Friday, April 19, 2024
Google search engine

Daily Archives: Oct 24, 2019

ನೀಲಿಬಣ್ಣದ ಮೊಬೈಲ್ ನಲ್ಲಿ ಪ್ರಾಂಶುಪಾಲ ವೀಕ್ಷಿಸುವುದಾದರೂ ಏನು?

ಪ್ರಾಂಶುಪಾಲ  ಕಾಲೇಜಿಗೆ ಬರೋದೇ ಇಲ್ಲ. ಬೇಕೆಂದಾಗ ಬಂದರೂ ಮೊಬೈಲ್ ವೀಕ್ಷಣೆಯಲ್ಲಿ ಮಗ್ನರಾಗುತ್ತಾರೆ ಎಂಬುದು ವಿದ್ಯಾರ್ಥಿಗಳ ಆರೋಪ.ಮಕ್ಕಳಿಗೆ ಸಂಸ್ಕಾರ ಕಲಿಸಬೇಕಾದವರು ಸದಾ ಮೊಬೈಲ್ ನಲ್ಲಿ ನೋಡಬಾರದ್ದು ನೋಡಿಕೊಂಡು ಕೂರುತ್ತಾರೆ.  ಇಷ್ಟ ಬಂದಾಗ ಬರುವ ಈತನಿಂದ...

ವಿದೇಶಿ ಹಾಲು: ರೈತರು ಗರಂ

ತೆರಿಗೆರಹಿತ ವಿದೇಶಿ ಹಾಲು ಮತ್ತು ಹಾಲು ಉತ್ಪನ್ನಗಳ ಆಮದಿಗೆ ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ತುಮಕೂರು ಜಿಲ್ಲಾಧಿಕಾರಿ...

ಜೂನ್‌ನಲ್ಲಿ ತುಮಕೂರು ಗ್ರಾಮ ಪಂಚಾಯತಿಗಳಿಗೆ ಚುನಾವಣೆ

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯಿತಿ ಚುನಾವಣೆ ವೇಳಾಪಟ್ಟಿ ಪ್ರಕಟವಾಗಿದೆ. ರಾಜ್ಯ ಚುನಾವಣಾ ಆಯೋಗದ ಆಯುಕ್ತ ಪಿಎನ್ ಶ್ರೀನಿವಾಸಾಚಾರಿ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ನೀತಿ ಸಂಹಿತೆ ಮೇ 10 ರಂದು ಜಾರಿಯಾಗಲಿದ್ದು,...

ಸತತ ಪ್ರಯತ್ನದಿಂದ ಗುರಿ ಮುಟ್ಟಲು ಸಾಧ್ಯ: ಡಾ.ಕೆ.ರಾಕೇಶ್ ಕುಮಾರ್

ತುಮಕೂರಿನಲ್ಲಿ ವಿಶ್ವ ಅಂತರಿಕ್ಷ ಸಪ್ತಾಹ ಆಚರಣೆ ತುಮಕೂರು ನಗರದಲ್ಲಿ ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ ವಿಶ್ವ ಅಂತರಿಕ್ಷ ಸಪ್ತಾಹ ಆಚರಿಸಲಾಯಿತು. ಜಿಲ್ಲಾಧಿಕಾರಿ ಕೆ.ರಾಕೇಶ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಾಲ ಭವನದಲ್ಲಿ ಕಾರ್ಯಕ್ರಮದಲ್ಲಿ...

ಮತದಾರರ ಪಟ್ಟಿ ಪರಿಷ್ಕರಣೆಗೆ ನೀವು ಮಾಡಬೇಕಾದುದು ಏನು?

ತುಮಕೂರು ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಡೆಯುತ್ತಿದೆ. ಮತದಾರರ ಪಟ್ಟಿಯಲ್ಲಿರುವ ತಪ್ಪು ತಿದ್ದುಪಡಿಗೆನವೆಂಬರ್ 18ವರೆಗೆ ಅವಕಾಶ ಕಲ್ಪಿಸಲಾಗಿದೆ. ಚುನಾವಣಾ ಆಯೋಗ 2020ರ ಜನವರಿ 1ನ್ನು ಅರ್ಹತಾ ದಿನವೆಂದು ಪರಿಗಣಿಸಿದೆ.,ಹೀಗಾಗಿ ಬಿಎಲ್ಒಗಳು ಮನೆಮನೆಗೂ...

ಸಿದ್ದರಾಮಯ್ಯನು ಕೂಡ ಜೈಲಿಗೆ ಹೋಗುತ್ತಾನೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಪ್ರಧಾನಿ, ಸ್ಪೀಕರ್ ಮತ್ತು ಮುಖ್ಯಮಂತ್ರಿಗಳನ್ನು ಏಕವಚನದಲ್ಲಿ ಸಂಬೋಧಿಸಿದರೆ ಸುಮ್ಮನಿರಲು ಸಾಧ್ಯವಿಲ್ಲ. ನಾನು ಯಾರ ಕ್ಷಮೆಯನ್ನೂ ಕೇಳುವುದಿಲ್ಲ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ವಾಗ್ದಾಳಿ ನಡೆಸಿದರು.ತುಮಕೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ...

ಊರ ಹೆಸರೇ “ಮಠ”

ಲೇಖಕರು :ಲಕ್ಷ್ಮೀಕಾಂತರಾಜು ಎಂಜಿ ಮಠಈ ಊರಿನ‌ ಗ್ರಾಮಸ್ಥರು ತಮ್ಮ ಊರಿನಿಂದ ಐದಾರು ಕಿಮೀಗೂ ಹೆಚ್ಚು ದೂರದ ಸ್ಥಳಗಳಿಗೆ ಹೋದಾಗ ಅಲ್ಲಿ ಯಾರಾದರು ನಿಮ್ಮೂರು ಯಾವೂರು ಎಂದು ಸಂದರ್ಭವೊಂದರಲ್ಲಿ ಪ್ರಶ್ನಿಸಿದರೆ ಗ್ರಾಮಸ್ಥರು ನಮ್ಮೂರು ಮಠ ಎಂದು...
- Advertisment -
Google search engine

Most Read