Saturday, April 20, 2024
Google search engine

Daily Archives: Jun 30, 2020

ಚಿಕ್ಕನಾಯಕನಹಳ್ಳಿಯಲ್ಲಿ ಮೇಕೆಗಳಿಗೆ ಕೊರೊನಾ ಪರೀಕ್ಷೆ

ಎಂ.ಎನ್.ಭರತ್ಚಿಕ್ಕನಾಯಕನಹಳ್ಳಿ; ಮೇಕೆ ಮೇಯಿಸುವ ವ್ಯಕ್ತಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿದ್ದ ಎಲ್ಲ ಮೇಕೆಗಳಿಗೂ ಕೊರೊನಾ ಪರೀಕ್ಚೆ ನಡೆಸಲಾಯಿತು.ಮೇಕೆಗಳ ಗಂಟಲು ದ್ರವವನ್ನು ಪಶು ವೈದ್ಯಾಧಿಕಾರಿಗಳು ತೆಗೆದುಕೊಂಡರು.ಹಿನ್ನೆಲೆ: ತಾಲ್ಲೂಕು ಗೋಡೆಕೆರೆ ಗೊಲ್ಲರಟ್ಟಿ ಗ್ರಾಮದಲ್ಲಿ...

ತುಮಕೂರು, ಕುಣಿಗಲ್ ನಲ್ಲಿ ಕೊರೊನಾ ನಾಗಾಲೋಟ, ಒಂದು ಸಾವು

Publicstory. inತುಮಕೂರು: ಜಿಲ್ಲೆಯ ತುಮಕೂರು, ಪಾವಗಡದಲ್ಲಿ ಕೊರೊನಾ ಮಂಗಳವಾರ ಲಗ್ಗೆ ಇಟ್ಟಿದೆ. ಈ ತಾಲ್ಲೂಕುಗಳ ಜನರು ಭಯಭೀತರಾಗಿದ್ದಾರೆ.ತುಮಕೂರು 6, ಪಾವಗಡ 5 ಮಂದಿಗೆ ಸೋಂಕು ತಗುಲಿದೆ. ಇನ್ನೂ, ಕುಣಿಗಲ್ 3, ಮಧುಗಿರಿ 2,...

ಒಂದೇ ದಿನ ತುಮಕೂರಿನಲ್ಲಿ ,20 ಮಂದಿಗೆ ಕೊರೊನಾ, ರಾಜ್ಯದಲ್ಲಿ 947 ಹಾಗೂ 20 ಸಾವು

ತುಮಕೂರು: ಜಿಲ್ಲೆಯಲ್ಲಿ ಇದೇ ಮೊದಲಿಗೆ ಮಂಗಳವಾರ ಒಂದೇ ದಿನ 20 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.ರಾಜ್ಯದಲ್ಲಿ ಮಂಗಳವಾರ ಒಂದೇ ದಿನ 947 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.ರಾಜ್ಯದಲ್ಲಿ 20 ಮಂದಿ ಸಾವಿಗೀಡಾಗಿದ್ದು, ಜನರಲ್ಲಿ...

ಅವರೊಬ್ಬರಿದ್ದರು, ಕುಮಾರಪ್ಪ…

ಜಿ ಎನ್ ಮೋಹನ್ಬೀದರ್ ನಲ್ಲಿ ಆಗಲೇ ಬಿಸಿಲು ಬುಸುಗುಟ್ಟಲು ಆರಂಭಿಸಿತ್ತು. ಮುಗಿಲು ನೋಡಿದರೆ ಸಾಕು ತಲೆ ಸುತ್ತಿ ಬೀಳುವಂತಹ ಬಿಸಿಲು.ಥೇಟ್ ನಮ್ಮ ಹೊಟ್ಟೆಯೂ ಆ ದಿನ ಇನ್ನಿಲ್ಲದಂತೆ ಹಾಗೇ ಬಸುಗುಡಲು ಆರಂಭಿಸಿತ್ತು.ಬೀದರ್ ನಲ್ಲಿ ಕರ್ನಾಟಕ...

ಮುನಿಯೂರು ರಸ್ತೆ ಕಾಮಗಾರಿಯಲ್ಲಿ ಶಾಸಕ ಮಸಾಲಜಯರಾಂ ಪಾತ್ರವೇನಿಲ್ಲ

Publicstory. inತುರುವೇಕೆರೆ: ತಾಲ್ಲೂಕಿನ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಅವರ 15 ವರ್ಷಗಳ ಆಡಳಿತಾವಧಿಯಲ್ಲಿ ಕ್ಷೇತ್ರದಲ್ಲಿ ಹಲವಾರು ಮಾದರಿ ಅಭಿವೃದ್ದಿ ಕೆಲಸ ಕಾರ್ಯಗಳ ಆಗಿರುವುದನ್ನು ತಾಲ್ಲೂಕಿನ ಜನತೆ ಇಂದಿಗೂ ಮೆಲುಕು ಹಾಕುತ್ತಾರೆಂದು ತಾಲ್ಲೂಕು ಪಂಚಾಯಿತಿ...
- Advertisment -
Google search engine

Most Read