Daily Archives: Jul 31, 2021
ಸಾಲ ಮಾಡಿದ ವ್ಯಕ್ತಿ ನೇಣಿಗೆ ಶರಣು
ಕೊರಟಗೆರೆ:
ಕೈ ಸಾಲ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಸಾಲ ತೀರಿಸಲಾಗದೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ತಾಲ್ಲೂಕಿನ ಗೌರಗಾನಹಳ್ಳಿ ರಂಗರಾಜು ಎಂಬುವರ ಮಗ ರಾಮಾಂಜಿ(31) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.ಕುಟುಂಬ ನಿರ್ವಹಣೆಗಾಗಿ ಅಲ್ಲಲ್ಲಿ ಕೈ ಸಾಲ ಮಾಡಿಕೊಂಡು...