Thursday, March 28, 2024
Google search engine

Monthly Archives: April, 2020

ತುಮಕೂರಿನಲ್ಲಿ ಕೊರೊನಾ ವ್ಯಕ್ತಿ ಸಾವು: ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ 54 ಮಂದಿ ಕ್ವಾರಂಟೈನ್ ಗೆ

ತುಮಕೂರು: ನಗರದ ಕೆಹೆಚ್‍ಬಿ ಕಾಲೋನಿಯ ಪಿ-535 ಮೃತ ವ್ಯಕ್ತಿಯಲ್ಲಿ ಕೋವಿಡ್-19ರ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ತಿಳಿಸಿದ್ದಾರೆ.ಪಿ-535 ವ್ಯಕ್ತಿಯು ಅಸ್ತಮಾ, ತೀವ್ರ ಉಸಿರಾಟದ ತೊಂದರೆಯಿಂದ ಏಪ್ರಿಲ್ 25ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಅವರನ್ನು...

ತುಮಕೂರಿನಲ್ಲಿ ಮತ್ತೊಂದು ಕರೊನಾ ಸಾವು: ಜಯಪುರ, ಹೌಸಿಂಗ್ ಬೋರ್ಡ್ ಸೀಲ್ ಡೌನ್

ತುಮಕೂರು: ನಾಲ್ಕು ದಿನಗಳ ಹಿಂದೆ ಮೃತಪಟ್ಟ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಇರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತುಮಕೂರು ನಗರದ ಜಯಪುರ ಮತ್ತು ಹೌಸಿಂಗ್ ಬೋರ್ಡ್ ನ್ನು ಸೀಲ್ ಡೌನ್ ಮಾಡಲಾಗಿದೆ.ಏಪ್ರಿಲ್ 26ರಂದು ವ್ಯಕ್ತಿ ಮೃತಪಟ್ಟಾಗ...

ತುಮಕೂರು ಒಂದೇ ದಿನ 17 ಮಿ.ಮೀ ಮಳೆ: ಕೊರಟಗೆರೆಯಲ್ಲಿ ದಾಖಲೆ

publicstory.inಮಳೆಯಿಂದ ತುಂಬಿರುವ ಹಳ್ಳಕೊಳ್ಳTumkuru; ಜಿಲ್ಲಾದ್ಯಂತ ಕಳೆದ 24 ಗಂಟೆ(ಏಪ್ರಿಲ್ 28ರ ರಾತ್ರಿಯಿಂದ 29ರ ಬೆಳಗಿನವರೆಗೂ)ಗಳಲ್ಲಿ 17.73 ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ರಾಜ ಸುಲೋಚನ ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಏಪ್ರಿಲ್...

ವೈ.ಎಚ್.ಹುಚ್ಚಯ್ಯ ಬಗ್ಗೆ‌ ಮಾಜಿ ಶಾಸಕ ಸುರೇಶಗೌಡರು ಹೇಳಿದ್ದೇನು?

publicstory. inತುಮಕೂರು: ಜಿಲ್ಲಾ ಪಂಚಾಯತಿ ಸದಸ್ಯರಾದ ಎಚ್ ಹುಚ್ಚಯ್ಯ ಅವರು ಜಿಲ್ಲೆ ಕಂಡ ಅಪರೂಪದ ರಾಜಕಾರಣಿ ವೈ.ಕೆ. ರಾಮಯ್ಯ ಅವರ ರಾಜಕಾರಣದಲ್ಲಿ ಪಳಗಿ ಬಂದವರು. ಜನರಿಗಾಗಿ ಜೈಲು ಕಂಡವರು ಎಂದು ಮಾಜಿ...

ತಂಪೆರೆದ ಭರಣಿ

ಪಾವಗಡ ತಾಲ್ಲೂಕಿನಾದ್ಯಂತ ಭರಣಿ ಮಳೆ ಧರೆಯನ್ನು ತಂಪುಗೊಳಿಸಿದೆ. ನಾಗಲಮಡಿಕೆ, ಕಸಬಾ ಹೋಬಳಿಗಳಲ್ಲಿ ಉತ್ತಮ ಮಳೆಯಾಗಿದೆ. ನಿಡಗಲ್, ವೈ.ಎನ್.ಹೊಸಕೋಟೆ ಹೋಬಳಿಗಳಲ್ಲಿ ಸಾಧಾರಣ ಮಳೆಯಾಗಿದೆ.ಕಸಬಾ ಹೋಬಳಿಯಲ್ಲಿ ರೈತರು ಬೆಳೆದಿದ್ದ ಕರಬೂಜಾ, ಕಲ್ಲಂಗಡಿ ಬೆಳೆಗಳು ನೀರಿನಿಂದ ತುಂಬಿ...

ಬಡಗಿ ಕಾರ್ಮಿಕರಿಗೆ ಪಡಿತರ ವಿತರಣೆ

ಪಾವಗಡದಲ್ಲಿ ಬುಧವಾರ ಬಡಗಿ ಕಾರ್ಮಿಕರ ಸಂಘದ ವತಿಯಿಂದ 150 ಬಡಗಿ ಕಾರ್ಮಿಕರ ಕುಟುಂಬಗಳಿಗೆ ಪಡಿತರ ಕಿಟ್ ವಿತರಿಸಲಾಯಿತು.ಸಬ್ ಇನ್ ಸ್ಪೆಕ್ಟರ್ ನಾಗರಾಜು ವಿತರಣಾ ಕಾರ್ಯದಲ್ಲಿ ಭಾಗವಹಿಸಿ, ವಿತರಣೆಗಾಗಿ 150...

ಮಣ್ಣಿನ ಮೇಲೊಂದು ಮರವಾಗಿ..

ಜಿ ಎನ್ ಮೋಹನ್ಕುಹು ಕುಹೂ..ಗಾಢ ನಿದ್ದೆಯಲ್ಲಿದ್ದೆ. ಆಗ ಕೇಳಿಸಿತು ಈ ಕೂಗು. ನಾನು ಕಣ್ಣುಜ್ಜಿಕೊಂಡೆ. ಕಾಂಕ್ರೀಟ್ ಕಾಡಿನಲ್ಲಿ ಕೋಗಿಲೆ ಬಂದು ಕೂಗುವುದುಂಟೇ..?? ಒಳ್ಳೆಯ ಕನಸೇ ಬಿದ್ದಿದೆ ಎಂದು ಮಗ್ಗುಲಾದೆ.ಅರೆ! ಮತ್ತೆ ಕುಹು ಕುಹೂ.....

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ:8618194668ಪಂಚಾಂಗದಿನಾಂಕ : 29, ಏಪ್ರಿಲ್ 2020ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣಮಾಸ : ವೈಶಾಖ ಮಾಸಋತು : ವಸಂತ ಋತುಕಾಲ :...

ಯಾರನ್ನು ದೂರುವುದು?

ಟಿ ಸತೀಶ್ ಜವರೇಗೌಡಆರಿ‌ಹೋಗುವ ಗಳಿಗೆಗೆ ಭೀತಿಗೊಂಡು ಬಿಕ್ಕಳಿಸುತ್ತ ಮರಣ ಶಯ್ಯೆಯಲ್ಲಿ ತಣ್ಣಗೆ ಮಲಗಿದೆ ಬೆಳಕಿನ ಕಣ್ಣಾಗಿದ್ದ ಮಣ್ಣಿನ ಹಣತೆ ಯಾರನ್ನು ದೂರುವುದು?ಬತ್ತಿ ತುಂಡವಿದೆ ಹತ್ತಿ ಬೆಳೆಯುವ ಹೊಲಗಳು ಬೀಳುಬಿದ್ದಿವೆ ಎಣ್ಣೆ ತೀರಿದೆ ಗಾಣಗಳು ಮೌನವಾಗಿವೆ ರೈತರು ಶಹರಗಳಿಗೆ ಗುಳೇ ಹೋಗಿದ್ದಾರೆ ಯಾರನ್ನು ದೂರುವುದು?ಇಂದೇಕೋ‌ ಕಾರ್ಮೋಡವು ದಟ್ಟೈಸಿದೆ ಗಾಳಿ ಜೋರು ಬೀಸಿದೆ ಬೆಳಕು ನಂದದಂತೆ ಎಚ್ಚರಿಕೆಯಿಂದ ಕಾಯಬೇಕಿದೆ ಕಣ್ಣೆವೆ ಮುಚ್ಚದೆ ಯಾವುದಕ್ಕೂ...

ಪಾವಗಡ ಗಡಿ ಗ್ರಾಮಗಳ ಪರಿಶೀಲನೆ

ಪಾವಗಡ ತಾಲ್ಲೂಕಿನ ಗಡಿ ಗ್ರಾಮಗಳಾದ ದೊಮ್ಮತಮರಿ, ವಿರುಪಸಮುದ್ರ, ಗುಮ್ಮಘಟ್ಟ, ಚನ್ನಮ್ಮರೆಡ್ಡಿ ಹಳ್ಳಿ, ಅಕ್ಕಮ್ಮನಹಳ್ಳಿ, ಗೌಡೇಟಿ, ಟಿ.ಎನ್.ಪೇಟೆ ಸೇರಿದಂತೆ ವಿವಿಧ ಗ್ರಾಮಗಳಿಗೆ  ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.ತಾಲ್ಲೂಕಿನಲ್ಲಿ ಯಾವುದೇ ಕೊರೊನಾ ಪ್ರಕರಣ...
- Advertisment -
Google search engine

Most Read