Daily Archives: Apr 21, 2020
ವರದಿಗಾರ ಅಪಘಾತದಲ್ಲಿ ಸಾವು
ತುಮಕೂರು:ಕರ್ತವ್ಯನಿರತ ಪತ್ರಕರ್ತರೊಬ್ಬರು ಅಪಘಾತಕ್ಕೀಡಾಗಿ ಸಾವನ್ನಪ್ಪಿದ ಘಟನೆ ರಾಮನಗರದಲ್ಲಿ ನಡೆದಿದೆ. ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ಹನುಮಂತು ಮೃತ ವ್ಯಕ್ತಿ.ರಾಮನಗರ ಜಿಲ್ಲಾ ಕಾರಾಗೃಹದ ಮುಂಭಾಗ ಇಂದು ಮಧ್ಯಾಹ್ನ ಅಪಘಾತ ನಡೆದಿದೆ. ಎಟಿಎಂ ಹಣ ಸಾಗಿಸುತ್ತಿದ್ದ...
ಮುಂದಿನ ನಾಲ್ಕೈದು ದಿನಗಳಲ್ಲಿ ಬಾರೀ ಮಳೆ ಸಾಧ್ಯತೆ
ತುಮಕೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ನಾಲ್ಕೈದು ದಿನಗಳ ಕಾಲ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ನಾಳೆಯಿಂದ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು...
ಮನೆಗೆಂದು ಹೊರಟವರು ಮಸಣಕ್ಕೆ
ತುಮಕೂರು:ಈಗ ಪ್ರಪಂಚದಾದ್ಯಂತ ಎಲ್ಲಿ ನೋಡಿದ್ರು ಕೊರೊನಾ.ಈ ಕೊರೊನಾ ವೈರಸ್ ದಿನೇ ದಿನೇ ದೊಡ್ಡ ಅವಾಂತರಗಳನ್ನು ಸೃಷ್ಠಿಸುತ್ತಿದೆ. ಕೂಲಿ ಕಾರ್ಮಿಕರು ಊಟವಿಲ್ಲದೆ ಸಾಯುತ್ತಿದ್ದಾರೆ. ತೆಲಂಗಾಣದಿಂದ ಬಿಜಾಪುರ ಜಿಲ್ಲೆಗೆ ಕಾಲ್ನಡಿಗೆಯಲ್ಲೇ 150 ಕಿ.ಮೀ ಪ್ರಯಾಣ ಮಾಡಿದ...
ಎಟಿಎಂ ಸೇವಾ ಶುಲ್ಕ ಮನ್ನ…
ತುಮಕೂರು:ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಜೂನ್ 30ರವರೆಗೆ ಎಟಿಎಂ ಸೇವಾಶುಲ್ಕ ಮನ್ನಾ ಮಾಡಲಾಗುವುದು.ಮೂರು ತಿಂಗಳವರೆಗೆ ಯಾವುದೇ ಬ್ಯಾಂಕ್ ಎಟಿಎಂನಿಂದ ಹಣ ಪಡೆದುಕೊಂಡರೂ ಗ್ರಾಹಕರಿಗೆ ಶುಲ್ಕ ವಿಧಿಸುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ...
ನನ್ನನ್ನು ಉಪಯೋಗಿಸಿಕೊಳ್ಳಿ- ಶಾಸಕ ಗೌರಿಶಂಕರ್
ಹೆತ್ತೇನಹಳ್ಳಿ ಮಂಜುನಾಥ್ತುಮಕೂರು ಗ್ರಾಮಾಂತರ: ಸಿಂಗನಹಳ್ಳಿ ಕಾಲೋನಿಯಲ್ಲಿ ಪಡಿತರ ಕಿಟ್ ವಿತರಿಸುತ್ತಾ, ಇಂದು ಇಡೀ ವಿಶ್ವವೇ ಕೊರೋನಾ ಮಾರಿಗೆ ತಲ್ಲಣಿಸಿದೆ. ಇಂತಹ ಪ್ರಕ್ಷುಬ್ಧ ಸ್ಥಿತಿಯಲ್ಲಿ ಪಕ್ಷಬೇಧ ಮರೆತು ಎಲ್ಲರೂ ಒಂದಾಗಿ ಕೊರೋನಾ ವಿರುದ್ಧ ಹೋರಾಡಬೇಕಿದೆ...
ಉದ್ಯಮಿಗಳು, ಶ್ರೀಮಂತರು ನೆರವಿನ ಕೈಚಾಚಲಿ: ಸುರೇಶಗೌಡ
Publicstory. inhttps://youtu.be/JFVaon8cT98ನಾಗವಲ್ಲಿ: ಕರೊನಾ, ಲಾಕ್ ಡೌನ್ ಕಾರಣದಿಂದ ತುಮಕೂರು ಗ್ರಾಮಾಂತರ ಕ್ಷೇತ್ರದ ಜನರು ತೀರಾ ಸಂಕಷ್ಟಕ್ಕೆ ಸಿಲುಕಿದ್ದು, ಗ್ರಾಮಾಂತರ ಕ್ಷೇತ್ರದಿಂದ ಬೆಂಗಳೂರು ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ನೆಲೆಸಿರುವ ಉದ್ಯಮಿಗಳು, ಶ್ರೀಮಂತರು, ಸಾಪ್ಟವೇರ್...
ಹೇಮಾವತಿ ಬಾಕಿ ನೀರು ಕೂಡಲೇ ಬಿಡಬೇಕು: ಸುರೇಶ ಗೌಡ
Publicstory. inತುಮಕೂರು: ಜಿಲ್ಲೆಯ ಪಾಲಿನ ಬಾಕಿ ಉಳಿಸಿಕೊಂಡಿರುವ ಹೇಮಾವತಿ ನೀರನ್ನು ಕೂಡಲೇ ಹರಿಸಲು ಕ್ರಮ ಕೈಗೊಳ್ಳಬೇಕು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಬಿಜೆಪಿ ರಾಜ್ಯ ಕಾರ್ಯದರ್ಶಿ, ಮಾಜಿ ಶಾಸಕ ಬಿ.ಸುರೇಶ...
ಈ ರಾತ್ರಿ ನಾ ಬರೆಯಬಲ್ಲೆ
ಪ್ರಸಿದ್ಧ ಸ್ಪ್ಯಾನಿಷ್ ಕವಿ ಪ್ಯಾಬ್ಲೋ ನೆರೂದ 1924ರಲ್ಲಿ ಪ್ರಕಟಿಸಿದ 'Twenty Love Poems and a Song of Despair' ಸಂಕಲನದಲ್ಲಿನ ಕೊನೆಯ ಕವಿತೆ'Tonight I can Write' ಭಾವಾನುವಾದಕನ್ನಡಿಕರಿಸಿದ್ದಾರೆ. ಶಶಿಕುಮಾರ ವೈ...
ಆ ಹಾಡು ರೆಕ್ಕೆ ಬಿಡಿಸಿತು..
ಜಿ ಎನ್ ಮೋಹನ್'ಮೊನ್ನೆ ಅಮೃತ ಸೋಮೇಶ್ವರರ ಮನೆಗೆ ಹೋಗಿದ್ದೆ. ಅವರು ಒಂದು ಹಾಡು ಹೇಳಿ ಎಂದು ಒತ್ತಾಯಿಸಿದರು
ನನಗೆ ತಕ್ಷಣ ನೆನಪಿಗೆ ಬಂದದ್ದು ನಿಮ್ಮ ಹಾಡು. ಅದನ್ನೇ ಹಾಡಿದೆ'.ಹಾಗೆ ಕಾಮೆಂಟಿಸಿದ್ದು ಗೆಳೆಯರಾದ ಮಂಗಳೂರಿನ ಪ್ರಭಾಕರ...
ಬಸವಣ್ಣ ದೇವರ ಮಠದಲ್ಲಿ ನಡೆದೇ ಹೋಯಿತು ಪವಾಡ
ಮಹೇಂದ್ರ ಕೃಷ್ಣಮೂರ್ತಿನೆಲಮಂಗಲ: ಇಲ್ಲಿನ ಬಸವಣ್ಣ ದೇವರಮಠ ಯಾರಿಗೆ ತಾನೇ ಗೊತ್ತಿಲ್ಲ. ಹಲವು ದಶಕಗಳಿಂದ ಈ ಮಠ ಪವಾಡ ದೇವರ ಬಸವಣ್ಣನ ಮಠ ಎಂದೇ ಖ್ಯಾತಿ ಗಳಿಸಿದೆ.ಕರೊನಾ ಸಂಕಷ್ಟದಲ್ಲಿ ಮಠದಲ್ಲಿ ಪವಾಡವೊಂದು ನಡೆದಿದೆ. ಅದೇನು...