Tuesday, April 16, 2024
Google search engine

Daily Archives: Jul 6, 2020

ಚಿ.ನಾ.ಹಳ್ಳಿ‌ ತಾಲ್ಲೂಕು ಕಚೇರಿ ಮುಖ್ಯದ್ವಾರ ಬಂದ್ …

ಚಿಕ್ಕನಾಯಕನಹಳ್ಳಿ: ‌ಸಾರ್ವಜನಿಕರಿಗೆ ತಾಲ್ಲೂಕು ಕಚೇರಿ ಪ್ರವೇಶಕ್ಕೆ ಸೋಮವಾರದಿಂದ ನಿರ್ಬಂಧ ವಿಧಿಸಲಾಗಿದ್ದು ಕೇವಲ ಸಿಬ್ಬಂದಿಗಳಿಗೆ ಮಾತ್ರ ಪ್ರವೇಶಕ್ಕೆ ಆಹ್ವಾನ ಕಲ್ಪಿಸಲಾಗಿದೆ.ಕೆಲ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ಕಚೇರಿ ಮುಂಭಾಗ ಪ್ರಕಟಣೆ ಮಾಡಿ ಸಂಪರ್ಕಿಸಲು ಸಾರ್ವಜನಿಕರಿಗೆ ತಿಳಿಸಲಾಗಿದೆ.ಸೋಮವಾರ...

ಮಧುಗಿರಿ RTO: ಸಾ‌ಮಾಜಿಕ ಅಂತರಕ್ಕಿಲ್ಲ ಬೆಲೆ?

ಧಾರಂಮಧುಗಿರಿ: ಇಲ್ಲಿ‌ನ ಆರ್ ಟಿಒ ಕಚೇರಿಯಲ್ಲಿ ಚಾಲನಾ ಪರವಾನಗಿ ನೀಡಬೇಕಾದರೆ ಕೊರೊನಾ ನೀತಿ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ.https://youtu.be/W-Z48YXoDYAಸೋಮವಾರ ಡ್ರೈವಿಂಗ್ ಪರೀಕ್ಷೆ ವೇಳೆ ಗೌಜು ಗದ್ದಲ ಕಂಡುಬಂತು. ಪರೀಕ್ಷಾರ್ಥಿಗಳು ಬಹಳಷ್ಟು ಮಂದಿ ಮಾಸ್ಕ್ ಕೂಡ...

ಸುಮಲತಾ ಅಂಬರೀಶ್ ಗೆ ಕೊರೊನಾ

ತುಮಕೂರು: ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಮತದಾರರಿಗೆ ಈ ಬಗ್ಗೆ ಬರೆದುಕೊಂಡಿದ್ದಾರೆ.ಆತ್ಮೀಯರೆ,ಶನಿವಾರ, ಜುಲೈ 4ರಂದು, ನನಗೆ ಸ್ವಲ್ಪ ತಲೆನೋವು ಮತ್ತು ಗಂಟಲು ನೋವು ಕಾಣಿಸಿಕೊಂಡಿತ್ತು. ನಿರಂತರವಾಗಿ ನನ್ನ ಕ್ಷೇತ್ರದ...

ಕೊರೊನಾ: ಕೈ‌‌‌ಚೆಲ್ಲುತ್ತಿದ್ದಾರಾ ಉಸ್ತುವಾರಿ ಸಚಿವರು?

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ನಮ್ಮ ಕೈ ಮೀರಿ ಹೋಗುತ್ತಿದೆ ಎಂದು ಹೇಳುವ ಮೂಲಕ ಯುದ್ಧಕ್ಕೆ ಮೊದಲೇ ಉಸ್ತುವಾರಿ ಸಚಿವರು ಕೈ ಚೆಲ್ಲುತ್ತಿದ್ದಾರ ಎಂಬ ಅನುಮಾನ ಮೂಡುವಂತಿದೆ.ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಸಾವಿರ...

ತುಮಕೂರಿನಲ್ಲಿ ಕೊರೊನಾ ಸೋಂಕಿತರು ಹೆಚ್ಚುತ್ತಲೇ ಇದ್ದಾರೆ..

ತುಮಕೂರು: ಜಿಲ್ಲೆಯಲ್ಲಿ ಇಂದು ಹೊಸದಾಗಿ 16 ಕೊವಿಡ್ ಸೋಂಕಿತರು ಪತ್ತೆಯಾಗಿದ್ದು, ಜಿಲ್ಲೆಯಾದ್ಯಂತ ಈವರೆಗೆ ಒಟ್ಟು 268 ಪ್ರಕರಣಗಳು ದೃಢಪಟ್ಟಿವೆ. ಜಿಲ್ಲೆಯ ಚಿಕ್ಕನಾಯ್ಕನಹಳ್ಳಿ 1, ಕೊರಟಗೆರೆ 4, ಕುಣಿಗಲ್ 1, ಮಧುಗಿರಿ 2, ಪಾವಗಡ 2, ತುಮಕೂರು...

ಪಟ್ಟು ಹಾಕಿ ಗೆದ್ದ ಸಿದ್ದರಾಮಯ್ಯ

ಜಿ.ಎನ್.ಮೋಹನ್ಬಾಗಿಲು ತಟ್ಟಿದ ಸದ್ದಾಯಿತುಎಲ್ಲರನ್ನೂ ಗುಡ್ಡೆ ಹಾಕಿಕೊಂಡು ಗಲ ಗಲ ಮಾತನಾಡುತ್ತಿದ್ದ ನಾನು ಒಂದೇ ಏಟಿಗೆ ಹಾರಿ ಬಾಗಿಲು ತೆಗೆದೆ .ಒಂದು ಕ್ಷಣ ನಾನು ಮಾತಿಲ್ಲದೆ ನಿಂತೆ.ಬಾಗಿಲು ಬಡಿದದ್ದು ಇನ್ನಾರೂ ಅಲ್ಲ. ಅದೇ ಪಂಚೆ,...

ವಿದೇಶದ‌‌ ನೆಲದಲ್ಲೂ ಕಲ್ಪತರು ನಾಡಿನ ಹಸಿರು ಶಾಲು ಬೀಸಿದ್ದ ಚಳವಳಿಯ ಅನುವುಗಾರ…

ಉಜ್ಜಜ್ಜಿ ರಾಜಣ್ಣಹೋರಾಟದ ಹಸಿರು ರುಮಾಲು ಕರ್ನಾಟಕದ ತಿಪಟೂರು ತಾಲೂಕಿನ ಹೊಲಮಾಳಗಳಿಂದ, ಯುರೋಪಿನ ಹಳ್ಳಿಗಳ ಹೊಲ್ದಬಾರೆಗಳವರೆವಿಗೂ, ಕುಲಾಂತರಿ ಬೀಜ ಬಿತ್ತನೆಯನ್ನು ವಿರೋಧಿಸಿ; ರೈತ ಚಳವಳಿಯಲ್ಲಿ ಭಾಗವಹಿಸಿದವರು ಬೆನ್ನಾಯ್ಕನಹಳ್ಳಿ ದೇವರಾಜ್.ಭಾರತೀಯ ರೈತ ಚಳುವಳಿಗಳು ಜಾಗತಿಕ ರೈತ ಚಳುವಳಿಗಳ...

ಕನಸುಗಳನ್ನು ಬಿಟ್ಟು ದೂರ ಸರಿದ ರೈತ ನಾಯಕ

ಮಹೇಂದ್ರ ಕೃಷ್ಣಮೂರ್ತಿತುಮಕೂರು: ರಾಜ್ಯದ ರೈತ ಸಂಘದ ಹಿರಿಯ ನಾಯಕರಾಗಿದ್ದ ಬೆನ್ನನಾಯಕನಹಳ್ಳಿ ದೇವರಾಜ್ ಅವರಿಗೆ ಸಾಯುವ ವಯಸ್ಸೇನು ಆಗಿರಲಿಲ್ಲ. ರೈತರ ಬಗೆಗಿನ ಎರಡು ಕನಸುಗಳನ್ನು ಬಿಟ್ಟು ಅವರು ಬಾರದ ಲೋಕಕ್ಕೆ ದೂರ ಸರಿದು ಹೋಗಿದ್ದಾರೆ.ದೇವರಾಜ್...
- Advertisment -
Google search engine

Most Read