Daily Archives: Dec 30, 2020
ಕೊರಟಗೆರೆಯ ಈ ಅಭ್ಯರ್ಥಿಗೆ ಒಂದೂ ಮತವೂ ಬರಲಿಲ್ಲ!
Publicstory. inಕೊರಟಗೆರೆ: ತಾಲ್ಲೂಕಿನ ದೊಡ್ಡಸಾಗ್ಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಕ್ತರಹಳ್ಳಿಯಲ್ಲಿ ಸ್ಪರ್ಧಿಸಿದ್ದ ಅಲ್ತಾಪ್ ಪಾಷಗೆ ಒಂದೂ ಮತವೂ ಬರಲಿಲ್ಲ. ಅವರ ಮತವನ್ನು ಅವರು ಹಾಕಿಕೊಂಡಿಲ್ಲ.ಇವರ ಎದುರು ಸ್ಪರ್ಧಿಸಿದ್ದ ಇವರ ಸಹೋದರ ಅಂಜತ್ ಪಾಷ...
ಮತ ಎಣಿಕಾ ಕೇಂದ್ರದಲ್ಲೇ ಚುನಾವಣಾ ಅಧಿಕಾರಿ ಸಾವು
Publicstory. inಮೈಸೂರು: ಮತ ಎಣಿಕಾ ಕೇಂದ್ರದಲ್ಲೇ ಚುನಾವಣಾ ಅಧಿಕಾರಿಸಾವನ್ನಪ್ಪಿದ ಘಟನೆ ಪಿರಿಯಾಪಟ್ಟಣದ ಪುಷ್ಪಕಾನ್ವೆಂಟ್ ಮತ ಎಣಿಕಾ ಕೇಂದ್ರದಲ್ಲಿ ನಡೆದಿದೆ.ಬೋರೇ ಗೌಡ (52)ಮೃತ ಅಧಿಕಾರಿ. ಇವರು ಎನ್ ಶೆಟ್ಟಿ ಹಳ್ಳಿಯ ಗ್ರಾಪಂ ಅಧಿಕಾರಿಯಾಗಿ ನೇಮಕಗೊಂಡಿದ್ದರು.
ತುಮಕೂರು: 1, 2 ಮತಗಳ ಅಂತರದಿಂದ ಗೆದ್ದು ಬೀಗಿದರು…
ತುಮಕೂರು: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮಧುಗಿರಿ ತಾಲ್ಲೂಕಿನ ಬಿದರಕೆರೆ ಕಾವಲ್ ಕ್ಷೇತ್ರದಿಂದ ಗೌರಮ್ಮ ಅವರು ಒಂದು ಮತದಿಂದ ಗೆಲುವು ಸಾಧಿಸಿದರು.ಕುತೂಹಲಕ್ಕೆ ಎಡೆಮಾಡಿಕೊಟ್ಟ ಎಣಿಕೆಯು ಕೊನೆಯಲ್ಲಿ ಇಬ್ಬರನ್ನು ತುದಿಗಾಲ ಮೇಲೆ ನಿಲ್ಲಿಸಿತ್ತು. ಆದರೆ...
105 ಮತಗಳ ಅಂತರದಿಂದ ಗೆಲುವು ಸಾಧಿಸಿದ ಛಾಯಾ
ತುರುವೇಕೆರೆ; ತಾಲ್ಲೂಕಿನ ಕಸಬಾ ಹೋಬಳಿ ಲೋಕಮ್ಮನಹಳ್ಳಿ ಪಂಚಾಯತಿಯ ನೀರಗುಂದ ಗ್ರಾಮದ ಛಾಯ ಎನ್ನುವರು 258 ಮತ ಪಡೆದು ಆಯ್ಕೆಯಾಗಿದ್ದಾರೆ.ಎದುರಾಳಿ ಅಭ್ಯರ್ಥಿ ಸುಧಾ 153 ಮತ ಪಡೆದರು. 105 ಮತಗಳ ಅಂತರದಿಂದ ಛಾಯಾ...
ಹೆಣ್ಣಿನ ಒಳತೋಟಿ,ಉದಾತ್ತತೆ ಚಿತ್ರಿಸಿದ ಕುವೆಂಪು
Publicstory. inತುರುವೇಕೆರೆ: ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಪಂಪನಿಂದ-ಕುವೆಂಪು ಸಾಹಿತ್ಯದ ಹೆಣ್ಣಿನ ಒಳತೋಟಿ, ಉದಾತ್ತತೆ ಚಿತ್ರಿಸಿದ ಕುವೆಂಪು ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಪ್ರಕೃತಿಯನ್ನು ತನ್ನೆಲ್ಲ ಸ್ಥರದ ಬರಹಗಳಲ್ಲಿ ಮೇಳೈಸಿ, ದೇವರಂತೆ ಕಂಡ ಮೇರು...