Friday, March 29, 2024
Google search engine

Daily Archives: May 9, 2020

ತುಮಕೂರಲ್ಲಿ ಒಂದೇ ದಿನ 4 ಮಂದಿಗೆ ಕೊರೊನಾ: 11ಕ್ಕೇರಿತು ಸಂಖ್ಯೆ

Publicstory. inತುಮಕೂರು:ಜಿಲ್ಲೆಯಲ್ಲಿ ಶನಿವಾರ (ಮೇ 9) ರಂದು ಒಂದೇ ದಿನ 4 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದ ಕೊರೊನಾ ಪೀಡಿತರ ಸಂಖ್ಯೆ ಜಿಲ್ಲೆಯಲ್ಲಿ 11 ಕ್ಕೇರಿತು.ಶಿರಾದಲ್ಲಿ ಒಬ್ಬರಿಗೆ ಹಾಗೂ...

CPI ಪುಟ್ಟ ಓಬಳ ರೆಡ್ಡಿ ಅವರಿಗೆ ಸನ್ಮಾನ

Publicstory. inTumkuru: ಜನಾನುರಾಗಿ ಪೊಲೀಸ್ ಅಧಿಕಾರಿಯೆಂದೇ ಹೆಸರಾಗಿರುವ ವರ್ತೂರು ವೃತ್ತದ ಸಿಪಿಐ ಪುಟ್ಟ ಓಬಳ ರೆಡ್ಡಿ ಅವರನ್ನು ಅತ್ಮೀಯವಾಗಿ ಸನ್ಮಾನಿಸಲಾಯಿತು.ಕೊರೊನಾ,‌ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೊರೊನಾ ವಾರಿಯರ್ಸ್ ಆಗಿ ಹಗಲಿರುಳು ಅವರು ಕೆಲಸ...

ಮಧುಗಿರಿಯಲ್ಲಿ ಕೊರೊನಾ ವಾರಿಯರ್ಸ್ ಗೆ ಸನ್ಮಾನ: ರಾಜೇಂದ್ರ

ಮಧುಗಿರಿ: ವಿವಿಧ ಸಂಘ ಸಂಸ್ಥೆಗಳ ಸಹಯೋಗದಿಂದ ಕೊರೊನಾ ವಾರಿಯರ್ಸ್ ಗೆ ಮೇ 10 ರಂದು ಸಂಜೆ 4 ಗಂಟೆಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ರಾಷ್ಟ್ರೀಯ ಕ್ರಿಬ್ಕೋ ಸಂಸ್ಥೆಯ ನಿರ್ದೇಶಕ ಆರ್.ರಾಜೇಂದ್ರ...

ರೈತನ್ನೊಬ್ಬನ ಕೈ ಹಿಡಿದ ನರೇಗಾ!

ರೂಪಕಲಾತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಹಾಲೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದ್ದಯ್ಯನಪಾಳ್ಯದ ರೈತರಾದ ಈರಣ್ಣರವರು ತಮ್ಮ ಜಮೀನಿನಲ್ಲಿ ತೆಂಗು ನಾಟಿ ಮಾಡಿ ಕೊಂಡಿದ್ದು, ಇವರ ಜಮೀನಿನಲ್ಲಿ ಬೋರ್‍ವೆಲ್‍ನಲ್ಲಿ ದೊರೆಯುವ ಅಲ್ಪ-ಸ್ವಲ್ಪ ನೀರನ್ನು ಬಳಸಿ...

ಅಕ್ಕಿ, ಬೇಳೆ ಪರೀಕ್ಷಿಸಿದ ಆಹಾರ ಸಚಿವರು

ಚಿತ್ರ: JPPublicstory. inತುಮಕೂರು: ಆಹಾರ ಮತ್ತು ನಾಗರಿಕ ಸಚಿವ ಗೋಪಾಲಯ್ಯ ಅವರು ಇಂದು ತುಮಕೂರಿನಲ್ಲಿ ಅಕ್ಕಿ, ಬೇಳೆಯನ್ನು ಪರೀಕ್ಷೆ ಮಾಡಿದರು.ಭೀಮಸಂದ್ರದ ಗೋದಾಮಿಗೆ ಭೇಟಿ ನೀಡಿದ ಅವರು ಚೀಲದಲ್ಲಿ ಅಕ್ಕಿ ಬೇಳೆ ಗೋಧಿ ಬಿಚ್ಚಿಸಿ...

ತುಮಕೂರು ಕೋವಿಡ್ ಆಸ್ಪತ್ರೆಯಲ್ಲಿ ರೋಗಿ ಗುಣಮುಖ: ಹೂ ಚೆಲ್ಲಿದ ವೈದ್ಯರು

Publicstory. inತುಮಕೂರು: ಕೋವಿಡ್-19 ಪಿ-447 ಸೋಂಕಿತ ವ್ಯಕ್ತಿಯು ಸಂಪೂರ್ಣವಾಗಿ ಗುಣಮುಖರಾಗಿ ಶನಿವಾರ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ಮಹಾಮಾರಿ ಕೋವಿಡ್-19ರ ಸೋಂಕಿಗೆ ಒಳಾಗಿದ್ದ ವ್ಯಕ್ತಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸೋಂಕಿನಿಂದ...

ಕೊರೊನಾ: ಖರೀದಿಯಲ್ಲಿ ಅವ್ಯವಹಾರ ಆರೋಪ ಬೆನ್ನಲ್ಲೇ ತುಮಕೂರು DHO ಎತ್ತಂಗಡಿ

Publicstory. inತುಮಕೂರು: ಕೊರೊನಾ ಸೋಂಕಿತರನ್ನು ಪರೀಕ್ಷಿಸಬೇಕಾದರೆ ವೈದ್ಯರು ಬಳಸುವ ಪಿಪಿಇ ಸಾಮಾಗ್ರಿಗಳ ಖರೀದಿಯಲ್ಲಿ ಅವ್ಯವಹಾರ ನಡೆಸಿದ ಆರೋಪ ಕೇಳಿ ಬಂದಿದ್ದ ತುಮಕೂರು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಚಂದ್ರಿಕಾ ಅವರನ್ನು ಸರ್ಕಾರ ಏಕಾಏಕಿ ವರ್ಗಾವಣೆ...

ಶಿರಾದಲ್ಲಿ ಮತ್ತೊಬ್ಬರಿಗೆ ಕೊರೊನಾ: 8ಕ್ಕೇರಿತು ತುಮಕೂರಿನ ಸಂಖ್ಯೆ

Publicstory. inTumkuru: ಶಿರಾದ ವ್ಯಕ್ತಿಯೊಬ್ಬರಿಗೆ ಶನಿವಾರ ಕೊರೊನಾ ಸೋಂಕು ತಗುಲಿದ್ದು, ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.ಬೆಂಗಳೂರಿನ ಪಾದರಾಯನಪುರದಲ್ಲಿ ಹೋಟೆಲ್‌ ಕೆಲಸ ಮಾಡಿಕೊಂಡಿದ್ದನು. ಈತ 45 ವರ್ಷದವ‌ನಾಗಿದ್ದು...

ರಾತ್ರಿ ಮಲಗಿದ್ದಲ್ಲೆ ಮಗು ಹೊತೂಯ್ದ ಚಿರತೆ

Ramanagraa: ಜಿಲ್ಲೆಯ ಕದರಯ್ಯನ ಪಾಳ್ಯದಲ್ಲಿ ಶುಕ್ರವಾರ ಮಧ್ಯರಾತ್ರಿ ಮನೆಗೆ ನುಗ್ಗಿದ ಚಿರತೆಯೊಂದು ಮಲಗಿದ್ದ ಮಗುವನ್ನು ಹೊತ್ತೊಯ್ದು ಕೊಂದು ಹಾಕಿದೆ.ಮೂರೂವರೆ ವರ್ಷದ ಹೇಮಂತ್ ಬಲಿಯಾದವ. ಶುಕ್ರವಾರ ರಾತ್ರಿ ಜೋರು ಮಳೆಗೆ ಕರೆಂಟ್ ಹೋದ...

ಬೆಳಗುಂಬದ ಸರ್ಕಾರಿ ಶಾಲೆ ಕ್ವಾರಂಟೈನ್ ಗೆ: ಜಿಲ್ಲಾಧಿಕಾರಿಗೆ ಪತ್ರ

Publicstory. inತುಮಕೂರು: ತಾಲ್ಲೂಕಿನ ಬೆಳಗುಂಬದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಕೊರೊನಾ ಸಂಬಂಧಿಸಿದ ವ್ಯಕ್ತಿಗಳಿಗೆ ಕ್ವಾರಂಟೈನ್ ಗೆ ಬಳಸಿಕೊಳ್ಳಬಾರದು ಎಂದು ಗ್ರಾಮ ಪಂಚಾಯತಿ ಸದಸ್ಯ ಬೆಳಗುಂಬ ವೆಂಕಟೇಶ್ ಒತ್ತಾಯಿಸಿದ್ದಾರೆ.ತುಮಕೂರು ತಾಲ್ಲೂಕು ಬೆಳಗುಂಬ ಗ್ರಾಮವು...
- Advertisment -
Google search engine

Most Read