Friday, March 29, 2024
Google search engine

Daily Archives: Jan 2, 2022

ಕವನ: ಸವಿ ಹೂರಣ

ವೆನ್ನಲ ಕೃಷ್ಣಹೊಸ ವರ್ಷದ ಪ್ರತಿ ಕ್ಷಣ ಆತ್ಮ ವಿಶ್ವಾಸವೆ ನೀನಿರುವೆ ನೀ ಬರುವೆ ಜೊತೆ ಜೊತೆಗೆಏರು ಪೇರುಗಳನ್ನು ದಾಟಿ ಜೀವ ನದಿ ನಮ್ಮ ಜೀವನದಿ ಸಾಗುತ್ತಿದೆ ಹೊತ್ತು ಹೊತ್ತಿಗೆಮುಖ ಚಿತ್ರ ಬರೆದವರೊಬ್ಬರು ಅಕ್ಷರಗಳ ಜೋಡಣೆಯೊಬ್ಬರು ಒಳಗಿರುವುದು ನಮ್ಮ ಬರವಣಿಗೆಮುನ್ನುಡಿ ಬರೆದವರೊಬ್ಬರು ಬೆನ್ನುಡಿ ಹಾರೈಸಿದವರೊಬ್ಬರು ನಮ್ಮದೇ...

ಡಾ. ರಜನಿ ಕವಿತೆ: ಹೊಸ ವರುಷ

ಹೊಸ ವರುಷದ ಆಚರಣೆ ಬದಲಾದರೂ ಗೆಳೆಯರು ಇರ ಬೇಕು ಬದುಕಲ್ಲಿ ಹಾಗೂ ಈಗಲೂ ಎರಗುತ್ತಿರುವ ಪಿಡುಗು ಮತ್ತು ಮೂಕನಾಗೇ ಭರವಸೆ ಕೊಡುವ ದೇವರು ಎಂಬ ಅರ್ಥದ ಕವನ ಡಾII ರಜನಿ ಅವರಿಂದ.ಹೊಸ ಹರುಷ ***********ಹೊಸ ವರುಷದ ಹರುಷ ಹೊಸದೇನು?ಕತ್ತರಿಸಿ ಹಂಚಿದ ಕೇಕ್ ಹಂಚಬೇಕು ಸಿಹಿಯನ್ನು..ಮಧ್ಯರಾತ್ರಿ ಬರ ಮಾಡಿದ ಸ್ವಾತಂತ್ರ್ಯ ...ಸುರಿದ ಶುಭಾಶಯಗಳು ನೆನಪಿರಲಿ...

ಹೊಸ ಹರುಷ

ಹೊಸ ವರುಷದಹರುಷಹೊಸದೇನು?ಕತ್ತರಿಸಿ ಹಂಚಿದಕೇಕ್ಹಂಚಬೇಕುಸಿಹಿಯನ್ನು..ಮಧ್ಯರಾತ್ರಿಬರಮಾಡಿದಸ್ವಾತಂತ್ರ್ಯ …ಸುರಿದ ಶುಭಾಶಯಗಳುನೆನಪಿರಲಿ ನನ್ನಹಿತೈಷಿಗಳು…ಈಡೇರಲಾಗದ ಆಸೆಗಳುನುಂಗಿದದುಃಖದುಮ್ಮಾನಗಳು…ಹೆಚ್ಚಿದ ಮುಖದ ಗೆರೆಯನ್ನುನೆರೆಯನ್ನುನುಂಗಿದ ನೊರೆ ಪಾನೀಯದಮತ್ತು..ಪಿಡುಗಿನ ಮಧ್ಯೆಯೂಉಳಿದಿರುವಜೀವಗಳು…ಏರಿಸಿದ ತಂಪುಕನ್ನಡಕಗಳುಕಾಲ್ಕೆಳಗೆ ನುಣ್ಣನೆಉಸುಕುಗಳು…ಮತ್ತೆಬಂದೆರಗುತ್ತಿರುವಹೆಮ್ಮಾರಿಪ್ರವಾಹ…ಆದರೇನುಇದ್ದರಲ್ಲವೆಮಧ್ಯರಾತ್ರಿನನ್ನ ಕೈ ಹಿಡಿದು…ಹೊಸ ವರುಷವಆಹ್ವಾನಿಸಿದಜೊತೆಗಾರರು..ಬೆಳಗ್ಗೆ ಎದ್ದುಬೇಡಿದ ಕೈದಿಟ್ಟಿಸಿ ನೋಡಿದದೇವರು…ಡಾ|| ರಜನಿ
- Advertisment -
Google search engine

Most Read