Thursday, May 14, 2026
Google search engine

Monthly Archives: November, 2019

ಭೂಮಿಯ ಒಳಗಿದೆಯಂತೆ ಬೃಹತ್ ಶಿವ ದೇಗುಲ!

ತುಮಕೂರು ಜಿಲ್ಲೆ ಸಾಕಷ್ಟು ಐತಿಹಾಸಿಕ ತಾಣಗಳಿಗೆ ಹೆಸರಾಗಿದೆ. ಪಾವಗಡ ತಾಲ್ಲೂಕು ನಿಡಗಲ್ ದುರ್ಗವನ್ನು ಐತಿಹಾಸಿಕ ಸ್ಮಾರಕಗಳ ಗಣಿ ಎಂದೇ ಕರೆಯಲಾಗುತ್ತದೆ.ಇದಕ್ಕೆ ಪುಷ್ಠಿ ನೀಡುವಂತೆ ಪಾವಗಡ ತಾಲ್ಲೂಕಿನ ಕೆ.ಟಿ.ಹಳ್ಳಿ ಬಳಿಯ ಕಣಿವೆ ಸಿದ್ದಪ್ಪನ ದೇಗುಲದ...

ಸಾಲ ಪಡೆದು ಸಾಲ ಹಿಂತಿರುಗಿಸಿ

ತುಮಕೂರಿನ ಬಾಲಭವನದಲ್ಲಿ ನಡೆದ ಸ್ತ್ರೀಶಕ್ತಿ ಸಮಾವೇಶ ಚುನಾವಣೆಗೆ ಮುನ್ನುಡಿಯೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.ಇದುವರೆಗೂ ಸ್ತ್ರೀಶಕ್ತಿ ಸಮಾವೇಶ ಹಮ್ಮಿಕೊಳ್ಳದೆ ಈಗ ಮಹಿಳೆಯರನ್ನು ಒಟ್ಟುಗೂಡಿಸಿ ಚುನಾವಣೆಯ ಸಂದೇಶ ರವಾನಿಸಿದ್ದಾರೆ ಜೆಡಿಎಸ್ ಪ್ರಾಬಲ್ಯವಿರುವ ತುಮಕೂರು ಜಿಲ್ಲೆಯಲ್ಲಿ ಮತ್ತಷ್ಟು...

ಸರಗಳವು ಆರೋಪಿ ಬಂಧನ

ತುಮಕೂರು: ಜಿಲ್ಲೆಯ ಪಾವಗಡ,  ಆಂಧ್ರದ ಮಡಕಶಿರಾದಲ್ಲಿ ಸರಗಳವು ಮಾಡಿರುವ ಆರೋಪದಡಿ     ಪೊಲೀಸರು ಮಂಗಳವಾರ ಆರೋಪಿಯನ್ನು ಬಂಧಿಸಿದ್ದಾರೆ.ಪಾವಗಡ ತಾಲ್ಲೂಕಿನ ಪೆಮ್ಮನಹಳ್ಳಿಯ ಬಾಬು(33) ಆರೋಪಿ. ಬಂಧಿತನಿಂದ  ಸುಮಾರು 2 ಲಕ್ಷ ಮೌಲ್ಯದ 60 ಗ್ರಾಂ...

ಹಾಡಿ ಹಾಡಿ ಇಲ್ಲಿಗೆ ಬಂದಿದ್ದೇನೆ! ಕ್ರಾಂತಿಕಾರಿ ಕವಿ ಗದ್ದರ್

 ತುಮಕೂರು ಜಿಲ್ಲೆ: ಪಾವಗಡ ತಾಲ್ಲೂಕಿನ ವೆಂಕಟಮ್ಮನಹಳ್ಳಿ ಪೊಲೀಸ್ ಹತ್ಯಾಕಾಂಡದ 11ನೇ ಆರೋಪಿ ತೆಲುಗು ಗಾಯಕ ಗದ್ದರ್ ಅವರು ಜೆಎಂಎಫ್‌ಸಿ ನ್ಯಾಯಾಲಕ್ಕೆ ಬುಧವಾರ ಹಾಜರಾಗಿ ನ್ಯಾಯಾಲಯದ ಪ್ರಕ್ರಿಯೆಯನ್ನು ಮುಗಿಸಿದರು.ಪ್ರಕರಣದಲ್ಲಿ ಗದ್ದರ್ 11ನೇ ಮತ್ತು ತೆಲುಗು ಕವಿ...

ಮೂರು ದಿನ ಸಿಐಟಿಯು ಸಮ್ಮೇಳನ

ಕಾರ್ಮಿಕರು, ರೈತರು, ಮಹಿಳೆಯರ ಕುರಿತು ಚರ್ಚೆ ಸಮಗ್ರ, ಸಮೃದ್ದ ಹಾಗೂ ಸೌಹಾರ್ದ ಕರ್ನಾಟಕ ಘೋಷಣೆಯಡಿ ಸಿಐಟಿಯುನ ೧೪ನೇ ಸಮ್ಮೇಳನವು ನವೆಂಬರ್ 8,9 ಮತ್ತು 10 ರಂದು ಮೂರು ದಿನಗಳ ಕಾಲ ನಡೆಯಲಿದೆ.ಬಹಿರಂಗ ಸಭೆಗೆ ಸಿಐಟಿಯು...

ನ.9ರಂದು ತುಮಕೂರಿನಲ್ಲಿ ಕುರುಕ್ಷೇತ್ರ ನಾಟಕ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಲಾ ಬಳಗ, ಕಾಳಿದಾಸ ವಿದ್ಯಾ ವರ್ಧಕ ಸಂಘ ಮತ್ತು ಕನಕ ಯುವ ಸೇನೆ ವತಿಯಿಂದ ಸಂತಶ್ರೇಷ್ಟ ಭಕ್ತ ಕನಕದಾಸ ಜಯಂತೋತ್ಸವದ ಅಂಗವಾಗಿ ನವೆಂಬರ್ 9ರಂದು ಬೆಳಗ್ಗೆ 10 ಗಂಟೆಯಿಂದ...

video

https://www.youtube.com/watch?v=mumrlVDwRNk

ತುಮಕೂರಿನ ಹಾವುಕೊಂಡ ಗೊತ್ತಾ?

ವಿಶೇಷ ವರದಿ; ಕೆ.ಈ.ಸಿದ್ದಯ್ಯಹಾವುಕೊಂಡ, ಜೇನುಗಿರಿ, ಕತ್ತು, ಕರಟಗಿರಿ, ಟುಮುಕಿವಾದ್ಯ, ಗುಬ್ಬಚ್ಚಿ, ಕುಣಿಕಲ್ಲು, ತುರು, ವ್ಯಕ್ತಿ, ತ್ರಿಪಟ್ಟದಕಲ್ಲೂರು ಇಂಥ ಹೆಸರುಗಳನ್ನೇ ಹೊಂದಿರುವ ತುಮಕೂರು ಜಿಲ್ಲೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.ಉತ್ತರ ಭಾಗದಿಂದ ಒಂದೊಂದೇ ತಾಲೂಕುಗಳ ಹೆಸರು...

ಖಾಸಗಿ ಬಸ್ ಗಳ ಸಂಚಾರಕ್ಕೆ ಕಡಿವಾಣ ಹಾಕಿ; ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥ

ತುಮಕೂರು:ತುಮಕೂರು –ಪಾವಗಡ ರಾಜ್ಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಬೇಕು. ಅಪಘಾತಗಳನ್ನು ತಪ್ಪಿಸಬೇಕು. ಖಾಸಗಿ ಬಸ್ ಗಳ ಬದಲಿಗೆ ಸರ್ಕಾರಿ ಬಸ್ ಗಳ ಸಂಚಾರವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿ ವಿವಿಧ...

ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ

ರಾಷ್ಟ್ರಪತಿಗಳು ಕೂಡಲೇ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ತುಮಕೂರಿನಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾಧರಣಿ ನಡೆಸಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ...
- Advertisment -
Google search engine

Most Read