Tuesday, April 16, 2024
Google search engine

Daily Archives: Apr 27, 2020

ಮುಕ್ಕಾಲು ಎಕೆರೆಯಲ್ಲಿ ಏನ್ನೆಲ್ಲ‌ ಮಾಡಬಹುದು: ನೋಡಲು ದಂಜ್ಯಾನಾಯ್ಕರ ತೋಟಕ್ಕೆ ಬನ್ನಿ

ರಂಗನಕೆರೆ ಮಹೇಶ್ಪ್ರಸ್ತುತ ಕಾಲಘಟ್ಟದಲ್ಲಿ ಕೃಷಿ ಯಾರಿಗೂ ಬೇಡವಾದ ಕೆಲಸ. ಕೃಷಿಯೆಂದರೆ ಧೂಳನ್ನು ತಲೆ ಮೇಲೆ ಸುರಿದು ಕೊಳ್ಳಬೇಕು.ಕಷ್ಟಪಟ್ಟು ಬೆಳೆ ಬೆಳೆದರೆ ಬೆಲೆ ಸಮಸ್ಯೆ.ಇವೆಲ್ಲಾ ಕಂಡು ಇಂದಿನ ಯುವಕರು ಕೃಷಿಯಿಂದ ವಿಮುಕ್ತಿ ಪಡೆದು ಪಟ್ಟಣದತ್ತ...

ಗ್ಯಾಸ್‌ ಟ್ಯಾಂಕರ್ ಪಲ್ಟಿ

ಪಾವಗಡ ತಾಲ್ಲೂಕು ದೊಮ್ಮತಮರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುರಾರಾಯನಹಳ್ಳಿ ಗ್ರಾಮದಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ ಆಗಿ ಗ್ಯಾಸ್ ಸೋರುತ್ತಿದೆ.ಯಡೆಯೂರಿನಿಂದ ಅನಂತಪುರಕ್ಕೆ ಹೋಗುವಾಗ ಗ್ರಾಮದ ಬಳಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ರಸ್ತೆಯ...

ಗ್ಯಾಸ್ ಟ್ಯಾಂಕರ್ ಪಲ್ಟಿ: 40‌‌ ಸಾವಿರ ಲೀಟರ್ ಗ್ಯಾಸ್ ನೆಲಕ್ಕೆ

Pavagada: ಅಡುಗೆ ಅನಿಲ ತುಂಬಿಕೊಂಡು ಹೋಗುತ್ತಿದ್ದ ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಸುಮಾರು 40 ಸಾವಿರ ಲೀಟರ್ ಗ್ಯಾಸ್ ಸೋರಿಕೆಯಾಗಿದೆ. ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಮುರರಾಯನಹಳ್ಳಿ ಯಲ್ಲಿ ಈ ಘಟನೆ ಸಂಭವಿಸಿದೆ....

ಕೃಷ್ಣಪ್ಪ ನಿಧನಕ್ಕೆ ಸುರೇಶಗೌಡ ಸಂತಾಪ

ಸೋಮವಾರ ನಿಧ‌ನರಾದ ಜಿ.ಪಂ. ಮಾಜಿ ಉಪಾಧ್ಯಕ್ಷ ಕೃಷ್ಣಪ್ಪ ಅವರ ಪಾರ್ಥಿವ ಶರೀರಕ್ಕೆ ಮಾಜಿ ಶಾಸಕ ಸುರೇಶಗೌಡ ಅಂತಿನ ನಮನ ಸಲ್ಲಿಸಿದರುpublicstory.inತುಮಕೂರು: ತಿಗಳ ಜನಾಂಗದ ಹಿರಿಯ ಮುಖಂಡರಾದ ಕೃಷ್ಣಪ್ಪ ಅವರ ನಿಧನಕ್ಕೆ ಮಾಜಿ...

ವೈದ್ಯರು, ನರ್ಸ್ ಗಳಿಗೆ ಸ್ಯಾ‌ನಿಟೈಸರ್, ಮಾಸ್ಕ್

publicstory. inಶಿರಾ: ಇಲ್ಲಿನ ರಾಮ್ ಮನೋಹರ್ ಲೋಹಿಯಾ ಸಮತಾ ವಿದ್ಯಾಲಯ ಟ್ರಸ್ಟ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಮಾಸ್ಕ್, ಸ್ಯಾನಿಟೈಸರ್ ಮತ್ತು ಹ್ಯಾಂಡ್ ಗ್ಲೌಸ್‍ಗಳನ್ನು ನರ್ಸ್, ವೈದ್ಯರು, ಆಶಾ ಕಾರ್ಯಕರ್ತರು...

ಲಾಕ್ ಡೌನ್ ನೋಡಿಕೊಳ್ಳಲು ಸುಬಾಹು ಕರೆ ತಂದ ತುಮಕೂರು ಪೊಲೀಸರು!

Publicstory. inತುಮಕೂರು: ಜಿಲ್ಲಾ ಪೊಲೀಸ್ ವತಿಯಿಂದ ಅನವಶ್ಯಕವಾಗಿ ಓಡಾಡುವ ವಾಹನಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ “ಸುಬಾಹು” ಎನ್ನುವ ಹೊಸ ಅಪ್ಲಿಕೇಶನ್ ಅನ್ನು ಅಳವಡಿಸಿಕೊಂಡಿದೆ.ಇದರಲ್ಲಿ ಪ್ರತಿಯೊಂದು ವಾಹನಗಳ ವಿವರ/ಛಾಯಾಚಿತ್ರಗಳನ್ನು ಹಾಗೂ ವಾಹನ ಪ್ರಯಾಣಿಕರು/ಚಾಲಕರು ಸಂಚರಿಸಿಸಬಹುದಾದ ಸ್ಥಳ...

ಪ್ರಕೃತಿ ಪುರಷ

ದೇವರಹಳ್ಳಿ ಧನಂಜಯಎನಗಿಂತಕಿರಿಯರಿಲ್ಲ ಮೇಲು ಕೀಳಿನ ವ್ಯಸನ ಸನಿಹ ಸುಳಿಯಲಿಲ್ಲ ಎಲ್ಲರೂ ನನ್ನವರೆಂಬ ಹೃದಯ ನಿವೇದನೆ ಎಲ್ಲರ ಒಳಿತಿಗಾಗಿ ತೆರೆದು ತೋಳಿನ ಪ್ರಾರ್ಥನೆ ಬೆಳೆದು ನಿಂತ ವೃಕ್ಷ ಸೂತ್ರಎಲ್ಲರ ಅರಿವಲೂ ಇರುವೆ. ನೀನಿಲ್ಲದ ಉಸಿರೇ ನಿಂತಂತೆ ಎಲ್ಲೂ ಕಾಣದೆ ಇರುವೆ. ಕಾಯ ದೇಗುಲದ ಕಾಯಕ ಪೂಜೆ ನಿರಂತರ. ಜಾತಿ ಮತಗಳ...

ತುಳಿತಕ್ಕೆ ಒಳಗಾದವರ ಮೇಲೆತ್ತಿದ ಸಂತ ಬಸವಣ್ಣ

ರಂಗನಕೆರೆ ಮಹೇಶಉಳ್ಳವರು ಶಿವಾಲಯ ಮಾಡುವರಯ್ಯ ನಾನೇನು ಮಾಡಲಿ ಬಡವನಯ್ಯ ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಲಶವಯ್ಯ ಕೂಡಲಸಂಗಮದೇವ ಕೇಳಯ್ಯ ಸ್ಥಾವರಕ್ಕೆ ಅಳಿಉಂಟು ಜಂಗಮಕ್ಕೆ ಅಳಿವಿಲ್ಲ.. ಇಂದು ಇನ್ನು ಬೇಕು,...

ಡಂಕೆಲುನ್ನಾರು ಜಾಗ್ರತ

ಜಿ ಎನ್ ಮೋಹನ್'ಡಂಕೆಲುನ್ನಾರು ಜಾಗ್ರತ' ಎಂದರು.ವಾವ್! ಎಂಬ ಉದ್ಘಾರ ನನ್ನಿಂದ ತನ್ನಿಂದ ತಾನೇ ಬಂತುಇದಕ್ಕೆ ಕಾರಣವಿತ್ತು.ಚಂಪಾ ಮಂಗಳೂರಿಗೆ ಬಂದಿದ್ದರು. ಆಗ ನಾನು ಮಂಗಳೂರಿನಲ್ಲಿ 'ಪ್ರಜಾವಾಣಿ'ಯ ವರದಿಗಾರನಾಗಿದ್ದೆ. ಚಂಪಾ ಹಾಗೂ ನಾನು ಸೋಮೇಶ್ವರದ ಕಡಲ ದಂಡೆಯಲ್ಲಿ...

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ:8618194668ಪಂಚಾಂಗದಿನಾಂಕ : 27, ಏಪ್ರಿಲ್ 2020ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣಮಾಸ : ವೈಶಾಖ ಮಾಸಋತು : ವಸಂತ ಋತುಕಾಲ :...
- Advertisment -
Google search engine

Most Read