Thursday, March 28, 2024
Google search engine

Daily Archives: May 5, 2020

ಕ್ಷಮಿಸಿಬಿಡು ಪ್ರಭುವೇ

ದೇವರಹಳ್ಳಿ ಧನಂಜಯಕ್ಷಮಿಸಿಬಿಡು ಪ್ರಭುವೇ ದೀಪ ಎಂಬುದು ಮೌಢ್ಯ ಅಜ್ಞಾನ ಅಂಧಕಾರ ತೊಲಗಿಸುವ ಬೆಳಕು ಅಂದು ಕೊಂಡಿದ್ದಕ್ಕೆ. ಬೆಳಗುವ ದೀಪವನ್ನು ಮೌಢ್ಯ ಬಿತ್ತನೆಗೆ ಬಳಸಬಹುದು ಎಂಬುದನ್ನು ಊಹಿಸದೇ ಇದ್ದದ್ದಕ್ಕೆಕ್ಷಮಿಸಿಬಿಡು ಪ್ರಭುವೇ ಎಲ್ಲರ ಒಳಿತಿಗಾಗಿ ಸರ್ವಶಕ್ತನಲ್ಲಿ ದಿನವೂ ಪ್ರಾರ್ಥಿಸಿಕೊಂಡದ್ದಕ್ಕೆ. ಸಹಬಾಳ್ವೆಯ ಕನಸು ಕಂಡಿದ್ದಕ್ಕೆ ಹೊಳೆವ ದೀಪದಲ್ಲಿ ಶ್ರಮಿಕರ ಕನಸು ಬೆಳಗುವುದ ಕಂಡದ್ದಕ್ಕೆಕ್ಷಮಿಸಿಬಿಡು ಪ್ರಭುವೇ ದಿನವಿಡೀ...

ಬಿಜೆಪಿ ವಿರುದ್ಧ ಸಿಪಿಎಂ‌ ಜಟಾಪಟಿಗೆ ಇಳಿದಿರುವುದು ಏಕೆ?

ತುಮಕೂರು: ತಮ್ಮ ರಾಜ್ಯಗಳಿಗೆ ಹಿಂತಿರುಗಿ ಹೋಗ ಬಯಸುವ ಹೊರ ರಾಜ್ಯದ ವಲಸೆ ಕಾಮಿ೯ಕರನ್ನು ತಮ್ಮ ಊರುಗಳಿಗೆ ಹೋಗಲು ಬಿಡದೆ ಬಿಲ್ಡರಗಳ ಜೀತದಾಳುಗಳನ್ನಾಗಿಸಲು ರಾಜ್ಯ ಸಕಾ೯ರವು ಹೊರಟಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ)...

ಕುಡಿದ ಅಮಲಲ್ಲಿ ಹಾವನ್ನೆ ಕಚ್ಚಿದ ಭೂಪ

ತುಮಕೂರು: ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಹಾವನ್ನು ಕಚ್ಚಿ ಸಾಯಿಸಿರುವ ಘಟನೆ ನಡೆದಿದೆ.https://youtu.be/OjroNT3qZZc ಕೋಲಾರ ಜಿಲ್ಲೆ ಮುಳುಬಾಗಿಲು ತಾಲ್ಲೂಕಿನ ಮುಷ್ಟೂರಿನಲ್ಲಿ ಈ ಘಟನೆ ನಡೆದಿದೆ. ಲಾಕ್ ಡೌನ್ ಸಡಿಲಿಸಿ‌ ಮದ್ಯ‌‌ ಮಾರಾಟಕ್ಕೆ ಸರ್ಕಾರ...

ಪಾವಗಡ; ರಂಜಾನ್ ಕಿಟ್ ವಿತರಣೆ

ಪಾವಗಡ: ಶಾಂತಿ, ಸೌಹಾರ್ಧಯುತವಾಗಿ ಮನೆಗಳಲ್ಲಿಯೇ ರಂಜಾನ್ ಆಚರಿಸಬೇಕು ಎಂದು ಪುರಸಭೆ ಸದಸ್ಯ ಎಂಎಜಿ ಇಮ್ರಾನ್ ಕರೆ ನೀಡಿದರು.ಪಟ್ಟಣದ ಶಾದಿ ಮಹಲ್ ನಲ್ಲಿ ಮಂಗಳವಾರ ರಂಜಾನ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ...

ಮಗು ಮತ್ತು ರಂಗೋಲಿ

ದೇವರಹಳ್ಳಿ ಧನಂಜಯಒಲೆಯ ಓಕ್ಕುಳಿಂದ ಮೇಲೇಳುತ್ತಿರುವ ಹೊಗೆ ವಠಾರಕ್ಕೆಲ್ಲಾ ಪಸರಿಸಿದೆ ಅವ್ವ'ನ ಒಡಲ ಧಗೆ.ಒಲೆ ಬಾಯಿಗೆ ಮೈಯೊಡ್ಡಿರುವ ಪುಳ್ಳೆ ಕನಸುಗಳು ಉರಿವ ನಾಲಗೆ ಚಾಚುತ್ತಿವೆಮಗನ ಮುಂಜಾನೆಯ ಸ್ವಪ್ನ ಹೊಗೆ ಮೆತ್ತಿ ಮುಕ್ಕಿರಿದಿದೆ ಸ್ವಪ್ನ ಭಂಗಕೆ ಕೇಡಾಗಿ ಎದ್ದು ಅಳುತಿದೆ ಕೂಸುಉರಿದು ಬುದಿಯಾಗುವ ಮುನ್ನ ಕನಸುಗಳ ಕಟ್ಟಿ ಹಾಕುವ ಹಠ...

ಬೆಳಕಿಲ್ಲದ ದಾರಿಯಲ್ಲಿ ಬೆಳಕು ಹೆಕ್ಕಿದ ಅರುಂಧತಿ ನಾಗ್

ಜಿ ಎನ್ ಮೋಹನ್‘ಅಮ್ಮನ ಕೈನಲ್ಲಿ ಇದ್ದದ್ದು ಒಂದು ಲೋಟ ಅಷ್ಟೇ..’ಎಂದು ಅರುಂಧತಿ ನಾಗ್ ನನ್ನೆಡೆಗೆ ತಿರುಗಿದರುಅವರ ಕಣ್ಣಲ್ಲಿ ನೀರಿನ ಪಸೆ ಇರಬಹುದು ಎಂದುಕೊಂಡೆ ಖಂಡಿತಾ ಇಲ್ಲ.ಮನಸ್ಸು ಕಲಕಿರಬಹುದು, ಆದರೆ ಆಕೆ ಅಲುಗಿರಲಿಲ್ಲನಾನು ಬೆಕ್ಕಸಬೆರಗಾಗಿ ಅವರ...
- Advertisment -
Google search engine

Most Read