Friday, April 19, 2024
Google search engine

Daily Archives: Nov 2, 2020

C.N.ಹಳ್ಳಿ ಪದವಿ ಕಾಲೇಜಿಗೆ ಸಲಾಂ‌ ಎಂದ ಜನರು! ಏಕೆ ಗೊತ್ತಾ?

ಭರತ್ ಚಿಕ್ಕನಾಯಕನಹಳ್ಳಿchikkanayakanahalli: ಸರ್ಕಾರಿ ಕಾಲೇಜುಗಳೆಂದರೆ ಮೂಗು ಮುರಿಯುವುದೇ ಹೆಚ್ಚು. ಆದರೆ ಚಿಕ್ಕನಾಯಕನಹಳ್ಳಿ ಸರ್ಕಾರಿ ಪದವಿ ಕಾಲೇಜಿನ ಕೆಲಸಕ್ಕೆ ಇಡೀ ನಾಡಿನ ಜನರು ಸಲಾಂ ಎಂದಿದ್ದಾರೆ.ಯಾರೂ ಮಾಡದ ಕೆಲಸ ಮಾಡಿರುವ ಕಾಲೇಜು, ಇದೇ ಮೊದಲ...

ವೂಡೇ ಪಿ.ಕೃಷ್ಣ ಅವರಿಗೆ ನಾಡೋಜ ಪ್ರಶಸ್ತಿ ಗರಿ

Publicstory. inಬೆಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ನಾಡಿ‌ನಾದ್ಯಂತ ಹೆಸರುಗಳಿಸಿರುವ ವೂಡೇ ಪಿ.ಕೃಷ್ಣ ಅವರಿಗೆ ಹಂಪಿ ವಿಶ್ವವಿದ್ಯಾಲಯದ ನಾಡೋಜಾ ಪ್ರಶಸ್ತಿ ಒಲಿದಿದೆ.ಇದೇ ನವೆಂಬರ್ 10ರಂದು ಹಂಪಿಯಲ್ಲಿ ನಡೆಯಲಿರುವ ವಿ.ವಿ.ಯ ನುಡಿ ಹಬ್ಬದ ಘಟಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿಯನ್ನು...

ಭಾಷೆ‌ ಆಯುಧವಲ್ಲ: ತುರುವೇಕೆರೆ ಪ್ರಸಾದ್

ಸಮಾರಂಭದಲ್ಲಿ ಬರಹಗಾರ ತುರುವೇಕೆರೆ ಪ್ರಸಾದ್ ಅವರ ಕರೋನಾ ಚುಟುಕು ಸಂಕಲನ ‘ಮಾಸ್ಕೊಡಗಾಮ’ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು Publicstory. inತುರುವೇಕೆರೆ: ಭಾಷೆ ಒಂದು ಆಯುಧವಲ್ಲ, ಅದು ಬಹು ಆಮಾಮದ ಒಂದು ಸಾಂಸ್ಕøತಿಕ ಪರಿಭಾಷೆ. ಭಾಷೆ ನಮ್ಮ...

ತಿಪಟೂರು ಎತ್ತಿನಹೊಳೆ ನೀರಿಗೆ ಕಾಲ್ನಡಿಗೆ ಜಾಥಾ: ರಸ್ತೆಯಲ್ಲೇ ಸಭೆ ನಡೆಸಿದ ತಹಶೀಲ್ದಾರ್

ವರದಿ: ಕರೀಕೆರೆ ಪ್ರಶಾಂತ್ತಿಪಟೂರು : ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ಎತ್ತಿನಹೊಳೆ ನೀರು ತುಂಬಿಸಬೇಕು ಹಾಗೂ ಭೂ ಸಂತ್ರಸ್ತರಿಗೆ ನ್ಯಾಯಯುತ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಸೋಮವಾರ ನಾಗತೀಹಳ್ಳಿ ಗೇಟ್‌ನಿಂದ ಬಿದಿರೆಗುಡಿ ಮಾರ್ಗವಾಗಿ ತಿಪಟೂರು...

ಮದಲಿಂಗನ ಕಣಿವೆಯಲ್ಲಿ ಕಂಡ ವಿಷಕನ್ಯೆ ಹೂವು

- ಸಂಜಯ್ ಹೊಯ್ಸಳನಾವು ಕೆಲವು ಪುರಾಣ ಹಾಗೂ ಐತಿಹಾಸಿಕ ಕತೆಗಳಲ್ಲಿ ವಿಷ ಕನ್ಯೆಯ ಬಗ್ಗೆ ಉಲ್ಲೇಖ ಇರುವುದನ್ನು ಕೇಳಿದ್ದೇವೆ. ಎದುರಾಳಿ ರಾಜರನ್ನು ಬಗ್ಗುಬಡಿಯಲು ಕೆಲವು ರಾಜರು ಈ ವಿಷಕನ್ಯೆಯರನ್ನು ಬಳಸುತ್ತಿದ್ದರಂತೆ.ಎದುರಾಳಿ ರಾಜರು ವಿಷಕನ್ಯೆಯರ...

BSY ಬದಲಾವಣೆ: ಕುತೂಹಲ ಮೂಡಿಸಿದ ಹೊಸ ನಾಯಕನಿಗಾಗಿ ಲಿಂಗಾಯತರ ಸಭೆ

Publicstory. inಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾಯಿಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಹೊಸ ನಾಯಕನಿಗಾಗಿ ಲಿಂಗಾಯತ-ವೀರಶೈವ ಸಮನ್ವಯ ವೇದಿಕೆ ಬೆಂಗಳೂರಿನಲ್ಲಿ ಸಭೆ ನಡೆಸಿರುವುದು ಕುತೂಹಲ ಕೆರಳಿಸಿದೆ.ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳಾದ...

ಏಕಾಏಕಿ ಸಾಯುತ್ತಿವೆ ಹಸು, ಕುರಿಗಳು: ಹೆಚ್ಚಿದ ಆತಂಕ

Publicstory. inಗುಬ್ಬಿ: ತಾಲೂಕಿನ ಕಸಬಾ ಹೋಬಳಿ ರಂಗನಾಥಪುರ ಗ್ರಾಮದ ದಲಿತ ಕಾಲೊನಿಯಲ್ಲಿ ಇಂದು ಬೆಳಿಗ್ಗೆ 7 ರ ಸಮಯದಲ್ಲಿ ಒಂದು ಹಸು, ಒಂದು ಎಮ್ಮೆ ಇದ್ದಕ್ಕಿದ್ದ ಹಾಗೆ ನೆಲಕ್ಕೆ ಬಿದ್ದು ಹೊದ್ದಾಡಿ ಸಾವನ್ನಪ್ಪಿರುವ...
- Advertisment -
Google search engine

Most Read