Friday, March 29, 2024
Google search engine

Daily Archives: Apr 20, 2020

ನನ್ನ ಸೇವೆಗೆ ನನ್ನ ತಾಯಿಯೇ ಸ್ಫೂರ್ತಿ- ಗೌರಿಶಂಕರ್

ಚಿತ್ರ: ಜೆಪಿಹೆತ್ತೇನಹಳ್ಳಿ ಮಂಜುನಾಥ್ಹೊನ್ನುಡಿಕೆ: ಕೊರೋನಾ ಸಂಕಷ್ಟ ನಿರ್ವಹಣೆಯಲ್ಲಿ ದೇಶ ಲಾಕ್ ಡೌನ್ ಆದ ಮೊದಲನೇ ದಿನದಿಂದಲೂ ನಿರಂತರ ಸೇವೆಯಲ್ಲಿ ತೊಡಗಿದ್ದೇನೆ. ಇಲ್ಲಿಯವರೆಗೂ 2 ಲಕ್ಷ ಮಾಸ್ಕ್ 1 ಲಕ್ಷ ಸ್ಯಾನಿಟೈಸರ್, 50 ಸಾವಿರ...

ಸಂಕಷ್ಟದಲ್ಲಿ ಜನರ ಸೇವೆಗೆ ನಿಂತ ಗೌರಿಶಂಕರ್ ಜನನಾಯಕ; ದೇವೇಗೌಡ

ಹೆತ್ತೇನಹಳ್ಳಿ ಮಂಜುನಾಥ್ಹೊನ್ನುಡಿಕೆ: ಕೊರೋನಾ ಸಂಕಷ್ಟ ನಿರ್ವಹಣೆಯಲ್ಲಿ ದೇಶ ಲಾಕ್ ಡೌನ್ ಆದ ದಿನದಿಂದಲೂ ನಿರಂತರ ಸೇವೆಯಲ್ಲಿ ಗೌರಿಶಂಕರ್ ತನ್ನ ಕ್ಷೇತ್ರದ ಜನಗಳ ಸೇವೆಗೆ ನಿಂತಿರುವುದು ಶ್ಲಾಘನೀಯ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೆಚ್ಚುಗೆ...

ಬೆಳಗುಂಬ ಹುಡುಗರ ಬಾವಿಯ ಕತೆ…..

Publicstory. inತುಮಕೂರು: ಮನಸಿದ್ದರೆ ಮಾರ್ಗ ಎಂಬುದು ಹಳೆಯ ಗಾದೆ. ಅದೇ ರೀತಿ ಸುಧಾರಕರು ಆಕಾಶದಿಂದ ಇಳಿದು ಬರುವುದಿಲ್ಲ, ನಮ್ಮೊಳಗೊಬ್ಬ ಇದ್ದೇ ಇರುತ್ತಾನೆ ಎಂಬ ಮಾತಿದೆ.ಹೀಗಿತ್ತು ನೋಡಿ ಕುಡಿಯುವ ಸಿಹಿ ನೀರಿನ ಬಾವಿ.ಬೆಳಗುಂಬದ ಕಾಲನಿಯ...

ಹೇಗಿದ್ದ ಬಾವಿ ಹೇಗಾಯಿತು ಗೊತ್ತಾ…!

ಹೀಗಿತ್ತು ನೋಡಿ ಕುಡಿಯುವ ಸಿಹಿ ನೀರಿನ ಬಾವಿ.Publicstory. inತುಮಕೂರು: ಮನಸಿದ್ದರೆ ಮಾರ್ಗ ಎಂಬುದು ಹಳೆಯ ಗಾದೆ. ಅದೇ ರೀತಿ ಸುಧಾರಕರು ಆಕಾಶದಿಂದ ಇಳಿದು ಬರುವುದಿಲ್ಲ, ನಮ್ಮೊಳಗೊಬ್ಬ ಇದ್ದೇ ಇರುತ್ತಾನೆ ಎಂಬ ಮಾತಿದೆ.ಬೆಳಗುಂಬದ ಕಾಲನಿಯ...

3500 ಕುಟುಂಬಕ್ಕೆ ಧೈರ್ಯ ತುಂಬಿದ ಮಾಜಿ ಶಾಸಕ ಸುರೇಶಗೌಡ

Publicstory. inತುಮಕೂರು: ಕರೊ‌ನಾ ಭಯದಿಂದ ತತ್ತರಿಸುತ್ತಿರುವ ಜನರಿಗೆ ಧೈರ್ಯ ತುಂಬುವ ಕೆಲಸವನ್ನು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಮುಂದುವರೆಸಿರುವ ಮಾಜಿ ಶಾಸಕ ಸುರೇಶ ಗೌಡರು ಸೋಮವಾರ ಸಾವಿರಾರು ಕುಟಬಗಳನ್ನು ಭೇಟಿ ಮಾಡಿ ಜಾಗೃತಿ ಮೂಡಿಸಿದರು.https://youtu.be/QQIiSyjdlSkಹೆಬ್ಬೂರು...

ನೆಲಮಂಗಲ: ಸರ್ಕಾರ ಮೀರಿಸಿದ‌ ಸಹಾಯ ಹಸ್ತ!

Publicstory. inNelamangala: ಲಾಕ್ ಡೌನ್ ಕಾರಣ ಪಡಿತರದ ಮೂಲಕ ಸರ್ಕಾರ ಕೊಡುವ ಹತ್ತು ಕೆಜಿ ಅಕ್ಕಿ ಏನೇನು ಸಾಲದು‌ ಎಂದು ತಲೆ ಮೇಲೆ ಕೈಹೊತ್ತು ಕುಳಿತ್ತಿದ್ದ ನೆಲಮಂಗಲದ ಸುತ್ತಮುತ್ತಲ ಗ್ರಾಮಗಳ ಕುಟುಂಬಗಳಿಗೆ ಸಹಾಯ...

‘ಕವಿತೆ’…ಯು ಆರ್ ಅಂಡರ್ ಅರೆಸ್ಟ್!!

ಜಿ ಎನ್ ಮೋಹನ್ಅದು ಅಪ್ಪ- ಮಗನ ಕೃತಿ ಬಿಡುಗಡೆ ಸಮಾರಂಭ. ಅಪ್ಪ ಮಹಿಪಾಲ ರೆಡ್ಡಿ ಮುನ್ನೂರು ಹಾಗೂ ಮಗ ವಿಜಯಭಾಸ್ಕರ ರೆಡ್ಡಿ ಅವರ ಕೃತಿಗಳನ್ನು ಬಿಡುಗಡೆ ಮಾಡಲು ಕಲಬುರ್ಗಿಗೆ ಹೋಗಿದ್ದೆ.ಕಾರ್ಯಕ್ರಮ ಮುಗಿದು ವಾಪಸ್...

ಕಿರೀಟ ಸುಂದರಿಯ ಕ್ರೂರ ನೋಟ…

ಮನು ಹಳೆಯೂರ್ಕಿರೀಟ ಸುಂದರಿಯ ಕ್ರೂರ ನೋಟಕ್ಕೆ ಜಗವೆಲ್ಲಾ ಕಕ್ಕಾಬಿಕ್ಕಿ.ಸಾರ್ಸ್ ನ ಇನ್ನೊಂದು ರೂಪ, ಸಾರಿಸುತ್ತಿದೆ ಜಗವನ್ನೆಲ್ಲ ಕರುಣೆಯಿಲ್ಲದೆ.ನೀವು ಬರೆಯಿರಿ. ನಿಮ್ಮೂರಿನ ಸಾಧಕರ ಪರಿಚಯ ಮಾಡಿಕೊಡಿ: ವಾಟ್ಸಾಪ್ ನಂ. 9844817737ಯಾರದೊ ನಾಲಿಗೆ ಚಪಲಕ್ಕೆ, ಒಣಗುತ್ತಿದೆ ನಮ್ಮ ಗಂಟಲು ಸೀನು ಕೆಮ್ಮಿಂದ.ಹೆಮ್ಮಾರಿ ಬಂದು ಕುಳಿತಿದ್ದಾಳೆ ಮನೆಯೊಳಗೆ ಚಿಂತಿಸುವ...
- Advertisment -
Google search engine

Most Read