Tuesday, March 19, 2024
Google search engine

Daily Archives: May 17, 2022

ಓದಲೇಬೇಕಾದ‌ ಕವಿತೆಗಳು: ಬುದ್ಧ

ಆಸೆ ಬಿಟ್ಟರೆ ಬುದ್ಧ... ಬುದ್ಧನಿಗೂ ಬುದ್ಧನಾಗುವ ಆಸೆ.ಎಲ್ಲಾ ಬಿಟ್ಟುಎಲ್ಲಾ ಬಿಟ್ಟು ಬುದ್ಧನಾಗುವ ಎಂದು ಎಣಿಸಿ ದೊಡನೆ ಕವಿತೆ ಬರೆಯುವ ಆಸೆ.ಕಣ್ಣುಅರ್ಧ ಮುಚ್ಚಿದ ಅಥವಾ ಅರ್ಧ ತೆರೆದ? ಹೊರಗೂ ಒಳಗೂ ದೃಷ್ಟಿ ನೆಟ್ಟು ಎರಡನ್ನೂ ಬಿಟ್ಟು ಅಂತರಾತ್ಮವ ಬಗೆದು ಒಳಗಣ್ಣು ತೆರೆದು ಅರ್ಧ ನಿಮಿಲಿತ ಕಣ್ಣುಗಳು ತೆರೆಸಲಿ ನಮ್ಮ ಕಣ್ಣು.ಕವಯತ್ರಿ: ಡಾ. ರಜನಿ

ಬುದ್ದನಾಗುವ ಆಸೆ

ಕಣ್ಣುಅರ್ಧ ಮುಚ್ಚಿದಅಥವಾಅರ್ಧ ತೆರೆದ?ಹೊರಗೂಒಳಗೂದೃಷ್ಟಿ ನೆಟ್ಟುಎರಡನ್ನೂ ಬಿಟ್ಟುಅಂತರಾತ್ಮವಬಗೆದುಒಳಗಣ್ಣು ತೆರೆದುಅರ್ಧ ನಿಮಿಲಿತಕಣ್ಣುಗಳುತೆರೆಸಲಿನಮ್ಮ ಕಣ್ಣು.ಬುದ್ಧಆಸೆ ಬಿಟ್ಟರೆಬುದ್ಧ…ಬುದ್ಧನಿಗೂಬುದ್ಧನಾಗುವ ಆಸೆ.ಎಲ್ಲಾ ಬಿಟ್ಟುಎಲ್ಲಾ ಬಿಟ್ಟುಬುದ್ಧನಾಗುವಎಂದುಎಣಿಸಿ ದೊಡನೆಕವಿತೆ ಬರೆಯುವಆಸೆ.ಅದೆಂತಹಗುಂಗುರು ಕೂದಲು ?ಸುತ್ತುವಆಲೋಚನೆಗಳೆ?ಉದ್ದಕಿವಿ…ಕೇಳಿ ಕೇಳಿದುಃಖ ದುಮ್ಮಾನಗಳನ್ನು…ನಮ್ಮ ಎಲ್ಲಮೂರ್ಖತನಗಳನ್ನುನೋಡಿಯೊ? ನಿನ್ನ ನಗು ..ಯಾಕೆ ಹೀಗೆಎಲ್ಲಿಗೆಓಡುತ್ತಿದ್ದೀರಾ?ಸ್ವಲ್ಪ ಕುಳ್ಳಿರಿಕುಳಿತುಆಲೋಚಿಸಿ…ಕೇಳಿಸಿಕೊಳ್ಳಿಎಲ್ಲಾಕೇಳಿಸಿಕೊಳ್ಳಿ…ನಿಮ್ಮಉತ್ತರನಸುನಗುವಾಗಲಿ…ನೋಡಿದರೂನೋಡದಂತೆಇರಿ...
- Advertisment -
Google search engine

Most Read