Sunday, March 17, 2024
Google search engine

Monthly Archives: June, 2022

ಚಿ.ನಾ.ಹಳ್ಳಿ: ಆಮ್ ಆದ್ಮಿ ಗ್ರಾಮ ಸಂಪರ್ಕ ಸಭೆಗೆ ನಿರ್ಧಾರ

PublicstoryChikkanayakanahalli: ತಾಲ್ಲೂಕಿನಲ್ಲಿ ಆಮ್ ಅದ್ಮಿ ಪಕ್ಷಕ್ಕೆ ಜನ ಸಮುದಾಯದಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಜನರೊಟ್ಟಿಗೆ ಪಕ್ಷದ ಸಂಪರ್ಕ ಮತ್ತಷ್ಟು ತೀವ್ರಗೊಳಿಸಲು ಆಮ್ ಅದ್ಮಿ ಗ್ರಾಮಸಭೆಗಳನ್ನು ಅಯೋಜಿಸಿದೆ ಎಂದು ಚಿಕ್ಕನಾಯಕನಹಳ್ಳಿ ಕ್ಷೇತ್ರದ ಸಂಭಾವ್ಯ...

ಸ್ವರ್ಣ ಗೋಪುರದ ಮೇಲೊಂದು ರಾತ್ರಿ

ರವಿಕುಮಾರ್ ಕಮ್ಮನಕೋಟೆಬ್ಯುಸಿ ಲೈಫ್ ಶೆಡ್ಯೂಲ್ ನಡುವೆ ಮನಸ್ಸು ರೀಲಾಕ್ಸ್ ಮೂಡ್ನತ್ತ ವಾಲುವುದು ಸಹಜ. ಅದಕ್ಕಾಗಿಯೇ ರಿಸ್ಕ್ ಅನ್ನೋ ರಸ್ಕ್ ನಂತಹ ಬೆಟ್ಟದ ರಾತ್ರಿ ಚಾರಣಕ್ಕೆ ಗೆಳೆಯ ಮೊಸರುಕುಂಟೆ ಗಂಗಾಧರ್ ಜೊತೆ ಈ ವಿಚಾರ...

ಕಲಿಯುವ ಕೆಲಸಕ್ಕೆ ಮುಕ್ತಾಯವಿಲ್ಲ; ಪ್ರೊ.ಎಚ್.ಎಸ್.ರಾಘವೇಂದ್ರ ರಾವ್

Publicstoryತುಮಕೂರು: ನಿಜವಾದ ವಿಮರ್ಶೆ ಲೋಕ ವಿಮರ್ಶೆ ಅಲ್ಲ, ಆತ್ಮವಿಮರ್ಶೆ. ಸಮಾನತೆ ಮತ್ತು ಒಳ ಮನಸ್ಸು ನಮ್ಮ ಗುರುವಾಗಬೇಕು ಎಂದು ಸಾಹಿತ್ಯ ವಿಮರ್ಶಕ ಪ್ರೊ.ಎಚ್.ಎಸ್.ರಾಘವೇಂದ್ರ ರಾವ್ ತಿಳಿಸಿದರು.ತುಮಕೂರು ವಿಶ್ವವಿದ್ಯಾನಿಲಯದ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ...

ತುಮಕೂರು: ಚುರುಕಾದ ಆಮ್ ಆದ್ಮಿ ಪಾರ್ಟಿ! ಅಭ್ಯರ್ಥಿಗಳ ಪೈಪೋಟಿ

ತುಮಕೂರು: ಮಳೆಗಾಲ ಬಿತ್ತನೆಗೆ ಒಳ್ಳೆಕಾಲವೆಂಬಂತೆ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇರುವಾಗಲೇ ಆಮ್ ಆದ್ಮಿ ಪಾರ್ಟಿ ಜಿಲ್ಲೆಯ ಗ್ರಾಮ ಮಟ್ಟದಲ್ಲಿ ತನ್ನ ಪಕ್ಷದ 'ಬಿತ್ತನೆ' ಕಾರ್ಯ ಚುರುಕುಗೊಳಿಸಿದೆ.ತಳಮಟ್ಟದಲ್ಲಿ ಪಕ್ಷ...

ಬೆಟ್ಟದ ತಪ್ಪಲಲ್ಲಿ ಸಾಮೂಹಿಕ ಯೋಗಾಭ್ಯಾಸ

ತುಮಕೂರು(ಕ.ವಾ): ಹಸಿರಿನ ವನಸಿರಿಯ ನಡುವೆ ಹಕ್ಕಿಗಳ ಕಲರವದೊಂದಿಗೆ ಸೂರ್ಯನ ಮೊದಲ ರಶ್ಮಿ ಭೂರಮೆಗೆ ಮುತ್ತಿಕ್ಕುವ ಸಮಯದಲ್ಲಿ ಸುಕ್ಷೇತ್ರ ಸಿದ್ಧರಬೆಟ್ಟದ ತಪ್ಪಲಲ್ಲಿ ಓಂಕಾರದಿಂದ ಪ್ರಾರಂಭವಾದ ಸಾಮೂಹಿಕ ಯೋಗಾಭ್ಯಾಸ ಎಲ್ಲರಲ್ಲೂ ನವಚೈತನ್ಯ ತಂದುಕೊಟ್ಟಿತು.ಜಿಲ್ಲೆಯ ಕೊರಟಗೆರೆ ತಾಲೂಕು...

ಅಗ್ನಿವೀರ ಸೈನಿಕರಿಗೆ ನಾಲ್ಕು ವರ್ಷಗಳಿಗೆ ನಿವೃತ್ತಿಯಾದರೆ ರಾಜಕಾರಣಿಗಳಿಗೆ ಬೇಡವೆ? :ಜಿಲ್ಲಾ ಎಎಪಿ ಪ್ರಶ್ನೆ

Publicstoryತುಮಕೂರು: ರಕ್ಷಣಾ ಪಡೆಗಳಲ್ಲಿ 'ಅಗ್ನಿಪಥ'ಯೋಜನೆಯಡಿಯಲ್ಲಿ ಸೈನಿಕರನ್ನು ಕೇವಲ ನಾಲ್ಕು ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳುವುದಾದರೆ ಪ್ರಧಾನಮಂತ್ರಿ, ಮುಖ್ಯಮಂತ್ರಿ,ಮಂತ್ರಿಗಳು ಹಾಗೂ ಸಂಸದ-ಶಾಸಕರಿಗೂ ನಾಲ್ಕೈದು ವರ್ಷಗಳ ಸೀಮಿತ ಅವಧಿ ನಿಗಧಿಪಡಿಸುವ ಕಾನೂನು ಜಾರಿಗೊಳಿಸಲಿ ಎಂದು ಆಮ್...

ಒಂದೇ ಹುದ್ದೆಗೆ ನಾಲ್ವರನ್ನು ವರ್ಗಾವಣೆ ಮಾಡಿದ ಆರೋಗ್ಯ ಇಲಾಖೆ!!

Publicstoryತುಮಕೂರು; ಜಿಲ್ಲೆಯ ಆರೋಗ್ಯ ಇಲಾಖೆಯ ಒಂದೇ ಹುದ್ದೆಗೆ ನಾಲ್ಕು ಮಂದಿಯನ್ನು ವರ್ಗಾವಣೆ ಮಾಡುವ ಮೂಲಕ ಆರೋಗ್ಯ ಇಲಾಖೆ ಎಡವಟ್ಟು ದಾಖಲೆ ಬರೆದಿದೆ.ಒಂದೇ ಹುದ್ದೆಗೆ ಇಬ್ಬಿಬ್ಬರನ್ನು ವರ್ಗಾವಣೆ ಮಾಡಿ ಅಧಿಕಾರಿಗಳು ಅಧಿಕಾರ ವಹಿಸಿಕೊಳ್ಳುವುದಕ್ಕೆ ಕಿತ್ತಾಡುವುದನ್ನು...

ಪಾವಗಡದಲ್ಲಿ ಇಬ್ಬರ ಸಾವು

Publicstoryಪಾವಗಡ: ತಾಲ್ಲೂಕಿನ ಕೆಂಚಗಾನಹಳ್ಳಿ ಗೇಟ್ ಬಳಿ ಶನಿವಾರ ಕಾರ್ ಹಾಗೂ ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ.ನೀಲಮ್ಮನಹಳ್ಳಿಯ ಶ್ರೀನಿವಾಸ್ (65), ಸೀನಪ್ಪ (57) ಮೃತರು. ನಾರಾಯಣ ನಾಯ್ಕ, ನರಸಿಂಹಪ್ಪ ಎಂಬುವರಿಗೆ...

ಬಗರ್ ಹುಕುಂ; ಜಂಟಿ ಸರ್ವೆಗೆ ಡೀಸಿ‌ ಒಪ್ಪಿಗೆ

PublicatoryTumakuru: ಕಳೆದ ಮೂರು ದಿನಗಳಿಂದ ಕರ್ನಾಟಕ ಪ್ರಾಂತ ರೈತ ಸಂಘ ದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಛೇರಿ ಎದುರು ನಡೆಯುತ್ತಿದ್ದ ಬಗರ್ ಹುಕಂ ಸಾಗುವಳಿದಾರರ ಅನಿರ್ದಿಷ್ಟಾವಧಿ ಪ್ರತಿಭಟನೆ ಇಂದು ಮುಕ್ತಾಯಗೊಂಡಿತು.ಅರಣ್ಯ ಇಲಾಖೆ ಜೊತೆ ತಕರಾರು...

ತುಮಕೂರು ನದಿಗಳ ಪುನರುಜ್ಜೀವನದ ಬಗ್ಗೆ ಮೌನ ಏಕೆ?

PublicstoryTumkuru: ತುಮಕೂರು ಜಿಲ್ಲೆಯಲ್ಲಿ ಹರಿಯುವ ಸುವರ್ಣಮುಖಿ, ಶಿಂಷಾ, ಜಯ ಮಂಗಲಿ, ಗರುಡಾಚಲ, ನಾಗಿನಿ ನದಿಗಳ ಬಗ್ಗೆ ಜಿಲ್ಲೆಯ ರಾಜಕಾರಣಿಗಳು ಚಕಾರ ಎತ್ತುತ್ತಿಲ್ಲ ಏಕೆ ಎಂದು ವಕೀಲ, ಹಿರಿಯ ಪತ್ರಕರ್ತರಾದ ಸಿ.ಕೆ.ಮಹೇಂದ್ರ ಪ್ರಶ್ನಿಸಿದರು.ಗುರುವಾರ ನಗರದಲ್ಲಿ...
- Advertisment -
Google search engine

Most Read