ನನ್ನಮ್ಮನಿಗೊಂದು ಕಡೆಯ ಪತ್ರ

2014 ರಲ್ಲಿ ಇರಾನಿನಲ್ಲಿ ಅತ್ಯಚಾರಕ್ಕೆ ಒಳಗಾದಾಕೆ ಆರೋಪಿಯನ್ನು ಕೊಂದ ಆರೋಪದ ಮೇಲೆ ಬಂಧನಕ್ಕೆ ಒಳಗಾಗುವಳು. ಗಲ್ಲು ಶಿಕ್ಷೆ ಪ್ರಕಟವಾದಾಗ ಆಕೆ ತನ್ನ ತಾಯಿಗೆ ಒಂದು ಪತ್ರ ಬರೆಯುವಳು.

Read More