Sunday, September 14, 2025
Google search engine

Monthly Archives: November, 2019

ವಿದ್ಯಾರ್ಥಿಗಳು ಫೇಲಾದ್ರೆ ಶಿಕ್ಷಕರೆ ಹೊಣೆ: ತುಮಕೂರು ಸಿಇಒ ಹೊಸ ನೀತಿ

ತುಮಕೂರು: 2019-20ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾದಲ್ಲಿ ಶಿಕ್ಷಕರನ್ನೇ ನೇರ ಹೊಣೆಗಾರರನ್ನಾಗಿ ಮಾಡುವುದಾಗಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಎಚ್ಚರಿಗೆ ನೀಡಿದ್ದಾರೆ.ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ...

ಹಾಲನೂರಿನ ಹಾಲಿನಂತ ಮನುಷ್ಯ ಎಲ್ಲಿ ಹೋದ?

ಸುಯೋಧನಂಜಯಶಶಿ....ಶಶಿ ಎಂದು ಕರೆದರೂ ಬಾರದ ಆ ಬಾನಿನ ಶಶಿಯಂತೆ, ಇನ್ನೆಂದೂ ಭೌತಿಕವಾಗಿ ಕೈಗೆ ಸಿಗದವನಾಗಿ, ಮತ್ತೆ ಬಾರದವನಾಗಿ ಧೃವ ತಾರೆಯಾಗಿಬಿಟ್ಟ ನನ್ನ ಸ್ನೇಹ ಲೋಕದೊಳಗಿನ ಈ ಶಶಿ.ತುಮಕೂರು ಜಿಲ್ಲೆಯ ಹಾಲನ್ನೆಲ್ಲಾ ತನ್ನಲ್ಲಿಗೆ ತರಿಸಿಕೊಳ್ಳುವ...

ಕಾಮರ್ಸ್ ಗೆ ಹೆಚ್ಚಿದ ಬೇಡಿಕೆ; ಕುಲಪತಿ ಸಿದ್ದೇಗೌಡ

ತುಮಕೂರು: ಜಾಗತೀಕರಣ ಹಾಗೂ ಖಾಸಗೀಕರಣದಿಂದ ವಾಣಿಜ್ಯಶಾಸ್ತ್ರ ಅಧ್ಯಯನಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ.ಎಸ್. ಸಿದ್ದೇಗೌಡ ತಿಳಿಸಿದರು.ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದಿಂದ ಆಯೋಜಿಸಿದ್ದ ‘ಟೈಮ್...

ಉರ್ದುಶಾಲೆಯ ಮಕ್ಕಳ ಕನ್ನಡ ಪ್ರೇಮ ಹೀಗಿತ್ತು…

ತುಮಕೂರರು; ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ಉರ್ದು ಶಾಲೆಗಳ ಮಕ್ಕಳಿಗೆ ಏರ್ಪಡಿಸಿದ್ದ ಕನ್ನಡ ಪ್ರಬಂಧ ಸ್ಪರ್ಧೆ ಮತ್ತು ಪದ್ಯ ಹೇಳುವ ಸ್ಪರ್ಧೆಯಲ್ಲಿ ವಿಜೇತರಾದ ಸುಮಾರು 85 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಪ್ರಶಸ್ತಿ...

47 ನೇ ಮುಖ್ಯ ನ್ಯಾಯಮೂರ್ತಿಯಾಗಿ ಎಸ್ ಎ ಬೊಬ್ಡೆ ಪ್ರಮಾಣವಚನ

ಇಂದು ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರು ಭಾರತದ 47 ನೇ ಮುಖ್ಯನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಅವರು ಪ್ರಮಾಣವಚನ ಬೋದಿಸಿದರು.ನಾಗಪುರ ವಿಶ್ವವಿದ್ಯಾಲಯದಿಂದ...

ಕೊಲಿಜಿಯಂಗೆ ಜಸ್ಟಿಸ್ ಬಾನುಮತಿ : ದಶಕದ ನಂತರ‌ ಮಹಿಳೆಗೆ ಒಲಿದ ಉನ್ನತ ಸ್ಥಾನ

ದಶಕಗಳ ನಂತರ ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಕೊಲಿಜಿಯಂ ಸದಸ್ಯೆಯಾಗಿ ನ್ಯಾಯಮೂರ್ತಿ ಆರ್.ಭಾನುಮತಿ ನೇಮಕವಾಗಿದ್ದಾರೆ. 2006ರಲ್ಲಿ ನಿವೃತ್ತರಾಗಿದ್ದ ರುಮಾ ಪಾಲ್ ನಂತರ ಕೊಲಿಜಿಯಂನ ಮಹಿಳಾ ಸದಸ್ಯರಾಗಿ ಆಯ್ಕೆಯಾಗಿರುವ ಸದಸ್ಯೆಯಾಗಿದ್ದಾರೆ.ಸುಪ್ರಿಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾದ ರಂಜನ್ ಗೊಗಯ್...

ಕೋರಾದ ಅಂಕಿತಾ ಪ್ತಶ್ನೆಗೆ ದಂಗು ಬಡಿದರು…

ಕೋರ ಗ್ರಾಮ ಪಂಚಾತಿಯು ಮಕ್ಕಳ ಗ್ರಾಮ ಸಭೆಯನ್ನು ಗ್ರಾಮ ಪಂಚಾತಿಯ ಆವರಣದಲ್ಲಿ ನಡೆಸಲಾಯಿತು. ಮಕ್ಕಳ ಗ್ರಾಮ ಸಭೆಯಲ್ಲಿ ಸರ್ಕಾರಿ ಶಾಲೆ ಏಳನೇ ತರಗತಿ ಅಂಕಿತ ಶಾಲಾ ಆವರಣದಲ್ಲಿ ವಿದ್ಯುತ್ ಕಂಬ ಇದ್ದು ಅದನ್ನು...

ಪುಟಾಣಿ ಭೀಮಾರ್ಜುನರ ಸಮಾಗಮ

ತುಮಕೂರು: ಮಕ್ಕಳು ಏನು ಮಾಡಿದರು ಅದು ಚೆಂದವಾಗೆ ಕಾಣುತ್ತೆ. ಮುಗ್ದ ಮನಸ್ಸಿನಿಂದ ಮಾತನಾಡುವುದನ್ನು ಕೇಳುವುದೇ ಅದೊಂದು ಆನಂದ. ಅಂತಹ ಮಕ್ಕಳು ಇನ್ನು ವೇಶಭೂಷಣ ತೊಟ್ಟು ಹಿರಿಯರಂತೆ ನಟಿಸಿ, ನರ್ತನ ಮಾಡಿದರೆ ಅಬ್ಬಾ.. ನಯನ ಮನೋಹರವೇ...

ಫೆ.13 ರಿಂದ ದೇವರಾಯನದುರ್ಗದ ಕುಂಭಾಭಿಷೇಕ

ತುಮಕೂರು: ದೇವರಾಯನದುರ್ಗ ಗ್ರಾಮದಲ್ಲಿ ಫೆಬ್ರವರಿ ಮಾಹೆಯ 13, 14 ಮತ್ತು 15ರಂದು ಯೋಗಲಕ್ಷ್ಮೀನರಸಿಂಹಸ್ವಾಮಿ ಕುಂಭಾಭಿಷೇಕ ಮಹೋತ್ಸವ ನಡೆಯಲಿದೆ.ಯೋಗಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ರಾಜಗೋಪುರ ಕಳಾಕರ್ಷಣೆ ನವೆಂಬರ್ 22ರಂದು ನಡೆಯಲಿದೆ. ಕ್ಷೇತ್ರದ ಬ್ರಹ್ಮರಥೋತ್ಸವ ರಥದ ನಿಲುಗಡೆ ಸ್ಥಳವನ್ನು...

ಸಾಕ್ಷರತೆಯ ಸಾಕಾರ

ತುಮಕೂರು ತಾಲ್ಲೂಕಿನ ಹೆಗ್ಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಲಿಕಾ ಸಾಮಗ್ರಿ ವಿತರಣಾ ಸಮಾರಂಭಕ್ಕೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಚಾಲನೆ ನೀಡಿದರು. ಹೆಗ್ಗೆರೆಯ ಕಲಿಕಾ ಕೇಂದ್ರವು ಹೆಗ್ಗೆರೆ ಗ್ರಾಮ ಪಂಚಾಯತಿಯಯನ್ನು ಸಂಪೂರ್ಣ ಸಾಕ್ಷರತಾ...
- Advertisment -
Google search engine

Most Read