Saturday, April 20, 2024
Google search engine

Daily Archives: May 28, 2020

ರಾಜ್ಯದಲ್ಲಿ 75 ಮಂದಿಗೆ ಕೊರೋನಾ

ರಾಜ್ಯದಲ್ಲಿ ಇಂದು 75 ಕೇಸ್ ಗಳು ದಾಖಲಾಗಿದೆ.ಒಟ್ಟು 2,493 ಕ್ಕೆ ಸೋಂಕಿತರ ಸಂಖ್ಯೆ ಏರಿದೆ. ಉಡುಪಿ 27, ಹಾಸನ 13, ಬೆಂಗಳೂರು 7, ಕಲಬುರಗಿ 3, ಚಿತ್ರದುರ್ಗ 6, ಚಿಕ್ಕಮಗಳೂರಲ್ಲಿ 2...

ಐ ಪಿ ಎಲ್ ಇದೇ ವರ್ಷ ನಡೆಯಲಿದೆಯೇ?

ಪಬ್ಲಿಕ್ ಸ್ಟೋರಿ: ಕೋವಿಡ್ 19 ಸಮಸ್ಯೆಯಿಂದಾಗಿ ಮುಂದೂಡಲಾಗಿದ್ದ  13 ನೇ ಆವೃತ್ತಿ ಐ ಪಿ ಎಲ್ ಈ ವರ್ಷ ನಡೆಯುವ ಬಗ್ಗೆ ಖಾತರಿಯಿಲ್ಲ.ಇದೇ  ವರ್ಷದ 29 ರಿಂದ ಐ ಪಿ ಎಲ್ ಕ್ರೀಡಾಕೂಟ...

ಸಿ.ಎಸ್.ಪುರ ಕೆರೆಗೆ ಹೇಮಾವತಿ

ವರದಿ; ನಾಗರಾಜ್ಸಿ.ಎಸ್.ಪುರ: ಸಿ.ಎಸ್.ಪುರ ಕೆರೆಗೆ ಹೇಮಾವತಿ ನೀರು ಹರಿಸುವಂತೆ ಹೋಬಳಿಯ ಜನರು ಒತ್ತಾಯಿಸಿದ್ದಾರೆ.ಕಳೆದ ಸಲ ನೀರು ನಿಟ್ಟಾಗ ಹಂಚಿಕೆಯಾಗಿರುವಷ್ಟು ನೀರನ್ನು ಕೆರೆಗೆ ಹರಿಸಲಿಲ್ಲ. ಏಕಾಏಕಿ ನೀರು ನಿಲ್ಲಿಸಲಾಯಿತು. ಈಗ ಕುಡಿಯುವ ನೀರಿಗಾಗಿ ನಾಲೆಯಲ್ಲಿ...

‘ಎಷ್ಟು ಕಾಂಡೋಮ್ ಬೇಕು ಗೊತ್ತಾ?’

ಜಿ ಎನ್ ಮೋಹನ್‘ಎಷ್ಟು ಕಾಂಡೋಮ್ ಬೇಕು ಗೊತ್ತಾ?’ ಅಂದಳುನಾನು ಒಂದು ಕ್ಷಣ ಗರಬಡಿದಂತಾದೆಹಾಗೆ ನನಗೆ ಕೇಳಿದ್ದು ಲೀಲಾ ಸಂಪಿಗೆ, ಡಾ ಲೀಲಾ ಸಂಪಿಗೆತುಮಕೂರಿನ ಸಂಪಿಗೆ ಗ್ರಾಮದ ಕಟ್ಟಾ ಸಂಪ್ರದಾಯಸ್ಥ ಮನೆಯ ಹುಡುಗಿ ನನಗೆ...

ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಕ; ಸಚಿವ ಈಶ್ವರಪ್ಪ ಅವರಿಗೆ ಹಿನ್ನಡೆ

ರಾಜ್ಯಾದ್ಯಂತ ಗ್ರಾಮ ಪಂಚಾಯಿತಿಗಳಲ್ಲಿ ಅವಧಿ ಮುಗಿದಿರುವ ಹಿನ್ನೆಲೆ ಚುನಾವಣೆ ನಡೆಯುವವರೆಗೆ ಆಡಳಿತಾಧಿಕಾರಿ ನೇಮಿಸಲು ಮುಖ್ಯಮಂತ್ರಿ ಯಡಯೂರಪ್ಪ ನಿರ್ಧರಿಸಿದ್ದಾರೆ ಎಂದು ಪಕ್ಷದ ವಿಶ್ವಾಸನೀಯ ಮೂಲಗಳು ತಿಳಿಸಿವೆ.ಗ್ರಾಮ ಪಂಚಾಯಿತಿಗಳಲ್ಲಿ ಚುನಾಯಿತಿ ಪ್ರತಿನಿಧಿಗಳ ಅವಧಿ ಮುಕ್ತಾಯವಾದ ಹಿನ್ನೆಲೆ...

ಕನ್ನಡಿ ಚೂರು

ದೇವರಹಳ್ಳಿ ಧನಂಜಯಬಾಳ ಬಾನಲಿ ತೇಲಿದಹೊಳೆವ ಚಂದಿರಸಾವಿರ ಚೂರುಅಂತರಂಗದಒಡೆದ ಕನ್ನಡಿಯೊಳಗೆ.ತಿಳಿನೀಲಿ ಆಗಸತೇಲುವ ಮೋಡಗಳುಹೊತ್ತು ತರುತ್ತವೆಬಾಲ್ಯದ ಹಳೆ ನೆನಪುಗಳನನ್ನೆದೆಯ ಒಳಗೆ ರಾಡಿ ಕದಡಿಮನೆಮಂದಿಯೆಲ್ಲಾಹಿಟ್ಟುoಡು ಬುಡ್ಡಿದುಂಬಿಅಂಗಳದಿ ಮೈಚಾಚಿಆಕಾಶಕ್ಕೆ ಮುಖಮಾಡಿದಾಗಹೊಳೆವ ನಕ್ಷತ್ರಗಳಲ್ಲಿಬೇರೆತುಹೋದ ಭಾವ.ಕಾಲ ಸರಿಯುತ್ತಿದೆಒಂದೊಂದಾಗಿ ಕರಗುತ್ತಿವೆನಕ್ಷತ್ರಗಳು ಸಂಬಂಧಗಳುಬಾಲ್ಯದ ಮಧುರ...
- Advertisment -
Google search engine

Most Read