Sunday, April 14, 2024
Google search engine

Daily Archives: May 15, 2020

ಕೊರೊನಾ: ಎರಡು ಪಾಳಿಯಲ್ಲಿ ಶಾಲೆ ನಡೆಸಲು ಸರ್ಕಾರ ಚಿಂತನೆ

ಸುರೇಶ ಬೆಳಗಜೆಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2020-21ನೇ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಪಾಳಿ ಪದ್ಧತಿ ಶಾಲೆಯ ಚಿಂತನೆಯನ್ನು ಮುಂದಿಟ್ಟಿದೆ.ಬೆಳಿಗ್ಗೆ 8 ರಿಂದ ಆರಂಭಿಸಿ ಮಧ್ಯಾಹ್ನ...

ಕಾರ್ಮಿಕರ ಸುರಕ್ಷತೆಗೆ ಆದ್ಯತೆ ನೀಡುವಂತೆ ಒತ್ತಾಯ

ಪಾವಗಡ: ಕಾರ್ಮಿಕರ ಸುರಕ್ಷತೆಗೆ ಸರ್ಕಾರ ಅಗತ್ಯ ಸವಲತ್ತು ಕಲ್ಪಿಸಬೇಕು ಎಂದು ಆಗ್ರಹಿಸಿ ಅಸಂಘಟಿತ ಕಾರ್ಮಿಕರ ಒಕ್ಕೂಟದ ತಾಲ್ಲೂಕು ಘಟಕದ ನೇತೃತ್ವದಲ್ಲಿ ಕಾರ್ಮಿಕರು ಗುರುವಾರ ತಹಶೀಲ್ದಾರ್ ವರದರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು. ಕಾರ್ಮಿಕ ವರ್ಗ...

ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ(BEO) ಎ.ಹನುಮಂತರಾಯಪ್ಪ ನಿಧನ

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕು ವೆಂಕಟಾಪುರ ಗ್ರಾಮದ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ(BEO) ಎ.ಹನುಮಂತರಾಯಪ್ಪ ಅನಾರೋಗ್ಯದಿಂದಾಗಿ ಬುಧವಾರ ಮೃತಪಟ್ಟಿದ್ದಾರೆ. ಬಿಎಸ್ಸಿ ಬಿಎಡ್ ಎಂಎಸ್ಸಿ ಪದವಿ ಪಡೆದಿದ್ದ ಇವರು 1970 ರಲ್ಲಿ ವೆಂಕಟಾಪುರ ಸರ್ಕಾರಿ ಹಿರಿಯ ಪ್ರಾಥಮಿಕ...

ನೈರ್ಮಲ್ಯೀಕರಣ ಸುರಂಗ ಕ್ಕೆ ಚಾಲನೆ

ಪಾವಗಡ:  ಪಟ್ಟಣದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ಶುಕ್ರವಾರ ಹಿರಿಯ ಸಿವಿಲ್  ನ್ಯಾಯಾದೀಶ ವಿ.ಹನುಮಂತಪ್ಪ ನೈರ್ಮಲ್ಯೀಕರಣ ಸುರಂಗ (ATS Elgi Disinfectant Spraying Machine) ಉದ್ಘಾಟಿಸಿದರು.ವೈದ್ಯ ಡಾ. ಜಿ....

ವಕೀಲರಿಗೆ ನೆರವಾದ ಶಾಸಕ: ವಿಶೇಷ ಪ್ಯಾಕೆಜ್ ಗೆ ಒತ್ತಾಯ

Publicstory.inTumkuru: ಕೋವಿಡ್-19 ಲಾಕ್ ಡೌನ್‍ ನಿಂದ ಸಂಕಷ್ಟದಲ್ಲಿರುವ ವಕೀಲರಿಗೆ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಆಹಾರದ ಕಿಟ್ ಗಳನ್ನು ವಿತರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾರ್ಮಿಕರಿಗೆ ಶ್ರಮಿಕರಿಗೆ ಸಹಾಯಹಸ್ತ ಚಾಚಿದಂತೆ ರಾಜ್ಯದ...

ಕರ್ಣ ಏಕೆ ಅರ್ಜುನಗಿಂತ ಉದಾರವಾದಿ…

ರಘುನಂದನ್ ಎ.ಎಸ್.'ಕರ್ಣ ನನಗಿಂತ ಉದಾರವಾದಿ ಎಂದು ಹೇಳುತ್ತಾರೆ ಏಕೆ?' ಎಂದು ಅರ್ಜುನನು ಒಮ್ಮೆ ಕೃಷ್ಣನನ್ನು ಕೇಳಿದನು.ಆಗ ಕೃಷ್ಣನು ಚಿನ್ನದ ಪರ್ವತವನ್ನು ತೋರಿಸಿ ಅದನ್ನು ಒಂದೇ ದಿನದಲ್ಲಿ ಜನರಿಗೆ ಹಂಚಿ ಮುಗಿಸುವಂತೆ ಹೇಳಿದನು. ಅರ್ಜುನ, ಪರ್ವತಕ್ಕೆ...

ಕೊರೊನಾ: ಹೂ ಬೆಳೆಗಾರರಿಗೆ ₹ 25,000 ದವರೆಗೂ ಪರಿಹಾರ

ತುರುವೇಕೆರೆ: ಲಾಕ್ಡೌನ್ನಿಂದ ತೀವ್ರ ಸಂಕಷ್ಟಕ್ಕೊಳಗಾದ ತಾಲ್ಲೂಕಿನ ಹೂ ಬೆಳೆಯುವ ಬೆಳೆಗಾರರಿಗೆ ಸರ್ಕಾರದಿಂದ ಪರಿಹಾರಧನ ಘೋಷಣೆಯಾಗಿದ್ದು ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸ ಬಹುದಾಗಿದೆ.ಗರಿಷ್ಠ 1 ಹೆಕ್ಟೇರ್ ವರೆಗಿನ ಹೂ ಬೆಳೆಗಾರರಿಗೆ 25 ಸಾವಿರದಂತೆ. ಅದಕ್ಕಿಂತ...

ಇಂದು ಇಂಟರ್ ನ್ಯಾಶನಲ್ ಫ್ಯಾಮಿಲಿ ಡೇ ಅಂತೆ!

ಶಿಲ್ಪಾ ಟಿ.ಎಂಈಗಿನ ಕುಟುಂಬ ವ್ಯವಸ್ಥೆಗೆ ಈ ದಿನ ಅದೆಷ್ಟು ಹತ್ತಿರವಾಗಿದಿಯೂ ಗೊತ್ತಿಲ್ಲ. ಹಿಂದೆಲ್ಲ ಅಮ್ಮನ ದಿನ ,ಅಪ್ಪನ ದಿನ, ಮಹಿಳೆಯರ ದಿನ, ಫ್ಯಾಮಿಲಿ ದಿನ, ಅಂತೇನು ದಿನಗಳನ್ನು ಎಣಿಸಬೇಕಾಗಿರಲಿಲ್ಲಯಾವಾಗಲೂ ಗೌರವ ಇರುತ್ತಿತ್ತು. ಆಗ ಜನ...

ಹಳ್ಳಿ ಮಕ್ಕಳಿಗಿಂತ, ಪ್ಯಾಟಿ ಮಕ್ಕಳೇ ಭಿನ್ನ ಏಕೆ?

ಶಿಲ್ಪ ಟಿ.ಎಂಹಳ್ಳಿಯಲ್ಲಿ ಬೆಳೆದ ಮಕ್ಕಳಿಗೂ ನಗರದಲ್ಲಿ ಬೆಳೆದವರಿಗೂ ಕೆಲವೊಂದು ವ್ಯತ್ಯಾಸ ಗಳನ್ನು ನಾನು ಗಮನಿಸಿದ್ದೇನೆ.ಹಳ್ಳಿಯ ಮಕ್ಕಳು ಹೆಚ್ಚು ಕಲಿತಿರುತ್ತಾರೆ. ಧ್ದೈಯ೯ ವಾಗಿರುತ್ತಾರೆ ಮತ್ತು ಆತ್ಮೀಯವಾಗಿರುತ್ತಾರೆ. ಸಹಿಸಿಕೊಳ್ಳುವ ವ್ಯಕ್ತಿತ್ವ ಹೊಂದಿರುತ್ತಾರೆ. ಅವರಿಗಿಂತ ಚಿಕ್ಕ...

ಸರೀಕರೆದುರು ಮರ್ಯಾದೆಯೆಂಬುದು ಜೀವಕ್ಕಿಂತ ಮಿಗಿಲು..

ಡಾ. ವೆಂಕಟೇಶಯ್ಯ ನೆಲ್ಲಿಕುಂಟೆ.ಕೃಷಿ ಮತ್ತು ಪಶುಪಾಲನೆಗಳು ಒಂದುಗೂಡಿ ಬದುಕು ಸಾಗಿಸುವ ಕುಟುಂಬದಲ್ಲಿ ಹುಟ್ಟಿರುವ ನನ್ನಂತವರಿಗೆ ಬಾಲ್ಯವೆಂಬುದು ದೊಡ್ಡ ಜವಾಬ್ಧಾರಿಯನ್ನೂ , ಬಲವಂತದ ಗಾಂಭೀರ್ಯವನ್ನೂ ಹೇರಿತ್ತು. ಗೋಲಿ, ಮರಕೋತಿ ಆಟ, ಚಿನ್ನಿದಾಂಡುಗಳಂತಹ ಹಳ್ಳಿ ಆಟಗಳೆಲ್ಲ...
- Advertisment -
Google search engine

Most Read