Friday, April 19, 2024
Google search engine

Monthly Archives: May, 2022

ತುಮಕೂರಿನ ನ್ಯಾಯಾಲಯಗ ಳಲ್ಲಿ ಖಾಲಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

PublicstoryTumkuru: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸೇವಕ ಹುದ್ದೆಗಳಿಗೆ ಅರ್ಜಿ ಕರೆದಿದ್ದು, ಅಗತ್ಯ ಮಾಹಿತಿ ಇಲ್ಲಿದೆ. ಈ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಸೇವಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್...

ಪಠ್ಯ ಪುಸ್ತಕವೂ , ರಾಜ ಕಾರಣವೂ

ವಿದ್ಯಾರ್ಥಿಗಳು ಯಾವುದೇ ರಾಜಕೀಯ ಪಕ್ಷದಆಟದ ವಸ್ತುಗಳಲ್ಲ.ಅವರಲ್ಲಿ ವಸ್ತುನಿಷ್ಠವಾದ, ವೈಜ್ಞಾನಿಕವಾದ, ದೇಶ ಪ್ರೇಮದ ಚಿಂತನೆಗಳನ್ನು ಹಚ್ಚುವ ಕಿಚ್ಚು ಪಠ್ಯ ಪುಸ್ತಕಗಳಿಗೆ ಇರುತ್ತದೆ.ಉತ್ಕೃಷ್ಟ ಸಾಹಿತಿಗಳಿಗೆ ಕನ್ನಡದಲ್ಲಿ ಬರವಿಲ್ಲ.ಚರ್ಚೆಗೆ ಬಂದಿರುವ ಕವಿ, ಲೇಖಕರು ಬರೀಬೆರಳೆಣಿಕೆಯಷ್ಟು. ಪಠ್ಯ ಪರಿಷ್ಕರಣ...

ದಲಿತರಿಬ್ಬರ ಹತ್ಯೆ: ನ್ಯಾಯಕ್ಕಾಗಿ ಗುಬ್ಬಿಯಿಂದ ನಡೆದು ಬಂದ ಜನಸಮೂಹ

ವರದಿ: ಈ.ಶಿವಣ್ಣತುಮಕೂರು: ಗುಬ್ಬಿ ತಾಲೂಕಿನ ಪೆದ್ದನಹಳ್ಳಿಯಲ್ಲಿ ಅಮಾನವೀಯವಾಗಿ ನಡೆದ ಇಬ್ಬರು ದಲಿತ ಯುವಕರ ಹತ್ಯೆ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ನಡೆಸಬೇಕೆಂದು ಆಗ್ರಹಿಸಿ ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ಗುಬ್ಬಿಯಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ...

ಕ್ರಿಯಾಜನ್ ಅಗ್ರಿಬಯೋಟೆಕ್ ನಲ್ಲಿ ರೈತರಿಗೆ ಹೇಳಿದ್ದೇನು?

Publicstoryಗುಬ್ಬಿ: ರೈತರು ಕೃಷಿ ಮಾಡುವಲ್ಲಿ ರಸಗೊಬ್ಬರ ಮತ್ತು ಸಾವಯವ ಗೊಬ್ಬರಗಳನ್ನು ಸಮಪ್ರಮಾಣದಲ್ಲಿ ಬಳಸುವುದರಿಂದ ಕೃಷಿಯಲ್ಲಿ ಹೆಚ್ಚು ಲಾಭ ಕಾಣಬಹುದು ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಸ್.ರಮೇಶ್ ತಿಳಿಸಿದರು.ಪಟ್ಟಣದ ತಾಲ್ಲೂಕು ಕೃಷಿ ಉತ್ಪನ್ನಗಳ ಮಾರಾಟ ಸಹಕಾರ...

ಹೊತ್ತು ಊಟಕ್ಕೂ ಪರದಾಡುತ್ತಿದ್ದೆ: ಸಿದ್ದರಾಮಯ್ಯ

ಹರೀಶ್ ಕಮ್ಮನಕೋಟೆತುಮಕೂರು: ನಮ್ಮ ಸರ್ಕಾರದ ಅವಧಿಯಲ್ಲಿ 165 ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಮಾಜಿ ಮುಖ್ಯಂಮತ್ರಿ ಸಿದ್ದರಾಮಯ್ಯ ತಿಳಿಸಿದರು.ನಗರದ ಬಾಲಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಿದ್ದರಾಮಯ್ಯ ಆಡಳಿತ: ಅಂತರಂಗ ಬಹಿರಂಗ...

ಸಾಧನ ಸೋಫಾನ’ ಗ್ರಂಥ ಬಿಡುಗಡೆ

ವರದಿ: ತುರುವೇಕೆರೆ ಪ್ರಸಾದ್ತುರುವೇಕೆರೆ: ಅಧ್ಯಯನಶೀಲತೆ ಮತ್ತು ಅಧ್ಯಾಪನ ಪ್ರವೃತ್ತಿ ಕ್ಷೀಣಿಸುತ್ತಿದ್ದು ಯುವ ಜನಾಂಗ ಅಂಧಾನುಕರಣೆಯ ಬೆನ್ನುಹತ್ತಿದ್ದಾರೆ. ಇದರಿಂದ ಸಾಂಸ್ಕೃತಿಕ ಪಲ್ಲಟ ಉಂಟಾಗಿದ್ದು ವ್ಯಕ್ತಿ ಪರಿಪೂರ್ಣತೆ, ಬದುಕಿನ ಸಾರ್ಥಕತೆ ಮತ್ತು ಲೋಕಕಲ್ಯಾಣದ ಉದ್ದೇಶಗಳು...

ಸಿದ್ದರಾಮಯ್ಯ ವಿಭಿನ್ನ ಮುಖ್ಯಮಂತ್ರಿ: ಜಾಫೆಟ್

ತುಮಕೂರು: ನಲವತ್ತು ವರ್ಷಗಳ ಸುಧೀರ್ಘ ರಾಜಕಾರಣದ ಅವಧಿಯಲ್ಲಿ ಹಿಂದಿನ ಮುಖ್ಯಮಂತ್ರಿ ಗಳಿಗೆ ಹೋಲಿಕೆ‌ ಮಾಡಿದರೆ ಸಿದ್ದರಾಮಯ್ಯ ಅವರು ವಿಭಿನ್ನ ಮುಖ್ಯಮಂತ್ರಿ ಎಂದು ಬೆಂಗಳೂರು ವಿ.ವಿ‌. ವಿಶ್ರಾಂತ ಕುಲಪತಿ ಪ್ರೊ. ಜಾಫೆಟ್ ತಿಳಿಸಿದರು.ತುಮಕೂರು ನಗರದ...

ಸಿದ್ದರಾಮಯ್ಯ ಸಮೂಹದ ನಾಯಕ: ಬೂದಾಳ್

Publicstoryತುಮಕೂರು: ಒಬ್ಬಸಾಮಾನ್ಯ ವಿವೇಕಿ ಮನುಷ್ಯನಿಗಿರಬೇಕಾದ ನಿಲುವು. ಸಮೂಹದ ಜೊತೆ ನಿಂತು ಕೆಲಸ ಮಾಡುವ ವ್ಯಕ್ತಿ ಸಿದ್ದರಾಮಯ್ಯ ಎಂದು ಸಾಹಿತಿ ಬೂದಾಳ್ ನಟರಾಜ್ ಬಣ್ಣಿಸಿದರು.ತುಮಕೂರಿನಲ್ಲಿ ಭಾನುವಾರ ಆಯೋಜಿಸಿದ್ದನಗರದ ಬಾಲಭವನದಲ್ಲಿ ಸಿದ್ದರಾಮಯ್ಯ ಆಡಳಿತ: ಅಂತರಂಗ ಬಹಿರಂಗ...

ಕಿರಿಕ್ ಪಾರ್ಟಿಗಳೊಂದಿಗೆ ವ್ಯವಹರಿಸೋದ್ ಹೇಗೆ ?

ಪುಲಿ ಮಂಜುನಾಥಜೋಗಿಹಿಂದೊಮ್ಮೆ ಬಹುಷಃ 1997-98 ರಲ್ಲಿ ನಾನು ಬೆಂಗಳೂರು ವಿಶ್ವ ವಿದ್ಯಾಲಯಲ್ಲಿ ರಾಜ್ಯಶಾಸ್ತ್ರ ಸ್ನಾತಕ್ಕೋತ್ತರ ಪದವಿಯನ್ನ ಓದುತ್ತಿರುವ ಸಂದರ್ಭದಲ್ಲಿ ಮೆಜೆಸ್ಟಿಕ್ನಿಂದ ಕೆಂಗೇರಿಯ ಬೆಂಗಳೂರು ಜ್ಞಾನ ಭಾರತೀ ವಿ.ವಿ.ಯ ಕಡೆ ಸಂಪೂರ್ಣ ಭರ್ತಿ ಆಗಿದ್ದ...

ಬಡವರ ಭವಿಷ್ಯದ ಜತೆ ಚೆಲ್ಲಾಟ ಆಡದಿರಲಿ ಸರ್ಕಾರ

ಚಂದ್ರು ಸಿ.ಜೆ, ಗೌಡನಕುಂಟೆಇತ್ತೀಚಿಗೆ ನಡೆದ ಹಲವು ಪರೀಕ್ಷಾ ಹಗರಣಗಳು ಸ್ಪರ್ಧಾರ್ಥಿಗಳ ಆತ್ಮ ಆತ್ಮಸ್ಥೈರ್ಯವನ್ನು ಕುಗ್ಗಿಸುವಂತೆ ಮಾಡಿದೆ.ಲಕ್ಷಾಂತರ ಸ್ಪರ್ಧಾರ್ಥಿಗಳು ಕಷ್ಟಪಟ್ಟು ಹಗಲು ರಾತ್ರಿ ಎನ್ನದೆ ಊಟ, ನೀರು, ನಿದ್ದೆಯನ್ನೂ ತ್ಯಜಿಸಿ ಸಿದ್ಧತೆ ನಡೆಸಿಕೊಂಡು ಪರಿಕ್ಷೆಗಳನ್ನು...
- Advertisment -
Google search engine

Most Read