Friday, March 29, 2024
Google search engine

Monthly Archives: January, 2022

ಡಾ. ರಜನಿ‌ ಕಣ್ಣಲ್ಲಿ ಕಲೀಲ್ ಗಿಬ್ರಾನ್ ಕವಿತೆ

ಚಳಿಗಾಲದಲ್ಲಿ ಎಲೆ ಉದುರಿ ಮತ್ತೆ ಚಿಗುರುವ ಮರ ,ಸಾಯುವ ಅಜ್ಜಿ ಬೆಳೆಯುವ ಮೊಮ್ಮಗ ,ಜೀವನ ಚಕ್ರ.. ಇದು ಕಲೀಲ್ ಗಿಬ್ರಾನ್ ಅವರ ಎಲೆಗೆ ಸಂಬಂಧಪಟ್ಟ ಒಂದು ಎಳೆಯಿಂದ ಪ್ರೇರಿತರಾಗಿ ಕವನವಾಗಿಸಿದ್ದಾರೆ ಡಾII ರಜನಿಎಲೆ *************ಚಳಿಗೆ ಉದುರಿದ ಎಲೆ..ಒಣಗಿದ ತರಗೆಲೆ ಸಾಯುವ...

ಕ್ವಿಂಟಲ್ ರಾಗಿಗೆ ₹ 3377: ಶಾಸಕ ಮಸಾಲ ಜಯರಾಮ್

Publicstoryತುರುವೇಕೆರೆ: ರೈತರು ಬೆವರು ಸುರಿಸಿ ಬೆಳೆದ ಬೆಳೆಯನ್ನು ಮಧ್ಯವರ್ತಿಗಳ ಕಿಸೆಗೆ ಹಾಕದಂತೆ ಮನವೊಲಿಸಿ ರೈತರೇ ನೇರವಾಗಿ ಎಪಿಎಂಸಿಗೆ ರಾಗಿ ಖರೀದಿ ಕೇಂದ್ರದಲ್ಲಿ ವ್ಯವಹರಿಸುವಂತೆ ಮಾಡಿ ಎಂದು ಅಧಿಕಾರಿಗಳಿಗೆ ಶಾಸಕ ಮಸಾಲ ಜಯರಾಂ ತಾಕೀತು...

ಪೂಜಾರಿಗಳಿಲ್ಲದೆ ವಿವಾಹಗಳನ್ನು ನಡೆಸಿ ಕ್ರಾಂತಿಗೆ ಮುನ್ನುಡಿ ಬರೆದರು…

Publicstoryಸಿರಾ: ಸತ್ಯಶೋಧಕ ಸಮಾಜದ ಅಧ್ಯಕ್ಷೆಯಾದ ಸಾವಿತ್ರಿಬಾ ಫುಲೆ ಪೂಜಾರಿಗಳಿಲ್ಲದೆ ವಿವಾಹಗಳನ್ನು ನಡೆಸಿ ಕ್ರಾಂತಿಗೆ ಮುನ್ನುಡಿ ಬರೆದರು. ಸಮಾಜದ ತಳ ವರ್ಗದ ಹೆಣ್ಣುಮಕ್ಕಳಿಗಾಗಿ ಶಾಲೆ, ಕೂಲಿ ಕಾರ್ಮಿಕರಿಗಾಗಿ ರಾತ್ರಿ ಪಾಳಿ ಶಾಲೆ, ದಲಿತರಿಗಾಗಿ ಕುಡಿಯುವ...

ಕುವೆಂಪು ದಿನಾಚರಣೆಯಲ್ಲಿ ಅನುರಣಣಿಸಿದ ತುಮಕೂರು ರೈತ ಹೋರಾಟದ ನೆನಪು

ಮಂಜುನಾಥ್ ತಿಪಟೂರುತಿಪಟೂರು; ಇಲ್ಲಿನ ಕಲ್ಪತರು ಕಾಲೇಜು ಆಡಿಟೋರಿಯಂನ #ಬೆನ್ನಾಯಕನಹಳ್ಳಿ_ದೇವರಾಜು_ವೇದಿಕೆಯಲ್ಲಿ #ಕುವೆಂಪು_ಯುವ_ಬಳಗದ ಕುವೆಂಪು ಯುವ ಬಳಗದ ವತಿಯಿಂದ 'ವಿಶ್ವಮಾನವ ದಿನಾಚರಣೆ ಯನ್ನು ಆಚರಿಸಲಾಯಿತು.ಪ್ರಾಸ್ತಾವಿಕ ನುಡಿಗಳ ನ್ನಾಡಿದ ಅಲ್ಲಾಬಕಾಷ್ ರವರು ಇಂದಿನ ಸಮಾರಂಭವನ್ನು ರೈತ ಹೋರಾಟಗಾರ...

ಇದು ನನ್ನ ಕೊನೆ ಚುನಾವಣೆ: ಎಂ.ಟಿ.ಕೃಷ್ಣಪ್ಪ

Publicstoryತುರುವೇಕೆರೆ: ‘ಕ್ಷೇತ್ರದ ಜನತೆ ಆಶೀರ್ವಾದದಿಂದ ಮೂರು ಬಾರಿ ಶಾಸಕನಾಗಿದ್ದು ಇದು ನನ್ನ ಕೊನೆಯ ವಿಧಾನಸಭಾ ಚುನಾವಣೆಯಾಗಿದ್ದು ಮುಸ್ಲಿಂ ಬಾಂಧವರು ಈ ಬಾರಿ ನನ್ನ ಗೆಲುವಿಗೆ ಕೈಹಿಡಿಯ ಬೇಕು’ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ...

ಕವನ: ಸವಿ ಹೂರಣ

ವೆನ್ನಲ ಕೃಷ್ಣಹೊಸ ವರ್ಷದ ಪ್ರತಿ ಕ್ಷಣ ಆತ್ಮ ವಿಶ್ವಾಸವೆ ನೀನಿರುವೆ ನೀ ಬರುವೆ ಜೊತೆ ಜೊತೆಗೆಏರು ಪೇರುಗಳನ್ನು ದಾಟಿ ಜೀವ ನದಿ ನಮ್ಮ ಜೀವನದಿ ಸಾಗುತ್ತಿದೆ ಹೊತ್ತು ಹೊತ್ತಿಗೆಮುಖ ಚಿತ್ರ ಬರೆದವರೊಬ್ಬರು ಅಕ್ಷರಗಳ ಜೋಡಣೆಯೊಬ್ಬರು ಒಳಗಿರುವುದು ನಮ್ಮ ಬರವಣಿಗೆಮುನ್ನುಡಿ ಬರೆದವರೊಬ್ಬರು ಬೆನ್ನುಡಿ ಹಾರೈಸಿದವರೊಬ್ಬರು ನಮ್ಮದೇ...

ಡಾ. ರಜನಿ ಕವಿತೆ: ಹೊಸ ವರುಷ

ಹೊಸ ವರುಷದ ಆಚರಣೆ ಬದಲಾದರೂ ಗೆಳೆಯರು ಇರ ಬೇಕು ಬದುಕಲ್ಲಿ ಹಾಗೂ ಈಗಲೂ ಎರಗುತ್ತಿರುವ ಪಿಡುಗು ಮತ್ತು ಮೂಕನಾಗೇ ಭರವಸೆ ಕೊಡುವ ದೇವರು ಎಂಬ ಅರ್ಥದ ಕವನ ಡಾII ರಜನಿ ಅವರಿಂದ.ಹೊಸ ಹರುಷ ***********ಹೊಸ ವರುಷದ ಹರುಷ ಹೊಸದೇನು?ಕತ್ತರಿಸಿ ಹಂಚಿದ ಕೇಕ್ ಹಂಚಬೇಕು ಸಿಹಿಯನ್ನು..ಮಧ್ಯರಾತ್ರಿ ಬರ ಮಾಡಿದ ಸ್ವಾತಂತ್ರ್ಯ ...ಸುರಿದ ಶುಭಾಶಯಗಳು ನೆನಪಿರಲಿ...

ಹೊಸ ಹರುಷ

ಹೊಸ ವರುಷದಹರುಷಹೊಸದೇನು?ಕತ್ತರಿಸಿ ಹಂಚಿದಕೇಕ್ಹಂಚಬೇಕುಸಿಹಿಯನ್ನು..ಮಧ್ಯರಾತ್ರಿಬರಮಾಡಿದಸ್ವಾತಂತ್ರ್ಯ …ಸುರಿದ ಶುಭಾಶಯಗಳುನೆನಪಿರಲಿ ನನ್ನಹಿತೈಷಿಗಳು…ಈಡೇರಲಾಗದ ಆಸೆಗಳುನುಂಗಿದದುಃಖದುಮ್ಮಾನಗಳು…ಹೆಚ್ಚಿದ ಮುಖದ ಗೆರೆಯನ್ನುನೆರೆಯನ್ನುನುಂಗಿದ ನೊರೆ ಪಾನೀಯದಮತ್ತು..ಪಿಡುಗಿನ ಮಧ್ಯೆಯೂಉಳಿದಿರುವಜೀವಗಳು…ಏರಿಸಿದ ತಂಪುಕನ್ನಡಕಗಳುಕಾಲ್ಕೆಳಗೆ ನುಣ್ಣನೆಉಸುಕುಗಳು…ಮತ್ತೆಬಂದೆರಗುತ್ತಿರುವಹೆಮ್ಮಾರಿಪ್ರವಾಹ…ಆದರೇನುಇದ್ದರಲ್ಲವೆಮಧ್ಯರಾತ್ರಿನನ್ನ ಕೈ ಹಿಡಿದು…ಹೊಸ ವರುಷವಆಹ್ವಾನಿಸಿದಜೊತೆಗಾರರು..ಬೆಳಗ್ಗೆ ಎದ್ದುಬೇಡಿದ ಕೈದಿಟ್ಟಿಸಿ ನೋಡಿದದೇವರು…ಡಾ|| ರಜನಿ
- Advertisment -
Google search engine

Most Read