊನಾ ಹಾಗೂ ಲಾಕ್ ಡೌನ್ ನಿಂದ ಸಂಕಷಕ್ಕೀಡಾಗಿರುವ ಜನರಗೆ ನೆರವು ನೀಡುವಲ್ಲಿ ಮಾದರಿಯಾಗಿ ಗಮನ ಸೆಳೆದಿರುವ ಮಾಜಿ ಶಾಸಕ ಸುರೇಶ ಗೌಡ ಅವರ ಕೆಲಸ...

ರೋಗಿ ಕಡೆಯವರೇ ಪೊರಕೆ‌ ಹಿಡಿದು ಸ್ವಚ್ಛ ಮಾಡಿದರು…!

ಚಿಕ್ಕನಾಯಕನಹಳ್ಳಿ: ರೋಗಿಯನ್ನು ಕರೆದೊಯ್ಯಲು ಬಂದಿದ್ದ 108 ತೀರಾ ಧೂಳಿನಿಂದ ಕೂಡಿದ್ದು ಅನಿವಾರ್ಯವಾಗಿ ಕುಟುಂಬದವರೇ ಸ್ವಚ್ಛಮಾಡಿ ರೋಗಿಯನ್ನು ಕರೆದೊಯ್ದ ಘಟನೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿ ಶಿಡ್ಲಕಟ್ಟೆ ಗ್ರಾಮದಲ್ಲಿ ಜರುಗಿದೆ.ತುರ್ತು ಅಗತ್ಯದ ಮೇರೆಗೆ ಆಂಬುಲೆನ್ಸ್...

ಬುಗುರಿ

ದೇವರಹಳ್ಳಿ ಧನಂಜಯಬುಗುರಿ ತಲೆ ಗಿರಗಿರ ತಿರುಗಿ, ತಿರು ತಿರುಗಿ!ತಿಪ್ಪರಲಾಗ. ತಿರುಗುವ ತಲೆಗೆ, ಇಲ್ಲ ಕೈ ಕಾಲು.ತಿಕ್ಕಲು ತಲೆ ಮೂಲ ತಿರುಗಣಿಯ ಮರೆಮಾಚಿದೆ.ಎಲ್ಲೂ ಹೋಗದೆ ಚಡಪದಿಸುತಿದೆ ನಿಲ್ಲಲಾಗದೆ.ತಿರುಕ ತಲೆ ತಿರುಗುತ್ತಲೇ ಇದೆ ಲೊಬದತ್ತಲೇರಾಗ ದ್ವೇಷದ ರೋಗ ನೆತ್ತಿಗೇರಿದೆ ಏನೋ ಕೇಡಿಗೆತರೇಹಾವರಿ ಬಣ್ಣಗಳು ಕಣ್ ಕಟ್ಟಿ ಮಂಡೆ ಸುತ್ತಿದೆ.ಇದು ಭ್ರಮೆಯೋ ಭ್ರಮಣೆಯೋ ಗೊತ್ತಿಲ್ಲ ಕೆಟ್ಟ ತಲೆಗೆಪಾದವಿಲ್ಲದೆ ಚಲಿಸುತಲಿರುವೆ ಪಥ ವಿಲ್ಲದೆನಿಲ್ಲಲಾಗದ ಬದುಕಿಗೆ, ಚಲನೆ ಇಲ್ಲ.ನೆಮ್ಮದಿ.ಚಾಟಿ...

ಅದು ‘ಬರಗೂರು’

ಜಿ ಎನ್ ಮೋಹನ್‌ನಾನು, ಬರಗೂರು ಅವರ ಜೊತೆ ಸಾಕಷ್ಟು ಮಾತನಾಡಿದ್ದೇನೆ, ಮತ್ತೆ ಮತ್ತೆ ಮಾತನಾಡಿದ್ದೇನೆ.ಆದರೆ ಯಾಕೋ ಗೊತ್ತಿಲ್ಲ ಅವರು ನನ್ನೊಂದಿಗೆ ಹಂಚಿಕೊಂಡ ಈ ಒಂದು ಸಂಗತಿ ನನ್ನ ಮನದಲ್ಲಿ ಒಂದು ಅಚ್ಚರಿಯಾಗಿ ಉಳಿದುಬಿಟ್ಟಿದೆ.ಒಮ್ಮೆ...

ಅಣ್ಣಾ ಇರ್ನ ಪಾಡಿ ಕೊರ್ಪರ?

ರಾಮಪ್ರಸಾದ್ಅಣ್ಣಾ ಇರ್ನ ಪಾಡಿ ಕೊರ್ಪರ? (ಅಣ್ಣಾ ನಿಮ್ಮ ಹಾಡಿ ಕೊಡ್ತೀರಾ? )ಹಲವು ವರುಷಗಳಿಂದ ನಮ್ಮ ಹಾಡಿಯ ಮರಗಳನ್ನು ಕಡಿದು ಮಾರುವ ಸಲುವಾಗಿ ಜನರು ಈ ಪ್ರಶ್ನೆ ಕೇಳ್ತಾ ಇದ್ರು.ಹಾಡಿ ಅಂದಾಗ ನೆನಪಾಗುವುದು ನಮ್ಮ...
- Advertisment -
Google search engine

Most Read