ಭಾನುವಾರದ ಕವಿತೆ: ಮೌನಿ

ಗಿರಿಜಾ ಕೆ.ಎಸ್ ಸದ್ದಿಲ್ಲದೇ ಜಿನುಗುತ್ತಿದೆ ಕಂಣಚ್ಚಿನಿಂದ ಕಂಬನಿ ಯಾರಿಗೂ ಕಾಣದಂತೆ ಮರೆಮಾಚಿ ಒರೆಸುತ್ತಾ ಮುಗುಳ್ ನಗೆಯ ಬೀರಿದಳು ಸದ್ದಿಲ್ಲದೇ ಕಳೆದು ಹೋದವು ಅದೆಷ್ಟೋ ದಿನಗಳು

Read More