Friday, April 19, 2024
Google search engine

Daily Archives: May 12, 2020

ಕೊರೊನಾ: 1 ಕೋಟಿ‌ ಜನರು ತಟ್ಟೆ, ಲೋಟ ಬಡಿದರು ಏಕೆ?

Publicstory. inTumkuru: ಕೊರೊನಾ ವಿರುದ್ಧ‌‌ ಸೆಣಸಾಡುತ್ತಿರುವ ವೈದ್ಯರು, ವೈದ್ಯ ಸಿಬ್ಬಂದಿಗೆ ಬೇಧಭಾವ ಇಲ್ಲದೇ ಎಲ್ಲರೂ ಚಪ್ಪಾಳೆ ತಟ್ಟಿದ್ದು ಎಲ್ಲರಿಗೂ ಗೊತ್ತು.ಈಗ ರಾಜ್ಯದಲ್ಲಿ ಸದ್ದಿಲ್ಲದೇ ತಟ್ಟೆ, ಲೋಟ ಬಡಿಯುವ ಚಳವಳಿ...

ಆರೋಗ್ಯ ಸಹಾಯಕಿಯರ ಮೇಲೆ ಹೂ ಮಳೆ

ಪಾವಗಡದಲ್ಲಿ ಮಂಗಳವಾರ ಸ್ಕೌಟ್ಸ್ ಅಂಡ್ ಗೈಡ್ಸ್  ಪದಾಧಿಕಾರಿಗಳು ಆರೋಗ್ಯ ಸಹಾಯಕಿಯರ ಮೇಲೆ ಹೂ ಚೆಲ್ಲಿ ಸನ್ಮಾನಿಸಿದರು.ಇಷ್ಟು ವರ್ಷಕ್ಕೆ ಇದೀಗ ಸಂಸ್ಥೆಯೊಂದು ಶುಶ್ರೂಶಕಿಯರ ಶ್ರಮ ಗುರುತಿಸಿ ಗೌರವ ಸಲ್ಲಿಸುತ್ತಿರುವುದು ಖುಷಿ ತಂದಿದೆ. ಇನ್ನು ಹೆಚ್ಚಿನ...

20 ಲಕ್ಷ ಕೋಟಿ ಪ್ಯಾಕೇಜ್: ಗುಡ್‌ ನ್ಯೂಸ್ ನೀಡಿದ ಪ್ರಧಾನಿ

ದೆಹಲಿ :  ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆ ದೇಶ ವ್ಯಾಪ್ತಿ ಲಾಕ್‌ಡೌನ್ ಮಾಡಲಾಗಿತ್ತು. ಇದರಿಂದ ಮಧ್ಯಮ ವರ್ಗ, ಸಣ್ಣ ಕೈಗಾರಿಕೆ, ರೈತರು ಸಂಕಷ್ಟ ಎದುರಿಸುತ್ತಿದ್ದು,  ದೇಶದ ಮುನ್ನೆಡೆಗಾಗಿ  20 ಲಕ್ಷ ಕೋಟಿ...

ಪಾವಗಡ: ಅಪರಿಚಿತ ವ್ಯಕ್ತಿ ಆತ್ಮಹತ್ಯೆ

ಪಾವಗಡ  ತಾಲ್ಲೂಕಿನ ಕೃಷ್ಣಾಪುರ ಬಳಿಯ ಜಮೀನಿನಲ್ಲಿ  ಅಪರಿಚಿತ ವ್ಯಕ್ತಿಯೋರ್ವ  ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.30 ರಿಂದ 35 ವರ್ಷದ ಈತ ಯಾರೆಂದು ತಿಳಿದು ಬಂದಿಲ್ಲ. ಮೃತ  ವ್ಯಕ್ತಿ ಕಾಫಿ ಬಣ್ಣದ ಟೀ ಷರ್ಟ್...

ಕೊಳೆಗೇರಿಗಳ ಜನರ‌‌‌ ಕೈ ಹಿಡಿದ ಮಾಜಿ ಶಾಸಕ ರಫೀಕ್

Publicstory. inತುಮಕೂರು: ನಗರದ ವಿವಿಧ ಸ್ಲಂ ಗಳಲ್ಲಿ ವಾಸವಾಗಿರುವ ಪಡಿತರ ಕಾರ್ಡುರಹಿತ ಸುಮಾರು 120 ಕುಟುಂಬಗಳಿಗೆ ಮಾಜಿ ಶಾಸಕ ಡಾ.ರಫೀಕ್ ಅಹಮದ್ ದಿನಸಿ ಕಿಟ್ ಗಳನ್ನು ವಿತರಿಸಿದರು.ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ...

ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಕೆಪಿಆರ್‍ಎಸ್ ಖಂಡನೆ

publicstory. inTumkuru: ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರುವ ಬದಲು ಅವರ ಬೆನ್ನಿಗೆ ಇರಿಯುವ ಕೆಲಸದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ತೊಡಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ...

ಚಳಿಗಾಲ ಬಂದಾಗ ‘ಎಷ್ಟು ಚಳಿ?’ ಎಂದರು

ಜಿ ಎನ್ ಮೋಹನ್ಪಪ್ಪಾ, I landed.. ಅಂತ ಒಳಗಿನಿಂದಲೇ ಮಗಳು ಕಾಲ್ ಮಾಡಿದಳು. ವಿಮಾನ ಆಗಷ್ಟೇ ನೆಲ ತಾಕಿತ್ತು.ಇನ್ನು 15 ನಿಮಿಷದಲ್ಲಿ ಆಕೆ ಹೊರಗೆ ಬರುತ್ತಾಳೆ ಅಂತ ಹುರುಪಿನಿಂದ ನಿಂತಿದ್ದೆ. ಆ ಹುರುಪು ಎರಡು ನಿಮಿಷ...

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್  ಮೊ: 8618194668ಪಂಚಾಂಗದಿನಾಂಕ : 12, ಮೇ 2020ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣಮಾಸ : ವೈಶಾಖ ಮಾಸಋತು : ವಸಂತ ಋತುಕಾಲ :...

IAS ಅಧಿಕಾರಿ ಮಣಿವಣ್ಣನ್ ವರ್ಗಾವಣೆಗೆ ಹೆಚ್ಚಿದ‌ ವಿರೋಧ

Publicstory.inBengaluru: ಕೋವಿಡ್ ಪರಿಹಾರ ಕಾಯ೯ಗಳ ನಡುವೆ ಕಾಮಿ೯ಕ ಕಾಯ೯ದಶಿ೯ ಮಣಿವಣ್ಣನ್ ವಗಾ೯ವಣೆ ಸಿಪಿಐ(ಎಂ) ಖಂಡಿಸಿದೆ.ಕೋವಿಡ್ ಪರಿಹಾರ ಕಾಯ೯ ಕೈಗೊಳ್ಳುವಲ್ಲಿ ರಾಜ್ಯ ಸಕಾ೯ರದ ವಿವಿಧ ಇಲಾಖೆಗಳಲ್ಲೆ ಪರಿಣಾಮಕಾರಿಯಾಗಿ ಕಾಯ೯ನಿವ೯ಹಿಸಿದ್ದ ಕಾಮಿ೯ಕ ಇಲಾಖೆಯ ಪ್ರಧಾನ...

ಕೊರೊನಾ ನಿರ್ವಹಣೆ: ತುಮಕೂರಿನ ಆಸ್ಪತ್ರೆಗಳು, ಪೊಲೀಸರು ಒಂದು ಒಳನೋಟ…

ಡಾ.ಜಿ.ಅಚ್ಯುತರಾವ್ ಜನಾಭಿವೃದ್ಧಿ ಪರಿಣಿತರು,ಸರ್ಕಾರದ ಸಾಮಾಜಿಕ ಬದ್ಧತಾ ಕಾರ್ಯಕ್ರಮಗಳ ಸಲಹೆಗಾರರು ನಿರೂಪಣೆ: ತುರುವೇಕೆರೆ ಪ್ರಸಾದ್ಕರೋನಾ ವೈರಸ್ ಸೊಂಕಿನ ಭೀತಿಯ ಸಂಕಷ್ಟದ ಸಮಯದಲ್ಲಿ ನಾನು ನಾಡಿನಾದ್ಯಂತ ಅದರಲ್ಲೂ ವಿಶೇಷವಾಗಿ ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶದ ಹಲವು ಪಟ್ಟಣಗಳಲ್ಲಿ ಹಾಗೂ...
- Advertisment -
Google search engine

Most Read