ರಾಜ್ಯದಲ್ಲಿ 3‌ ಲಕ್ಷ ಶಿಕ್ಷಕರ ಬದುಕು ಅತಂತ್ರ

ಪಾವಗಡ: ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರಿಗೆ ಕನಿಷ್ಠ ವೇತನ, ಆರೋಗ್ಯ ಕಾರ್ಡ್ ಕೊಡಿಸಲು ಒತ್ತು ನೀಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ವೈ ಎ ನಾರಾಯಣಸ್ವಾಮಿ ತಿಳಿಸಿದರು

Read More