Thursday, March 28, 2024
Google search engine

Daily Archives: Jun 10, 2020

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6.041ಕ್ಕೇರಿಕೆ

Publicstory. inಬೆಂಗಳೂರು: ರಾಜ್ಯದಲ್ಲಿಂದು 120 ಹೊಸ ಕೊರೊನಾ ಪ್ರಕರಣ ಪತ್ತೆ. ಬೆಂಗಳೂರು ನಗರ 42, ವಿಜಯಪುರ 13, ಯಾದಗಿರಿ 27 ಕಲಬುರಗಿ 11, ದಕ್ಷಿಣ ಕನ್ನಡ 4, ಬೀದರ್ 5, ಧಾರವಾಡ 4 ಹಾಸನ, ಬಳ್ಳಾರಿ ಜಿಲ್ಲೆಯಲ್ಲಿ...

ಎಂ.ಡಿ.ಲಕ್ಷ್ಮೀನಾರಾಯಣರನ್ನು MLC ಮಾಡಿ

ತುರುವೇಕೆರೆ: ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಬೇಕೆಂದು ತಾಲ್ಲೂಕು ಕಾಂಗ್ರೆಸ್ ವತಿಯಿಂದ ಒತ್ತಾಯಿಸಲಾಗುತ್ತಿದೆಂದು ಬ್ಲಾಕ್ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಜಿ.ಎಂ.ಪ್ರಸನ್ನಕುಮಾರ್ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ...

ಕೋವಿಡ್-19 ನಿಯಂತ್ರಣ ದೊಡ್ಡ ಸವಾಲಾಗಿತ್ತು.

ತುಮಕೂರು ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಮಾಡುವಲ್ಲಿ ಜಿಲ್ಲಾ ಪೊಲೀಸ್ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದು, ಪೊಲೀಸ್ ಇಲಾಖೆಯಲ್ಲಿ ಹಂತ ಹಂತವಾಗಿ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಗೃಹ ಸಚಿವರ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ...

ಇದೇ ಜೂನ್ 18ರಂದು ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ

ಜೂನ್ 18ರಂದು ನಡೆಯಲಿರುವ ದ್ವಿತೀಯ ಪಿಯುಸಿ ಇಂಗ್ಲೀಷ್ ವಿಷಯ ಪರೀಕ್ಷೆಯನ್ನು ಯಾವುದೇ ಲೋಪದೋಷಗಳಿಲ್ಲದೆ ನಡೆಸಬೇಕೆಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜರುಗಿದ ಪೂರ್ವಭಾವಿ ಸಿದ್ಧತಾ...

ಒಂದಿಷ್ಟು ಬ್ಲಾಂಕೆಟ್ ಬೇಕಲ್ಲಾ..?

ಜಿ ಎನ್ ಮೋಹನ್ಒಂದಿಷ್ಟು ಬ್ಲಾಂಕೆಟ್ ಬೇಕಲ್ಲಾ..?ಮೊಬೈಲ್‍ನ ಅತ್ತ ಕಡೆಯಿಂದ ಕಂಡು ಕೇಳದ ದನಿ. ನಾನು ತಬ್ಬಿಬ್ಬಾದೆ. ಪರಿಚಯವೇ ಇಲ್ಲದ ಆಕೆ ನನ್ನ ನಂಬರ್ ಹುಡುಕಿ ಬ್ಲಾಂಕೆಟ್‍ಗೆ ಬೇಡಿಕೆ ಇಟ್ಟಿದ್ದರು.ಇದು ಖಂಡಿತಾ ‘ಸ್ಪಾಮ್’ ಕಾಲ್...

ಪಾವಗಡ:ಸಿಡಿಲಿಗೆ ರೈತ ಬಲಿ

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಚಿತ್ತಗಾನಹಳ್ಳಿ ಬಳಿಯ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಹನುಮಂತರಾಯಪ್ಪ ಎಂಬುವರಿಗೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ.ಸುಮಾರು 69 ವರ್ಷ ವಯಸ್ಸಿನ ರೈತ ಜೋಳ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾಗ...

ಪ್ರೀತಿ ಬರೀ ಬೊಗಳೆ!

ದೇವರಹಳ್ಳಿ ಧನಂಜಯರಾತ್ರಿ ನಾನು ಕುಡಿದು ಮನೆಗೆ ಬಂದೆ.ಬಾಗಿಲು ತೆಗೆದ ಮಡದಿ ಊಟ ಆಯ್ತಾ ಎಂದರು.ಇಲ್ಲ ಎಂದೆ.ಕುಡಿಯಲು ಕೊಡಿಸುವವರು ಊಟ ಕೊಡಿಸುವುದಿಲ್ಲವೆ ಎಂದು ಕೇಳಿದರು.ಮಾತನಾಡದೆ ನಾನೇ ಕೋಣೆಗೆ ಹೋಗಿ ಬಡಿಸಿಕೊಂಡು ಊಟಕ್ಕೆ ಕುಳಿತೆ.ಮೊದಲ ತುತ್ತು...

ಅಬ್ಬಬ್ಬಾ! ಕೊರಟಗೆರೆ ಪೊಲೀಸ್ ಠಾಣೇಲಿ ಕಳ್ಳರ ಕೂಯ್ಲು ಅಷ್ಟೇ ಅಲ್ಲ ಮಳೆ ಕೂಯ್ಲೂ ಇದೆ…

Publicstory. inಕೊರಟಗೆರೆ: ತಾಲ್ಲೂಕಿನ ಜನರ ಬಹಳ ದಿನಗಳ‌ ನಿರೀಕ್ಷೆ ಕೊರಟಗೆರೆ ಪೊಲೀಸ್ ಠಾಣೆ ಕಟ್ಟಡ ಜೂ.10 ಲೋಕಾರ್ಪಣೆಗೆ ಸಿದ್ಧ ಗೊಂಡಿದೆ.  ಸುಮಾರು 80 ವರ್ಷ ಹಳೆಯ ಕಟ್ಟಡದಲ್ಲಿದ್ದ ಪೊಲೀಸ್ ಠಾಣೆ ಬಹಳ ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿತ್ತು....
- Advertisment -
Google search engine

Most Read