Thursday, March 28, 2024
Google search engine

Daily Archives: Jul 25, 2021

ಕರೋನಾ ಅಟ್ಟಿದ ಗಟ್ಟಿಗರ ಕತೆಗಳು ಕೃತಿ ಬಿಡುಗಡೆ

Publicstory.inThuruvekere: ಬೇಂದ್ರೆ ಸಾಹಿತ್ಯ ಸೌಂದರ್ಯ ಮತ್ತು ವರ್ತಮಾನದ ಸಂಗತಿಗಳನ್ನು ತುಲನಾತ್ಮಕವಾಗಿ ವಿಮರ್ಶಿಸುವ ಮೂಲಕ ಅವರ ಸಾಹಿತ್ಯ ಸೌಂದರ್ಯದ ಶುಚಿತ್ವವನ್ನು ಅನಾವರಣಗೊಳಿಸಬಹುದು ಎಂದು ಬೆಂಗಳೂರು ಕ್ರಿಸ್ತು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಎ.ಕೆ.ರವಿಶಂಕರ್ ಅಭಿಪ್ರಾಯಪಟ್ಟರು.ಪಟ್ಟಣದ...

ಸಿಬ್ಬಂದಿ ಗೈರು, ಲಸಿಕೆಗಾಗಿ ಕಾದ ಜನತೆ

ಪಾವಗಡ:  ಆಧಾರ್ ಮಾಹಿತಿ ಅಪ್ ಲೋಡ್ ಮಾಡುವ  ಸಿಬ್ಬಂದಿ ಆಗಮಿಸದ ಕಾರಣ ಭಾನುವಾರ ಪಟ್ಟಣದ ಅಂಬೇಡ್ಕರ್ ಭವನದ ಬಳಿ ಲಸಿಕೆ ಹಾಕಿಸಿಕೊಳ್ಳಲು ಜನತೆ ಗಂಟೆ ಗಟ್ಟಲೆ ಕಾಯಬೇಕಾಯಿತು.   .ಕೋವಿ ಶೀಲ್ಡ್  ಮೊದಲ ಡೋಸ್,...

‌ಭಾನುವಾರದ ಕವಿತೆ : ಮೋಡ

ಡಾII ರಜನಿ.ಎಂಕಪ್ಪು ಮೋಡದಹಿಂದೆ ಉರಿಯುವ ಸೂರ್ಯ..ಅವನೊಂದಿಗಿನ ದುಗುಡ ಹರಿದುನೀರಾಗಿ ತುಂತುರುಜಡಿ ಜಿಟಿ ಜಿಟಿ..ಜಗಳ ತಾರಕಕ್ಕೇರಿ ಗುಡುಗು ಸಿಡಿಲುಎಲ್ಲೋ ಒಮ್ಮೊಮ್ಮೆ ಮಿಂಚುಹುಯ್ದು ಹುಯ್ದು ಬರಿದಾಗಿ..ದಿನ ದಿನ ಕಳೆದು ಬಿಳಿಯಾಗಿಹಗುರಾಗಿ ಟಪಟಪನೆಬೀಳುವ ಹನಿ ಒಂದೊಂದು ಥರಾ..ಬಿದ್ದಾಗಲೇ...
- Advertisment -
Google search engine

Most Read