Friday, March 29, 2024
Google search engine

Monthly Archives: May, 2020

ಕುಣಿಗಲ್ ಗೆ ಹೇಮಾವತಿ ಹರಿಸದಿದ್ದರೆ ಸುಮ್ಮನೆ ಬಿಡೆವು: ಶಾಸಕ ಗರಂ

ತುಮಕೂರು: ಹಿಂದಿನ ಸರ್ಕಾರ ಕುಣಿಗಲ್ ತಾಲೂಕು ಅಭಿವೃದ್ಧಿಗೆ ಬಿಡುಗಡೆ ಮಾಡಿದ್ದ 615 ಕೋಟಿ ರೂಪಾಯಿ ಹಣವನ್ನು ಬಿಜೆಪಿ ಸರ್ಕಾರ ತಡೆಹಿಡಿದಿದೆ ಎಂದು ಶಾಸಕ ಡಾ. ರಂಗನಾಥ್ ಆರೋಪಿಸಿದ್ದಾರೆ.ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,...

ವೈದ್ಯ ಸಿಬ್ಬಂದಿ ನಿವೃತ್ತಿ ಮುಂದೂಡಿದ ರಾಜ್ಯ ಸರ್ಕಾರ

ತುಮಕೂರು: ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಈ ತಿಂಗಳು ನಿವೃತ್ತಿಯಾಗಬೇಕಾಗಿದ್ದ ಸಿಬ್ಬಂದಿಯ ನಿವೃತ್ತಿಯನ್ನು ಅವಧಿಯನ್ನು ಮುಂದೂಡಿ ರಾಜ್ಯ ಸರ್ಕಾರ ಆದೇಶಿಸಿದೆ.ರಾಜ್ಯದಲ್ಲಿ ಕೊರೊನಾ ತುರ್ತುಪರಿಸ್ಥಿತಿ ಇರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.ಇಲಾಖೆಯ...

ತಂಬಾಕು, ಗುಟ್ಕಾ ಸೇವಿಸಿದರೆ ಕ್ರಮ

‘ ಸಾರ್ವಜನಿಕ ಸ್ಥಳಗಳಲ್ಲಿ  ಗುಟ್ಕಾ, ತಂಬಾಕು ಸೇವಿಸುವುದು, ಎಲ್ಲೆಂದರಲ್ಲಿ ಉಗುಳುವುದನ್ನು ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ   ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಎಚ್ಚರಿಕೆ ನೀಡಿದರು.ಪತ್ರಿಕಾ ಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ‘ಮೇ...

ಮಿಂಚು ಹುಳು

ದೇವರಹಳ್ಳಿ ಧನಂಜಯಬೇಲಿ ತುಂಬ ಬೆಳಕ ಹೂ ಬಳ್ಳಿ ತಬ್ಬಿ ಬೆಳೆದಿವೆ ಆಕಾಶದ ಹಾಲ ಬೆಳಕ ನೆಲದ ತುಂಬ ಹರಡಿವೆಹಸಿರ ತೊಟ್ಟ ಭೂರಮೆಗೆ ಮಲ್ಲೆ ದಂಡೆ ಮುಡಿಸಿವೆ ಧರಣಿ ತುಂಬಾ ಬೆಳಕ ಹಬ್ಬ ಸಾಲುದೀಪ ಬೆಳಗಿವೆ.ಆಕಾಶದ ವೈಭವವ ನೆಲಕೆ ತಂದು ಚೆಲ್ಲಿವೆ ಮಣ್ಣ ಕಣಕಣದಲ್ಲೂ ಚೈತನ್ಯವ ತುಂಬಿವೆಕೈಗೆಟುಕದ...

ಶಿಕ್ಷಕಿಯೊಬ್ಬರ ಕಣ್ಣಲ್ಲಿ ಆನ್ ಲೈನ್ ಪಾಠದ‌ ಕಷ್ಟಸುಖ

ಸ್ಮಿತಾ ಕೆ ಆರ್ಎಲ್ಲರಿಗೂ ನಮಸ್ಕಾರ ಕೊರೊನಾ ನಮ್ಮ ದೈನಂದಿನ ದಿನಚರಿಯನ್ನೆ ಬದಲಿಸಿದೆ. ಗೃಹಿಣಿಯಾಗಿ ದಿನವೂ ಮುಂಜಾನೆ ಐದು ಗಂಟೆಯಾಗುತ್ತಿದ್ದಂತೆ ಎದ್ದು ಮನೆಯನ್ನು ಶುಚಿಗೊಳಿಸಿ ತಿಂಡಿ ಅಡುಗೆಯನ್ನು ಮಾಡಿ ಮಕ್ಕಳನ್ನು ಎಬ್ಬಿಸಿ ಅವರನ್ನು ಶಾಲೆಗೆ ಕಳುಹಿಸಿ...

ಎಲ್ಲಿಂದ ಬಂದಿರೆಂದು ಕೇಳಬಹುದು ನೀವು..

ಜಿ ಎನ್ ಮೋಹನ್ಹೌದು ಇದು ‘ವಿಚಿತ್ರ ಆದರೂ ನಿಜ’.ಹಾಗೆ ಆ ಪುಸ್ತಕದ ಅಂಗಡಿಯನ್ನು ಹುಡುಕುತ್ತಾ ನಾನು ಕ್ರಮಿಸಿದ್ದು ಅಷ್ಟಿಷ್ಟಲ್ಲ.. 1500 ಕಿಲೋ ಮೀಟರ್ ಗಳನ್ನು.ನಾನು ಒರಿಸ್ಸಾಗೆ ಹೋಗುತ್ತಿದ್ದೇನೆ ಎಂದ ತಕ್ಷಣ ಗೆಳೆಯರು ‘ಓ...

ತುಮಕೂರು ಜಿಲ್ಲೆಯ ಇಬ್ಬರು ಯುವಕರಿಗೆ ಕೋವಿಡ್!

ತುಮಕೂರು ಜಿಲ್ಲೆಯಲ್ಲಿ ಇಬ್ಬರು  ಯುವಕರಿಗೆ ಕೋವಿಡ್ 19 ದೃಢಪಟ್ಟಿದೆ.  ವೃದ್ಧರಿಗೆ ಸೋಂಕು ಹೆಚ್ಚಾಗಿ ತಗಲುತ್ತದೆ ಎಂಬ ಸಮೀಕ್ಷೆ ಇದೀಗ ಸುಳ್ಳಾಗಿದೆ.ದೆಹಲಿಯಲ್ಲಿ ಬಿ ಎಸ್ ಎಫ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿ ರಜೆಯ ಮೇಲೆ...

ಮಧುಗಿರಿಯಲ್ಲಿ ನಕಲಿ ವೈದ್ಯರ ಹಾವಳಿ

ಮಧುಗಿರಿ: ತಾಲ್ಲೂಕಿನಾಧ್ಯಂತ ನಾಯಿ ಕೊಡೆಗಳಂತೆ ಹಬ್ಬಿರುವ ನಕಲಿ ವೈದ್ಯರು ಅಮಾಯಕ ಬಡ ಜನರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದ್ದರೆ ಮತ್ತೊಂದು ಕಡೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ದರಪಟ್ಟಿ ಪ್ರಕಟಿಸದೆ ಇರುವ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳ...

ಪಾವಗಡ:22 ವರ್ಷದ ವ್ಯಕ್ತಿಗೆ ಕೊರೋನಾ

ಪಾವಗಡ:  ತಾಲ್ಲೂಕಿನ ಅಚ್ಚಮ್ಮನಹಳ್ಳಿ ಗ್ರಾಮಕ್ಕೆ  ದೆಹಲಿಯಿಂದ ಹಿಂದಿರುಗಿದ 22 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರಿಗೆ ಶುಕ್ರವಾರ ಕೋವಿಡ್ 19  ದೃಡಪಟ್ಟಿದೆ.ಕೇಂದ್ರ ಸರ್ಕಾರಿ ಕೆಲಸದಲ್ಲಿದ್ದ ಯುವಕ  ಮೇ-25 ರಂದು ತಾಲ್ಲೂಕಿನ ಸ್ವಗ್ರಾಮಕ್ಕೆ ರಜೆಯ ಮೇಲೆ ಆಗಮಿಸಿದ್ದರು. ...

ಕಾಂಗ್ರೆಸ್ ಶಾಸಕರು ನನ್ನ ಕಂಟ್ರೋಲ್ನಲ್ಲಿದ್ದಾರೆ: ರಮೇಶ್ ಜಾರಕಿ ಹೊಳಿ

ತುಮಕೂರುಹೈಕಮಾಂಡ್ ಅನುಮತಿ ನೀಡಿದರೆ ಕಾಂಗ್ರೆಸ್ ನ ಇನ್ನೂ 5 ಜನ ಶಾಸಕರ ರಾಜೀನಾಮೆ ಕೊಡಿಸಿ ಬಿಜೆಪಿಗೆ ಕರೆತರುವುದಾಗಿ ಸಚಿವ ರಮೇಶ್ ಜಾರಕಿ ಹೊಳಿ ಸ್ಪೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ.ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದ...
- Advertisment -
Google search engine

Most Read