Tuesday, March 19, 2024
Google search engine

Daily Archives: May 19, 2022

SSLC: ತುಮಕೂರಿನ ಹುಡುಗಿ ರಾಜ್ಯಕ್ಕೆ ಟಾಪರ್

Publicstoryಈ ಸಲದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತುಮಕೂರಿನ ಹುಳಿಯಾರು ಹೋಬಳಿ ಯಳನಡು ಗ್ರಾಮದ ಹುಡುಗಿ ರಾಜ್ಯಕ್ಕೆ ಟಾಪರ್ ಆಗಿದ್ದಾಳೆ. ಗ್ರಾಮದ ಸರ್ಕಾರಿ ಶಾಲೆಯ ಭೂಮಿಕಾ 625/625 ಅಂಕ ಗಳಿಸಿದ್ದಾಳೆ. ಬನ್ನಿಕೆರೆಯ ಶಿಕ್ಷಕ ರವೀಂದ್ರ...

ತುಮಕೂರು ಪಾಲಿಕೆ ಕಾರ್ಮಿಕರಿಗೆ ರೈನ್ ಕೋಟ್ ಬೇಡವೇ?

ತುಮಕೂರು: ತುಮಕೂರು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ಮತ್ತು ಆರೋಗ್ಯ ನಿರೀಕ್ಷಕರಿಗೆ ಮಳೆಗಾಲದಲ್ಲಿ ಕೆಲಸ ನಿರ್ವಹಿಸಲು ಒಂದು ಮಳೆಗಾಲ ರಕ್ಷಣೆ ಕವಚ ಅಂದರೆ ರೈನ್ ಕೋಟು ಮತ್ತು ಇನ್ನಿತರ ಸಲಕರಣೆಗಳನ್ನು ನೀಡಬೇಕು ಎಂದು...

“ರೂಮಿ ” ಕಂಡ ಮಳೆ

" ರೂಮಿ" ಸದಾ ಕಾಡುತ್ತಾನೆ.ಬರೇ ಪ್ರೇಮಿಗಳಿಗಲ್ಲ.ತನ್ನ ವಿಶಿಷ್ಟ ಕವಿತೆಗಳಿಂದ.ಮಳೆ ಬಗ್ಗೆ "ರೂಮಿ" ಏನು ಹೇಳಿರಬಹುದೆಂದುಹುಡುಕಿದರೆ …. ಯಾರಿಗೂ ಕಾಣದ ಮಳೆ"ರೂಮಿ"ಗೆ ಕಾಣಿಸಿದೆ. ಆ ಶಕ್ತಿಯ ಇರುವನ್ನುಮಳೆ ಮೂಲಕ ಅರಿಯಬಹುದು.ದಟ್ಟವಾದ ಮೋಡಗಳೆಹೆಚ್ಚಿನ ಮಳೆ ಸುರಿಸುತ್ತವೆ.ದೇವರು...

ರೂಮಿ ಕಂಡ‌ ಮಳೆ

" ರೂಮಿ" ಸದಾ ಕಾಡುತ್ತಾನೆ. ಬರೇ ಪ್ರೇಮಿಗಳಿಗಲ್ಲ. ತನ್ನ ವಿಶಿಷ್ಟ ಕವಿತೆಗಳಿಂದ. ಮಳೆ ಬಗ್ಗೆ "ರೂಮಿ" ಏನು ಹೇಳಿರಬಹುದೆಂದು ಹುಡುಕಿದರೆ .... ಯಾರಿಗೂ ಕಾಣದ ಮಳೆ "ರೂಮಿ"ಗೆ ಕಾಣಿಸಿದೆ. ಆ ಶಕ್ತಿಯ ಇರುವನ್ನು ಮಳೆ ಮೂಲಕ ಅರಿಯಬಹುದು.ದಟ್ಟವಾದ ಮೋಡಗಳೆ ಹೆಚ್ಚಿನ...

ಗಾಂಧಿ ಕಥನದ ‘ಹೊಸ ಮನುಷ್ಯ’ಇನ್ನಿಲ್ಲ…

ಲೇಖಕ, ಸಾಹಿತಿ, ಹೋರಾಟಗಾರ ಸಮಾಜವಾದದ ಕನಸುಗಾರ ಡಿ.ಎಸ್.ನಾಗಭೂಷಣ್ ಅವರು ಬುಧವಾರ ರಾತ್ರಿ ನಿಧನರಾದರು. ಅವರ ಕುರಿತು ಮೈತ್ರಿ ನ್ಯೂಸ್ ಸಂಪಾದಕರಾದ ಹೆಚ್.ವಿ.ವೆಂಕಟಾಚಲಯ್ಯ ಅವರ ನುಡಿನಮನದ ಲೇಖನ.ದೆಹಲಿ ಆಕಾಶವಾಣಿಯಲ್ಲಿ ಆಗಾಗ ವಾರ್ತೆ ಗಳನ್ನು ಓದುತ್ತಿರುವವರು...

ಜಮದಗ್ನಿಯ ಅಗ್ಗಿಷ್ಠಿಕೆ ನಂದಿತು…

ಡಾ.ವಡ್ಡಗೆರೆ ನಾಗರಾಜಯ್ಯಪ್ರಿಯ ಡಿ.ಎಸ್.ನಾಗಭೂಷಣ ಸರ್..., ನೀವಿಂದು ಬಿಟ್ಟು ಹೋದಿರಿ ಕಾಯ..‌. ಉಸಿರುಗೋಳವ ತಬ್ಬಿಕೊಂಡು, ಬುದ್ಧ -ಗಾಂಧಿ ಲೋಹಿಯಾ ದಾರಿಯ ನಡೆಕಾರನಾಗಿ...ಅವೊತ್ತು ಅಮಾನಿಕೆರೆ ಏರಿಯ ಮೇಲೆ ಬಕಾಲಮುನಿಯು ಗಡ್ಡ ನೀವಿಕೊಂಡು ನಿರಭ್ರ ಆಕಾಶವೇ ಮಲ್ಲಿಗೆ ಸುರಿದಂತೆ ನಗುತ್ತಿದ್ದಾಗ, ಕನ್ನಡಕ ಕಣ್ಣುಗಳ ಭಾಷ್ಪ...
- Advertisment -
Google search engine

Most Read