Friday, March 29, 2024
Google search engine

Daily Archives: Aug 8, 2021

ಭಾನುವಾರದ ಕವಿತೆ:ಕಟ್ಟದಿರಿ ತಡೆಗೋಡೆ

ಡಾ.ಗಿರಿಜಾಪ್ರೀತಿ ಬಿತ್ತಬೇಕಾದಲ್ಲಿ ಸಾಮರಸ್ಯವ ಸಾರಬೇಕಾದಲ್ಲಿ ಮನಸ್ಸುಗಳ ಮುರಿಯುವ ತಡೆಗೋಡೆಯ ಕಟ್ಟದಿರಿ ಎಂದೂನಿಮ್ಮ ನಂಬಿದ ಜನತೆಯ ಬದುಕ ಬರಡಾಗಿಸದಿರಿ ಛಿದ್ರಗೊಳಿಸದಿರಿ ತಡೆಗೋಡೆಯ ಕಟ್ಟದಿರಿ ಎಂದೂನಿಮ್ಮ ಲಾಠಿ ಏಟು ದರ್ಪದ ನಡೆಯು ಅಲುಗಿಸದು ನಮ್ಮನ್ನು ಇಮ್ಮಡಿಸಿಹುದು ನೂರ್ಪಟ್ಟು ಧೈರ್ಯ ನಿಮ್ಮನ್ನು ಎದುರುಗೊಳ್ಳಲು ನೀವೇ ಕಟ್ಟಿದ ತಡೆಗೋಡೆಯಪ್ರೀತಿ ಬೆಸೆಯುವ ಸೇತುವೆಯ ಕಟ್ಟಿರಿ ಜಗದಿ ಕಟ್ಟದಿರಿ...

ಭಾನುವಾರದ ಕವಿತೆ: ನೀರಜ್ ಚೋಪ್ರಾ

ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದ ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್‌ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಶತಮಾನದ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಅಥ್ಲೆಟಿಕ್ಸ್‌ ವಿಭಾಗದಲ್ಲಿ ಒಂದು ಶತಮಾನದ ಬಳಿಕ ಭಾರತಕ್ಕೆ ಪದಕ ಗೆದ್ದುಕೊಟ್ಟ...

ವಾರದ ಪುಸ್ತಕ: ಮಾರ್ಗಾನ್ವೇಷಣೆ

ವಿಶ್ವವಿದ್ಯಾಲಯದಲ್ಲಿ ಪಾಠ-ಪ್ರವಚನ ಮಾಡಿ, ಕನ್ನಡ ಸಾಹಿತ್ಯದ ಅಧ್ಯಯನ ಮಾಡುವುದು ಹೇಗೆ ಎಂಬುದರ ಕುರಿತು ಲೇಖಕರು ಸಾವಧಾನವಾಗಿ ಮಾಡಿದ ಚಿಂತನಾ ಪ್ರಕ್ರಿಯೆಯೇ ಮಾರ್ಗಾನ್ವೇಷಣೆ’ ಎನ್ನುತ್ತಾರೆ ಲೇಖಕ ಎನ್.ಎಸ್. ಗುಂಡೂರ. ಅವರು ಪ್ರೊ. ನಿತ್ಯಾನಂದ ಬಿ....
- Advertisment -
Google search engine

Most Read