ಟ್ರಾಕ್ಟರ್ ಚಾಲಕನಿಗೆ ಜೈಲು ಶಿಕ್ಷೆ

ಟ್ರಾಕ್ಟರ್ ಡಿಕ್ಕಿ ಹೊಡೆಸಿ ವ್ಯಕ್ತಿಯ ಸಾವಿಗೆ ಕಾರಣನಾಗಿದ್ದ ಟ್ರಾಕ್ಟರ್ ಚಾಲಕನಿಗೆ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯ  14 ತಿಂಗಳು ಜೈಲು ಶಿಕ್ಷೆ, 8 ಸಾವಿರ ರೂ ದಂಡ

Read More