Thursday, March 28, 2024
Google search engine

Daily Archives: May 22, 2020

ಈಗ ಎಲ್ಲೆಲ್ಲೂ ಕೊರೊನಾ‌‌ ದೇವಿಯರು…

ಹರೀಶ್ ಕಮ್ಮನಕೋಟೆತುಮಕೂರು; ಒಂದೆಡೆ ಇಡೀ ವಿಶ್ವವನ್ನೇ ಕೊರೊನಾ ಸೋಂಕು ತಲ್ಲಣಗೊಳಿಸುತ್ತಿದ್ದರೆ, ಇತ್ತ ಔಷಧಿ‌ ಸಿಗದ ಕಾರಣ ಗ್ರಾಮೀಣ ಜನರು ಕೊರೊನಾ ಅಮ್ಮನ ಮೊರೆ‌ ಹೋಗುತ್ತಿದ್ದಾರೆ.ವೈದ್ಯರು, ನರ್ಸ್ ಗಳು, ಸ್ವಚ್ಛತಾ...

ಎರಡು ಸಾವಿರ ಬೆಲೆಯ ನೋಟಿನ ಪರ್ಸ್: ಬಟವಾಡಿಯಲ್ಲಿ ಆತಂಕ

ತುಮಕೂರು: ನಗರದ ಬಟವಾಡಿಯ 80 ಅಡಿ ರಸ್ತೆಯ ಎಂಟನೇಯ ತಿರುವಿನ ರಸ್ತೆ ಬದಿ ತಳ್ಳುವ ಗಾಡಿಯ ಮೇಲೆ‌ 2000 ಮುಖ ಬೆಲೆಯ ಚಿತ್ರ ಇರುವ ನೋಟಿನ ಪರ್ಸ್ ಇಟ್ಟಿದ್ದು ದಾರಿ ಹೋಕರು, ಈ...

ಮೇ 24 ಆದಿತ್ಯವಾರ ಈದುಲ್ ಪಿತ್ರ್ ಹಬ್ಬ

ಮಂಗಳೂರು: ಮೇ 24 ಆದಿತ್ಯವಾರ ಈದುಲ್ ಪಿತ್ರ್ ಹಬ್ಬ ಆಚರಣೆ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ‌ ಹೇಳಿದ್ದಾರೆ.ಶವ್ವಾಲ್ ತಿಂಗಳ ಚಂದ್ರದರ್ಶನ...

ವೈವಿಧ್ಯ

ದೇವರಹಳ್ಳಿ ಧನಂಜಯವೈವಿಧ್ಯದಲ್ಲಿ ವಿದ್ಯೆ ಇದೆ ತೆರೆದ ಕಣ್ಣಿಗೆ ಇಲ್ಲಿಪರಿಸರದಲ್ಲಿ ಅಸಂಖ್ಯ ಗುರುಗಳು ಬದುಕ ಪಾಠಗಳುಅರಳು ಮಗ್ಗು ಸಹಜ ಸ್ಪಂದನವ ಕಲಿಸುತಿದೆಎಲೆ ಇಬ್ಬನಿ ಪುಟ್ಟ ಬದುಕ ದೊಡ್ಡ ಅರ್ಥ ಹೇಳಿವೆಸದಾ ಮೂಡುವ ಸೂರ್ಯನೂ ಸಾರುತಿಹ ನಿರಂತರವಮೌನ ಚಿಗುರು ಸದ್ದಿಲ್ಲದೆ ಮಾಡಿವೆ ಬೆಳೆವ ಪಾಠಬೆಳ್ಳಂಬೆಳಗ್ಗೆ ಕೂಗುವ ಕಾಗೆಯದು ಎಚ್ಚರ ಪಾಠಒಗ್ಗಟ್ಟು ಪಾಠ ಹಿಂಡಿಂಡು ಹೊರಡುವ ಪಕ್ಷಿಗಳದ್ದುಎದೇಪಸೆಯ ಜೊತೆ ಸದಾ ಸಾಗುವ ಗೆದ್ದಲ...

ಕೊರೊನಾ ಸೋಂಕು: ಬಳ್ಳಗೆರೆ ಸಮೀಪದ ಗ್ರಾಮಕ್ಕೆ ಸುರೇಶ ಗೌಡ ಭೇಟಿ

ತುಮಕೂರು: ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಹೆಬ್ಬೂರು ಹೋಬಳಿಯ, ಬಳ್ಳಗೆರೆ ಗ್ರಾಮ ಪಂಚಾಯತಿ ಮಾಯಣ್ಣನ ಪಾಳ್ಯದಲ್ಲಿ ವ್ಯಕ್ತಿಯೊಬ್ಬನಿಗೆ ಕೊರೊನಾ ಸೋಂಕು ದೃಢ ಪಟ್ಟಿರುವ ಹಿನ್ನೆಲೆಯಲ್ಲಿ, ತಕ್ಷಣ ಆ ಗ್ರಾಮಕ್ಕೆ ಮಾಜಿ...

ಅಬ್ಬಬ್ಬಾ! ಏನೀ ಊರುಗಳ ಸಾಧನೆ

ರೂಪಕಲಾತುಮಕೂರು: ಕೊರೊನಾ ನಡುವೆಯು ತುಮಕೂರು ಜಿಲ್ಲೆಗಳ ಈ ಊರುಗಳು ಸಾಧನೆ ಮೆರೆದಿವೆ.ಇದೇ ಮೊದಲ ಸಲ ಎಲ್ಲರೂ ಕಣ್ಣರಳಿಸಿ ನೋಡುವಂತ ಕೆಲಸವನ್ನು ನರೇಗಾ ಯೋಜನೆಯಡಿ ಮಾಡಿ ಮುಗಿಸಿವೆ.ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ...

ಸರ್ಕಾರದಿಂದ 5 ಸಾವಿರ ನೆರವು: ನಿಯಮ‌ ಸರಳೀಕರಣಕ್ಕೆ ಅಟೊ ಚಾಲಕರ ಒತ್ತಾಯ

ತುಮಕೂರು: ಕೋರೊನಾ ವೈರಸ್ ನಿಂದ ಆರ್ಥಿಕ ಸಂಷಕ್ಕೆ ಸಿಲುಕಿದ ಆಟೋ/ಟ್ಯಾಕ್ಸಿ ಚಾಲಕರಿಗೆ ರೂ.5000/- ಒಂದು ಬಾರಿ ಪರಿಹಾರವನ್ನು ಘೋಷಣೆಯನ್ನು ಮಾಡಿರುವುದನ್ನು ಆಟೋ ರಿಕ್ಷಾ ಡ್ರೈವರ್ ಯೂನಿಯನ್ ಮತ್ತು ಸಿಐಟಿಯ ಸ್ವಾಗತಿಸಿವೆ.5000 ರೂ ಪಡೆಯಲು...

ಬಸ್ ಕಂಡಕ್ಟರ್, ಚಾಲಕರಿಗೆ‌ ಕೊರೊನಾ ವಿಮೆ ವ್ಯಾಪ್ತಿಗೆ ಒತ್ತಾಯ

Publicstory.inಬೆಂಗಳೂರು: ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ರಸ್ತೆ ಸಾರಿಗೆಯ ನಿರ್ವಾಹಕರು, ಚಾಲಕರನ್ನು 50ಲಕ್ಷ ವಿಮೆ ಪ್ಯಾಕೇಜ್ ಗೆ ಒಳಪಡಿಸಬೇಕು ಎಂದು ಬಿಎಂಟಿಸಿ ಕಾರ್ಮಿಕರ ಸಂಘ ಒತ್ತಾಯಿಸಿದೆ.ವಿಪತ್ತು ಪರಿಹಾರ ಕಾಯ್ದೆಯಡಿ ಈಗಾಗಲೇ ವೈದ್ಯರು, ವೈದ್ಯ...

ಡಾಬಸಪೇಟೆಗೂ ಅಂಟಿದ ಕೊರೊನಾ ಸೋಂಕು

ದಾಬಸಪೇಟೆ: ಕೊರೊನಾ ಸೋಂಕು ದಾಬಸಪೇಟೆಗೂ ಕಾಲಿಟ್ಟಿದೆ. ಮೊದಲ ಪ್ರಕರಣ ಶುಕ್ರವಾರ ಪತ್ತೆಯಾಗಿದೆ.ಇವರು 58 ವರ್ಷದ ಮಹಿಳೆಯಾಗಿದ್ದು, ಉಸಿರಾಟಡ ತೊಂದರೆಯಿಂದ ತುಮಕೂರು ಜಿಲ್ಲಾಸ್ಪತ್ರೆಗೆ ಬಂದಿದ್ದರು.ಇವರ ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಸೋಕು ದೃಢಪಟ್ಟ ಕಾರಣ...

ಹೆಬ್ಬೂರು, ತುರುವೇಕೆರೆಗೂ ವ್ಯಾಪಿಸಿದ ಕೊರೊನಾ

ತುಮಕೂರು: ಜಿಲ್ಲೆಯಲ್ಲಿ ಇಂದು ಒಂದೇ ದಿನ 8 ಮಂದಿಗೆ ಕೊರೊನ ಸೋಂಕು ಹರಡಿದೆ. ಇವರೆಲ್ಲರೂ ಮಹಾರಾಷ್ಟ್ರದಿಂದ ಬಂದವರೊಂದಿಗೆ ಸಂಪರ್ಕ ಹೊಂದಿದ್ದರು ಎಂದು ತಿಳಿದು ಬಂದಿದೆ.ತುರುವೇಕೆರೆಯಲ್ಲಿ 4 ಮಂದಿ ಸೋಂಕಿಗೆ ಒಳಗಾಗಿದ್ದರೆ, ಹೆಬ್ಬೂರಿನಲ್ಲಿ...
- Advertisment -
Google search engine

Most Read