Friday, March 29, 2024
Google search engine

Daily Archives: Mar 29, 2023

ಕವನ : ಕಲ್ಲಿನಲ್ಲಿ‌ಹುಟ್ಟಿ

ಕಲ್ಲಿನಲ್ಲಿ ಹುಟ್ಟಿದಮರಕ್ಕೆ ಆಗಾಗ್ಗೆನೀರೆರೆದವರು ಯಾರೋ?ಬೆಟ್ಟದಿಂದ ನದಿಕಲ್ಲಿನೊಳಗೆನೀರ ಸೆಲೆ …ಕಲ್ಲೇ ಮುಂದೆಮಣ್ಣಾಗುವರೀತಿಕಲ್ಲೊಳಗೆ ತೂರಿಮಣ್ಣುಮುಟ್ಟಿದೆ.ನೀನೇ ಹೋಳಾಗಿನನಗೆ ಜೀವಕೊಟ್ಟೆ ..ಕಲ್ಲಿನೊಳಗೆಹುಟ್ಟಿದರೂಲಕ್ಷ್ಯ ಎಲ್ಲಾಆಕಾಶದೆತ್ತರಕ್ಕೆ..ಕಲ್ಲಿನಸಂದಿಯಲ್ಲಿಬೀಜಬಿತ್ತಿದವರು … ಹಕ್ಕಿಗಳೇ??ಮಣ್ಣಲ್ಲಿಮೊಳೆತು …ಕಲ್ಲಲ್ಲಿ ಬೆಳೆದು …ಬಾಡಿಗೆ ತಾಯಿಕಲ್ಲೇ??ನನಗೆಪೋಷಿಸಿನೀನು ತಾಯಿ ಆದೆಯಾ?ಬಿಡು ಸಾಲದುನಿನ್ನ ನೆತ್ತಿ ನೀರುನುಗ್ಗಿ...

ನೀವು ಚಾಕಲೇಟ್ ಪ್ರಿಯರೇ…. ? ಆಗಿದ್ದರೆ ಇದನ್ನು ತಿಳಿಯಲೇ ಬೇಕು.

ತಿಳಿದು ತಿನ್ನೊಣ ಬನ್ನಿ.ಇಂದಿನ ಫಾಸ್ಟ್ ಲೈಫ್ ನಲ್ಲಿ ಸುಲಭವಾಗಿ ಸಿಗುವ ಪದಾರ್ಥಗಳನ್ನು ತಿನ್ನುವವರೇ ಹೆಚ್ಚು.. ಆಗಂತ ಎಲ್ಲಾ ಆಹಾರಗಳು ಕೆಟ್ಟವಾಗಿರುವುದಿಲ್ಲ ನಿಯಮಿತ ಪ್ರಮಾಣದಲ್ಲಿ ಸೇವಿಸಿದರೆ “ಇದಂ ಹಿತಂ”. ಅದೇ ರೀತಿ ಈ...

BJP: ತುಮಕೂರಲ್ಲಿ ಏನು? ಎತ್ತ?

ತುಮಕೂರು; ಚುನಾವಣೆ ನೀತಿ ಸಂಹಿತೆ ಇಂದಿನಿಂದಲೇ ಜಾರಿಯಲ್ಲಿದ್ದು, ಚುನಾವಣಾ ದಿನಾಂಕ ಘೋಷಣೆಯಾದರೂ ಬಿಜೆಪಿಯಲ್ಲಿ ಇನ್ನೂ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳು ಘೋಷಣೆಯಾಗಿಲ್ಲ.ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಬಿ.ಸುರೇಶಗೌಡ, ತಿಪಟೂರಿಗೆ ಬಿ.ಸಿ.ನಾಗೇಶ್, ಚಿಕ್ಕನಾಯನಕಹಳ್ಳಿಗೆ ಜೆ.ಸಿ.ಮಾಧುಸ್ವಾಮಿ ಅವರೇ ಅಭ್ಯರ್ಥಿಗಳಾಗುವುದು...

JDS: ಕಾನೂನು ಘಟಕಕ್ಕೆ ಕೃಷ್ಣಪ್ಪ ನೇಮಕ

ತುಮಕೂರು: ಹಿರಿಯ ವಕೀಲರಾದ ಕೃಷ್ಣಪ್ಪ ಅವರನ್ನು ಜೆಡಿಎಸ್ ಕಾನೂನು ಘಟಕದ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.ಮೂಲತಃ ಪಾವಗಡದವರಾದ ಕೃಷ್ಣಪ್ಪ ಅವರು ತುಮಕೂರಿನಲ್ಲಿ ವಕೀಲಿಕೆ ನಡೆಸುತ್ತಿದ್ದಾರೆ.

ಸುರೇಶಗೌಡರಿಗೆ ಸಮುದಾಯದ ಬೆಂಬಲ

ತುಮಕೂರು: ಗ್ರಾಮಾಂತರ ಕ್ಷೇತ್ರದಲ್ಲಿ ಮಾಜಿ ಶಾಸಕ ಬಿ.ಸುರೇಶಗೌಡರನ್ನು ಪರಿಶಿಷ್ಟ ಜಾತಿಯ ಎಡಗೈ ಸಮುದಾಯ ಸಂಪೂರ್ಣವಾಗಿ ಬೆಂಬಲಿಸಲಿದೆ. ಬಿಜೆಪಿ ನಮಗೆ ಒಳ ಮೀಸಲಾತಿ ಜಾರಿಗೊಳಿಸಿದೆ ಎಂದು ಆ ಸಮುದಾಯದ ಹಿರಿಯ ಮುಖಂಡ, ಜಿ.ಪಂ....

ರಾಜ್ಯ ಚುನಾವಣೆಗೆ ಇಂದೇ ಮುಹೂರ್ತ ಫಿಕ್ಸ್

ತುಮಕೂರು; ರಾಜ್ಯ ವಿಧಾನ ಸಭಾ ಚುನಾವಣೆ ಘೋಷಣೆಯಾಗಲಿದೆ.ಇಂದು ದೆಹಲಿಯಲ್ಲಿ ಬೆಳಿಗ್ಗೆ 11.30 ಕ್ಕೆ ಕೇಂದ್ರ ಚುನಾವಣಾ ಆಯೋಗದ ಆಯುಕ್ತರು ಪತ್ರಿಕಾಗೋಷ್ಟಿ ಕರೆದಿದ್ದು, ಚುನಾವಣೆ ಘೋಷಣೆ ಮಾಡಲಿದ್ದಾರೆ.ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಇಂದಿನಿಂದಲೇ ನೀತಿ ಸಂಹಿತೆ...
- Advertisment -
Google search engine

Most Read