Tuesday, March 19, 2024
Google search engine

Daily Archives: Nov 30, 2022

ಪ್ರೀತಿಯ ಲೆಕ್ಕ :ಚುಟುಕುಗಳು

ಡಾ. ರಜನಿ ಎಂಚಕ್ರ ಬಡ್ಡಿನಿನ್ನ ಪ್ರೀತಿಯನ್ನುಬಡ್ಡಿ ಸಮೇತತೀರಿಸಲು ಹೋಗಿಆಯಿತಲ್ಲಚಕ್ರ ಬಡ್ಡಿ…ಅಸಲೂ ತೀರುತ್ತಿಲ್ಲ.ಪ್ರೀತಿಯ ಲೆಕ್ಕನೀನುಶೂನ್ಯ ದಲ್ಲಿಹುಟ್ಟಿಶೂನ್ಯಕ್ಕೇತಳ್ಳುವಗುರು.ನಾನುಎಲ್ಲಾ ಲೆಕ್ಕಪ್ರಯತ್ನಿಸಿ ದರೂಕೇವಲ ಪಾಸುಮಾಡುವಜಿಪುಣಿ ನೀನು.ನಿನ್ನ ಪ್ರೀತಿಹೇಗೆಂದರೆಮಗ್ಗಿ..ಮುಗಿಯವ ಮುನ್ನಬಲು ಮತ್ತು.ಕೋಪದಲ್ಲಿವ್ಯವಕಲನ…ಕೋಪಇಳಿದ ನಂತರಬರೇಸಂಕಲನಗುಣಾಕಾರ ಪ್ರಿಯೆನಿನ್ನ…ಮೋಹನಾನೂ ನೀನೂಸಮಎಂದು ಸಮೀಕರಣಮಾಡಲು ಹೋಗಿನಾನುಸೋತಿದ್ದು.
- Advertisment -
Google search engine

Most Read