Wednesday, April 17, 2024
Google search engine

Daily Archives: Jun 23, 2020

ಕೊರೊನಾ ವೈರಸ್ ಗೆ ಔಷಧಿ: ಪ್ರಚಾರ ನಿಲ್ಲಿಸುವಂತೆ ಪತಂಜಲಿ ಕಂಪನಿಗೆ ಕೇಂದ್ರ ನೋಟಿಸ್

Publicstory. inನವದೆಹಲಿ: ಕೊರೊನಾ ವೈರಸ್ ಸಂಪೂರ್ಣ ಗುಣಪಡಿಸುವಂತ ಔಷಧ ಕರೊನಿಲ್ ಕಂಡು ಹಿಡಿದಿರುವುದಾಗಿ ಹೇಳಿದ್ದ ಬಾಬಾ ರಾಮ್ ದೇವ್ ಅವರ ಕಂಪನಿಗೆ ಪ್ರಚಾರ ಮಾಡದಂತೆ ಕೇಂದ್ರ ಸರ್ಕಾರ ನೋಟಿಸ್ ನೀಡಿದೆ ಎಂದು ಲೈವ್...

ಕೊರಟಗೆರೆ: ಒಬ್ಬ ಸೋಂಕಿತಳಿಂದ 50 ಮಂದಿಗೆ ಕ್ವಾರಂಟೈನ್

ತುಮಕೂರು: ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಮಹಿಳೆಯೊಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.ತಾಲ್ಲೂಕಿನಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ಸೋಂಕು ಕಂಡು ಬಂದಿದೆ. ತಾಲ್ಲೂಕಿ ಕಸಬಾ ಹೋಬಳಿ ಕತ್ತಿನಾಗೇನಹಳ್ಳಿಯ 26 ವರ್ಷದ ಮಹಿಳೆಯೊಬ್ಬರಿಗೆ ಕೊರೊನಾ...

ಕೊರಟಗೆರೆಗೂ ಬಂತು ಕೊರೊನಾ ಸೋಂಕು

ತುಮಕೂರು:ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಮಹಿಳೆಯೊಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.ಕೊರಟಗೆರೆ ತಾಲ್ಲೂಕಿನಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ಸೋಂಕು ಕಂಡು ಬಂದಿದೆ. ತಾಲ್ಲೂಕಿ ಕಸಬಾ ಹೋಬಳಿ ಕತ್ತಿನಾಗೇನಹಳ್ಳಿಯ 26 ವರ್ಷದ ಮಹಿಳೆಯೊಬ್ಬರಿಗೆ ಕೊರೊನಾ...

ಶಾಸಕರ ಹಿಂಬಾಲಕರ ದುಂಡಾವರ್ತನೆ: ಜೆಡಿಎಸ್ ಪ್ರತಿಭಟನೆ

ತುರುವೇಕೆರೆ: ಬಿಜೆಪಿ ಶಾಸಕರ ಹಿಂಬಾಲಕರ ದುಂಡಾವರ್ತನೆ ತಾಲ್ಲೂಕಿನಲ್ಲಿ ಮಿತಿಮೀರಿದ್ದು ಶಾಸಕರ ಕುಮ್ಮಕ್ಕಿನಿಂದ ಜೆಡಿಎಸ್‍ ಕಾರ್ಯಕರ್ತರ ಮೇಲೆ ನಿರಂತ ಹಲ್ಲೆ ನಡೆಯುತ್ತಿದೆಂದು ಆರೋಪಿಸಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.ಜೆಡಿಎಸ್‍...

ತುಮಕೂರು: ಒಂದೇ ದಿನ ಮೂರು ಹಳ್ಳಿಗಳಿಗೆ ಕಾಲಿಟ್ಟಿತು ಕೊರೊನಾ- ಮಧುಗಿರಿ ಪಟ್ಟಣಕ್ಕೂ ಇಣುಕಿತು

Publicstory.inತುಮಕೂರು: ಜಿಲ್ಲೆಯ ಹಳ್ಳಿಗಳ ಕಡೆ ಕೊರೊನಾ ತನ್ನ ಕಬಂಧಬಾಹು ಚಾಚ ತೊಡಗಿದೆ.ಜಿಲ್ಲೆಯಲ್ಲಿ ಒಂದೇ ದಿನ ಮೂರು ಹಳ್ಳಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಭಯಭೀತರಾಗಿದ್ದಾರೆ.ಈ ಹಳ್ಳಿಯ ಜನರಿಗೆ ಹೇಗೆ ಬಂತು ಎಂದು ಆರೋಗ್ಯ ಇಲಾಖೆಯ ಪ್ರಕಟಣೆಯಲ್ಲಿ...

250 ಕೋಟಿ ವರ್ಷಗಳ ಹಿಂದೆ ಸಮುದ್ರವಾಗಿದ್ದ ಚಿಕ್ಕನಾಯಕನಹಳ್ಳಿ

ಮಹೇಂದ್ರ ಕೃಷ್ಣಮೂರ್ತಿಹೌದೇ ಎಂದು ಹುಬ್ಬೇರಿಸಬೇಡಿ! ನಿಜವೇ ಎಂದು ಕೇಳಬೇಡಿ. ನೀರಿಗಾಗಿ ಹಾತೊರೆಯುತ್ತಿರುವ ಈ ಬೆಟ್ಟಗುಡ್ಡಗಳ ನಾಡು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಬಹಳ, ಬಹಳ ವರ್ಷಗಳ ಹಿಂದೆ ಒಂದು ಸಮುದ್ರವಾಗಿತ್ತು.ಭಾರತೀಯ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯ...

Sslc ಪರೀಕ್ಷೆ: ದಾನಿಗಳು ಮಕ್ಕಳಿಗೆ ಊಟ, ತಿಂಡಿ ನೀಡುವಂತಿಲ್ಲ

ತುರುವೇಕೆರೆ: ತಾಲ್ಲೂಕಿನ 8 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಹಾಗು ದಾನಿಗಳಿಂದ ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ಊಟ, ತಿಂಡಿ ಕೊಡಿಸಬಾರದು ಎಂದು ತಹಶೀಲ್ದಾರ್...

ಗಾಯತ್ರಿ ನನ್ನೊಳಗಿನ ಸಾಕ್ಷಿಪ್ರಜ್ಞೆ..

ಜಿ ಎನ್ ಮೋಹನ್ಸರಿಯಾಗಿ ನೆನಪಿದೆ.ಅದು ೧೯೮೧ಇಡೀ ಭಾರತ ತುರ್ತು ಪರಿಸ್ಥಿತಿಯಿಂದ ಬಳಲಿ ಆಗ ತಾನೇ ಮಗ್ಗುಲು ಬದಲಿಸಿಕೊಂಡಿತ್ತುಒಂದು ಪ್ರಜಾಪ್ರಭುತ್ವ ಹೇಗೆ ಸರ್ವಾಧಿಕಾರಿಯಾಗಿಬಿಡಬಹುದು ಎಂಬ ನೋಟ ಪ್ರತಿಯೊಬ್ಬರಿಗೂ ಧಕ್ಕಿ ಹೋಗಿತ್ತುಮುಖದ ಮೇಲೆ ಸಿಟ್ಟು, ಕಣ್ಣುಗಳಲ್ಲಿ...
- Advertisment -
Google search engine

Most Read