Friday, March 29, 2024
Google search engine

Monthly Archives: September, 2021

ಭಾನುವಾರದ ಕಥೆ: ಸಾವು

ಅವನು ಸಾಯಲು ನಿರ್ಧರಿಸಿಕೊಂಡನಾದರೂ ಅದುವೇ ಅವನಿಗೆ ಪ್ರಶ್ನೆಯಾಗಿ ಫೆಡಂಭೂತವಾಗಿ ಕಾಡತೊಡಗಿತ್ತು. ಅದೇಕೋ ಅವನಿಗೆ ನಿನ್ನೆಯ ಘಟನೆಗೆ ಇತಿಶ್ರೀ ಹಾಕಲೇಬೇಕಿತ್ತು. ಅಂತಹ ಗಡುಸು ಅವನಲ್ಲಿ ಇಲ್ಲದೇ ಹೋದದ್ದು ಇಷ್ಟೊಂದು ದುಬಾರಿಯಾಗಲಿದೆ ಎಂಬುದನ್ನು ಸಣ್ಣವನಿದ್ದಾಗನಿಂದಲೂ ಯಾರೂ...

ಕವನ: ಮೌನಿ ಮಾತನಾಡಿದಾಗ…

ಬಾಲ್ಯದ ನೋವುಗಳು ಎಂದೂ ಅಳಿಸಲಾಗದ ಗೆರೆಗಳಾಗಿ ಉಳಿದು ಬಿಡುತ್ತವೆ. ನೆರವಿ‌ನ ಕೈಗಳು ಸಿಗದೇ ತಪ್ಪಿಸಿಕೊಂಡಾಗಿನ ಚಟಪಟಿಕೆ, ಒಳ ರೋಷಾಗ್ನಿಯನ್ನು ಕೆ.ಎಸ್.ಗಿರಿಜಾ ಅವರು ತಮ್ಮ‌ ಕವನದಲ್ಲಿ ಹೇಳಿದ್ದಾರೆ. ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿಯಾಗಿದ್ದಾರೆ.ಬಾಲ್ಯದ ಆ ದಿನಗಳು ಮನದಲ್ಲಿ...

ತುಮಕೂರಿನಲ್ಲಿ ಜನಸ್ನೇಹಿ ಪೊಲೀಸ್ ಸಾಧ್ಯನಾ?

ವಕೀಲರಾದ ಎಂ.ಎನ್.ಚಿನ್ಮಯ ಅವರು ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಬಗ್ಗೆ ಬರೆದಿದ್ದಾರೆ. ತುಮಕೂರಿನ ನೂತನ ಪೊಲೀಸ್ ವರಿಷ್ಠಾಧಿಕಾರಿಗಳಾದ ಶಹಾಪುರ ಅವರ ಜನಸ್ನೇಹಿಯ ನಡೆ ಜಿಲ್ಲೆಯಲ್ಲಿ ಮೆಚ್ಚುಗೆಗಳಿಸುತ್ತಿರುವ ಹಿನ್ನೆಲೆಯಲ್ಲಿ ಈ ಲೇಖನ ಅರ್ಥಪೂರ್ಣವಾಗಿದೆ.ಜನಸ್ನೇಹಿ ಪೊಲೀಸ್ ವ್ಯವಸ್ಥೆ. ಇದೊಂದು...

ಭಾನುವಾರದ ಕವನ: ಏಳಲೇಬೇಕು

ಬದುಕು ಯಾವತ್ತೂ ಸ್ವಾತಂತ್ರದಿಂದ ಕೂಡಿಲ್ಲ. ಇಷ್ಟವಿದೆಯೋ, ಇಲ್ಲವೋ ಅನಿವಾರ್ಯತೆಗೆ ಸಿಲುಕಿಬಿಡುತ್ತದೆ. ಒಬ್ಬರಿಗೊಬ್ಬರು, ಒಂದಕ್ಕೊಂದು ಸಂಬಂಧದ ಜಟಿಲತೆಯೇ ಬದುಕು. ಧೀಮತಿ ಅವರು ಬರೆದಿರುವ ಈ ಕವನ ಬೆಳಿಗಿನ ಜಾವದ ಕನವರಿಕೆಯಂತೆ ಭಾವಿಸಿಕೊಂಡರೂ ಅದು ಬದುಕಿನಾಳವನ್ನು...

ಭಾನುವಾರದ ಕವಿತೆ: ಏಳಲೇಬೇಕು

ಬೆಳಗ್ಗಿನ ಮರು ನಿದ್ರೆಬಲು ಮತ್ತುರಾತ್ರಿ ಕಂಡ ಕನಸುಗಳಮಸುಕು ನೆನಪುನಿಜವೊ ಸ್ವಪ್ನವೋಅರಿಯದ ಗಳಿಗೆಎಲ್ಲೊ ರಸ್ತೆಯಲ್ಲಿಸ್ಕೂಟಿ ಸದ್ದುಕೆಲಸದವಳ ಪಾತ್ರೆತೊಳೆಯುವ ಶಬ್ದಅಮ್ಮ ಬೇಗೆದ್ದುಕೂಗಿಸಿದ ಕುಕ್ಕರ್ಹೂವಿನವಳಹೂ ದನಿಅಂಗಳದಲ್ಲಿ ಬಿದ್ದಿರುವಪೇಪರ್ಸಂಪು ತುಂಬಿ ಹರಿದುಹೋಗುತ್ತಿರುವ ನೀರುಕೈ ತಾಗಿದರೆ ಪಕ್ಕದಲ್ಲೆಮಿನುಗಿದ ಮೊಬೈಲ್ಏಳಲೇ ಬೇಕುಗಂಟೆ...

ಹಳ್ಳಿ ಹುಡುಗರ ದಾರಿದೀಪವಾದ ಅಚ್ಚುಮೆಚ್ಚಿನ ಮೇಷ್ಟ್ರು

ಮಹೇಂದ್ರ ಕೃಷ್ಣಮೂರ್ತಿಆಗಿನ್ನೂ ನಾನು ಐದನೇ ತರಗತಿಯಲ್ಲಿದ್ದೆ. ಸಿ.ಎಸ್.ಪುರದ ಸರ್ಕಲ್ ನಲ್ಲಿದ್ದ ಕಟ್ಟಡದಲ್ಲಿ ನಮ್ಮ ಶಾಲೆ ಇತ್ತು. ಏಳನೇ ತರಗತಿ ಶಾಲೆ ಸಿ.ಎಸ್.ಪುರದ ಬಸ್ ನಿಲ್ದಾಣದ ಸಮೀಪದಲ್ಲಿತ್ತು. ನಾವು ಪಕ್ಕದ ಸಿ.ಎನ್.ಪಾಳ್ಯದಿಂದ ನಡೆದು ಈ...

ಶಿಕ್ಷಕರ ದಿನಾಚರಣೆ: ಪ್ರತಿ ದಿನ ನೆನಪಾಗುವ ನನ್ನ ಗುರುಗಳು

ಶಿಲ್ಪಾ ಎಂನಾವು ಅಂಗನವಾಡಿಗೆ ಹೋಗುವ ವಯಸ್ಸಾದರು ನಮ್ಮೂರಿನಲ್ಲಿ ಅಂಗನವಾಡಿಯೆ ಇರದ ದಿನಗಳಲ್ಲಿ ಪ್ರ್ಯೆಮರಿ ಶಾಲೆಯ ಮೇಷ್ಟ್ರು ನಮಗೆ ಅಕ್ಷರಗಳನ್ನು ಕಲಿಸಲು ಫ್ರಾರಂಭಿಸಿದ್ದರು.ನಾವು ಖುಷಿಯಿಂದ ಶಾಲೆಗೆ ಹಾಜರುಗುತಿದ್ದೆವು. ಆ ಸಮಯಕ್ಕೆ ಅಂಗನವಾಡಿ ನಮ್ಮೂರ ದೇವಸ್ಥಾನದಲ್ಲಿ...

ಶಿಕ್ಷಕರು ನೈತಿಕತೆಯನ್ನು ಎತ್ತಿಹಿಡಿಯಬೇಕು: ಕರ್ನಲ್ (ಪ್ರೊ.) ವೈ. ಎಸ್. ಸಿದ್ದೇಗೌಡ

Public storyತುಮಕೂರು: ನೈತಿಕ ಮೌಲ್ಯಗಳು ಕುಸಿಯುತ್ತಿರುವ ಕಾಲದಲ್ಲಿ ಗುರುವಿನ ಪಾತ್ರ ತುಂಬ ಮಹತ್ವದ್ದು. ಸಮಾಜದಲ್ಲಿ ನೈತಿಕತೆಯನ್ನು ಎತ್ತಿಹಿಡಿಯುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಕರ್ನಲ್ (ಪ್ರೊ.) ವೈ. ಎಸ್....

ಭಾನುವಾರದ ಕವಿತೆ: ಗುರುಗಳು

ಶಿಕ್ಷಕರ ದಿನಾಚರಣೆ ಅಂಗವಾಗಿ ಕವಯತ್ರಿ ಡಾ. ರಜನಿ‌ ಅವರು ಗುರುಗಳ ಕಷ್ಟಸುಖವನ್ನು ಈ ಕವನದಲ್ಲಿ ತೆರೆದಿಟ್ಟಿದ್ದಾರೆ.ಗುರುಗಳು ಆಗುವುದು ಸುಲಭವಲ್ಲ ತಾವೂ ದಿನಾ ಓದಬೇಕುಏನೇ ದುಃಖ ದುಮ್ಮಾನ ಇದ್ದರೂ ಮುಖದಲ್ಲಿ ನಗು ತುಂಬಿರಬೇಕುಅರಿಯಲಾಗದವರಿಗೂ ಅರಿವು ಮೂಡಿಸಬೇಕುಅಡ್ಡದಾರಿ ಹಿಡಿದವರಿಗೆ ಸರಿ ದಾರಿ...

ಇದನ್ನು ತಡೆಯಲು ಯಾರು ಬರಬೇಕಿದೆ, ಅಯೋಧ್ಯೆಯಲ್ಲಿ ಇರುವ ರಾಮನೇ?

ಶಿಲ್ಪಾ ಎಂಮೊನ್ನೆ ಮೊನ್ನೆ ಸ್ವತಂತ್ರ ದಿನವನ್ನು ಆಚರಿಸಿದ ನಾವು ತಲೆ ತಗ್ಗಿಸಬೇಕಾದ ವಿಚಾರ ನೆಡೆದು ಹೋಗಿದೆ. ಅದು, ಸಾಮೂಹಿಕ ಅತ್ಯಾಚಾರ.ಪದೇ ಪದೇ ಆಕ್ರೋಶಕ್ಕೆ ಕಾರಣವಾಗುವ ಪದೇ ಪದೇ ಚಚೆ೯ಗೆ ಸಿಗುವ ಮಾಮೂಲಿನ ವಿಚಾರವಾಗಿದೆ.ಇದು...
- Advertisment -
Google search engine

Most Read