Friday, April 19, 2024
Google search engine

Daily Archives: Dec 19, 2021

ಚಳಿಗಾಲದ ಚುಟುಕು

ಗುದು ಗುಡುವ ಚಳಿ ಒಬ್ಬೊಬ್ಬರಿಗೆ ಒಂದೊಂದು ಥರಾ. ಚಳಿಗಾಲಕ್ಕೆ ಉರಿಗಾಳಂತ ಚುಟುಕು ನೀಡಿದ್ದಾರೆ ಡಾII ರಜನಿಚಳಿಗಾಲದ ಚುಟುಕು *****************1. ಸೌದೆ ಒಲೆಯ ಕಾವು ನಿನ್ನೆದೆ ಗೂಡು.2. ಚಳಿಯಲ್ಲಿ ಹುದುಗಿ ಬರದ ದೋಸೆ ಸಂಪಣ ನಿನ್ನ ಮೌನ.3. ಹಾಸಿಗೆ ಮೇಲಿನ ಚದುರಿದ ಮಲ್ಲಿಗೆ... ಮರ ಉದುರಿಸಿದ ಎಲೆ.4. ಗರಿಕೆ ಮೇಲಿನ ಇಬ್ಬನಿ ನಿನ್ನ ನಾಸಿಕದ ಬೆವರು.5. ನಿನ್ನ ಅಪ್ಪುಗೆ ಸಡಿಲಿಸಿದ ಕೂಡಲೇ ... ಬೆಳಗ್ಗಿನ ಚಳಿ.6. ಪಿಸು ಮಾತು... ಮುತ್ತು ಮುಗಿಯುವ...
- Advertisment -
Google search engine

Most Read