ಗುರು

ಬರೇ ಪುಸ್ತಕವನ್ನು ಮಸ್ತಕಕ್ಕೆ ತುಂಬುವುದಲ್ಲಾ.... ತನ್ನ ಅನುಭವವೆಂಬ ಮೂಸೆಯನ್ನು ಹೊರ ಬಿಡುವವರು... ವಿಷಯ ಮಾತ್ರವಲ್ಲದೆ ಜೀವನ ದೃಷ್ಠಿ ತೋರಿಸುವವರು... ಮುಂದಿನ ದಾರಿ ನಿಚ್ಚಳ

Read More

ಕವಿತೆ ಓದಿ: ನೆನೆಯುವುದೆಂದರೆ

ಜಡಿ ಮಳೆಯ ನಂತರದ ಬಿಸಿಲು .... ಧೋ ಎಂದು ಸುರಿದ ಮಳೆ ನೀರಾಗಿ... ನದಿಯಾಗಿ ಸಮುದ್ರ ಸೇರುತ್ತದೆ... ಎಲ್ಲ ಕಷ್ಟಗಳೂ ಒಂದು ದಿನ ಹರಿಯುತ್ತವೆ.... ದುಃಖ ದುಮ್ಮಾನಗಳು ಸರಿಯುತ್ತವೆ.

Read More

ಡಾ. ರಜನಿ ಕವಿತೆ: ಮಳೆ

ಒಂದೊಂದೇ ಹನಿ ಟಪ್ ಟಪ್... ಮನೆಯ ಮಾಡು ತಗಡಿನ ಶೀಟು ..... ಟಿಪ್ ಟಿಪ್ ಮನೆಯೊಳಗಣ ಈಜುಕೊಳ ..... ಟಪ್ ಟಪ್ ಕೆಲಸಕ್ಕೆ ಹೊರಟ ಕಾರ್ಮಿಕ ಹಿಡಿದ ಛತ್ರಿ ಮೇಲೆ ಟಿಫಿನ್ ಬಾಕ್ಸ್ ಮೇಲೆ

Read More

ಸಾಗರವೇ ಶಾಂತವಾಗುವುದಾದರೆ…

ಡಾ.ರಜನಿ ಎಂ ಸಮುದ್ರ-3 ನಿನ್ನ ಕೋಪತಾಪಕ್ಕೆ ಆವಿಯಾದರೂ …ಬಿಂದುವಾಗಿಮತ್ತೆ ನಿನ್ನ ಸೇರುವೆ. ಅಂತಾ ಸಾಗರವೇಶಾಂತವಾಗುವುದಾದರೆ…ನೀನೇಕೆಶಾಂತ ವಾಗಲಾರೆ ? ಆ ಸಮು

Read More

ಸಾಗರ ದಿನದ ನೆನಪಿನಲ್ಲಿ

ಡಾ. ರಜನಿ ಎಂ ಸಮುದ್ರ / ಸಾಗರ ದಿನ ಸಾಗರ ದಿನವನ್ನು ಜೂನ್ 8 ಆಚರಿಸುತ್ತಾರೆ. ಜಲ ಸಂಪತ್ತು , ಜಲ ಮಾಲಿನ್ಯ ತಡೆಯುವಿಕೆ ಇತ್ಯಾದಿ ಇದರ ಉದ್ದೇಶ. ಆದಾಗ್ಯೂ, ಕವಿ ಮನಸ್ಸಿನವರ

Read More

ಪರಿಸರ ದಿನದ ಪದ್ಯಗಳು*

ದೇವರಿಗೆ... ದೇವರಿಗೆ ವರುಷಕ್ಕೊಮ್ಮೆ ರಥೋತ್ಸವ! ಪರಿಸರ ಕಾಳಜಿಗೆ ಒಮ್ಮೆ ವನಮಹೋತ್ಸವ ಮನುಷ್ಯರಿಗೆ ಮಾತ್ರ ದಿನಾ ನೂರೆಂಟು ಉತ್ಸವ! ***** ಇಂದು ಭಾನುವಾರ ನಮಗೂ ಗೊತ್ತು ರಕ್ಷ

Read More

ಕವನ ಓದಿ: ಪುಗ್ಗೆ

ಪುಗ್ಗಿಯೋ, ಬಲೂನೋ ಯಾವುದೋ ಒಂದು. ಊದಿದರೆ ಉಬ್ಬುವುದು ಬಿಟ್ಟರೆ ಗಾಳಿಗೆ ಹಾರಿ ಹೋಗುವುದು. ಎರಡೂ ಕೈಗಳಿಗೆ ನೇತಾಕಿಕೊಂಡ ಚೀಲ ಬಲು ತೂಕ .. ಹಾರಲಿ ಹೇಗೆ ನಾನು ? ಉಸಿರ ಮಾರುವ ನನ

Read More

ಕವನ :ರಿಮೋಟ್

ಟಿ. ವಿ ರಿಮೋಟ್ ಗಾಗಿಎ.ಸಿ ರಿಮೋಟ್ ಗಾಗಿಕಿತ್ತಾಡುವಾಗ ಗೊತ್ತಾಗುತ್ತದೆನಮ್ಮ ಬದುಕನ್ನುಯಾರು ಯಾರುಹೇಗೆ ನಿಯಂತ್ರಿಸುತ್ತಿದ್ದಾರೆ…. ಮತ್ತು ಹಾಗೇ ತಣ್ಣಗೆತಾವು ಕುಳಿತಿ

Read More

ಭಾನುವಾರದ ಚುಟುಕು ಕವನಗಳು

ಡಾ. ರಜನಿ ಎಂ ಪೋನಿ ಟೇಲ್ ನಿನ್ನ ಪೋನಿ ಟೇಲ್ಹಾಗೆ ಹೀಗೆತೂಗಾಡಿದ ಹಾಗೆನನ್ನ ಹೃದಯಹಾರಿ ಹಾರಿ ಕುಣಿಯುತ್ತಿತ್ತು.ಈಗ ನಿನ್ನಬಾಬ್ ಕಟ್ ನೋಡಿನನ್ನ ಹೃದಯಬಡಿಯುವುದುನಿಧಾನವಾಗ

Read More

“ರೂಮಿ ” ಕಂಡ ಮಳೆ

" ರೂಮಿ" ಸದಾ ಕಾಡುತ್ತಾನೆ.ಬರೇ ಪ್ರೇಮಿಗಳಿಗಲ್ಲ.ತನ್ನ ವಿಶಿಷ್ಟ ಕವಿತೆಗಳಿಂದ.ಮಳೆ ಬಗ್ಗೆ "ರೂಮಿ" ಏನು ಹೇಳಿರಬಹುದೆಂದುಹುಡುಕಿದರೆ …. ಯಾರಿಗೂ ಕಾಣದ ಮಳೆ"ರೂಮಿ"ಗೆ ಕಾಣಿಸಿದೆ.

Read More