Tuesday, March 19, 2024
Google search engine

Daily Archives: Nov 24, 2022

ಚಳಿಗಾಲದ ಚುಟುಕುಗಳು

ಡಾ. ರಜನಿ ಎಂ1.ಸೌದೆ ಒಲೆಯಕಾವುನಿನ್ನೆದೆ ಗೂಡು.2.ಚಳಿಯಲ್ಲಿಹುದುಗಿ ಬರದದೋಸೆ ಸಂಪಣನಿನ್ನ ಮೌನ.3.ಹಾಸಿಗೆ ಮೇಲಿನಚದುರಿದಮಲ್ಲಿಗೆ…ಮರ ಉದುರಿಸಿದ ಎಲೆ.4.ಗರಿಕೆಮೇಲಿನ ಇಬ್ಬನಿನಿನ್ನ ನಾಸಿಕದಬೆವರು.5.ನಿನ್ನಅಪ್ಪುಗೆ ಸಡಿಲಿಸಿದಕೂಡಲೇ …ಬೆಳಗ್ಗಿನ ಚಳಿ.6.ಪಿಸು ಮಾತು…ಮುತ್ತುಮುಗಿಯುವ ಮುನ್ನವೆಬೇಗನೆ ಕತ್ತಲಕೊಡುಗೆ.7.ಸುರಿಯುವಹಿಮದ ಬಿಳಿರಗ್ಗೊಳಗಡೆನಿನ್ನ ಕಣ್ಣುಹಲ್ಲು…8.ಕೊರೆಯುವಕೈಮುಟ್ಟಿಸಿಕೆಣಕುವನಿನ್ನ ಆಟ..9.ಬಾಟಲೊಳಗೆಕೂತಕೊಬ್ಬರಿ ಎಣ್ಣೆ..ರೂಮಿಗೆಬಾರದ ನೀನು…10.ಊಟಕ್ಕೆಕೊಟ್ಟ...
- Advertisment -
Google search engine

Most Read