Thursday, March 28, 2024
Google search engine

Daily Archives: Dec 21, 2019

ತೂರು ಬಿಲ್ಲೆ ಜೂಜುಕೋರರ ಬಂಧನ

ಪಾವಗಡ: ತಾಲ್ಲೂಕಿನ ಕೊಡಮಡುಗು ಬಳಿಯ ಸುಂಕಾರ್ಲಕುಂಟೆ ರಸ್ತೆಯಲ್ಲಿ ತೂರು ಬಿಲ್ಲೆ ಜೂಜು ಆಡುತ್ತಿದ್ದ  14 ಮಂದಿಯನ್ನು ಪಟ್ಟಣ ಠಾಣೆ ಸಬ್ ಇನ್ ಸ್ಪೆಕ್ಟರ್ ಜಿ.ಕೆ.ರಾಘವೇಂದ್ರ ತಂಡ ಶುಕ್ರವಾರ ಬಂಧಿಸಿದೆ.ಆರೋಪಿಗಳಿಂದ 51700 ರೂಪಾಯಿ ನಗದು,...

ದ್ವಿಚಕ್ರ ವಾಹನ ಕಳವು ಆರೋಪಿ ಬಂಧನ

ಪಾವಗಡ:  ದ್ವಿಚಕ್ರ ವಾಹನ ಕಳವು ಆರೋಪಿಯನ್ನು ಶುಕ್ರವಾರ ಅಪರಾಧ ಪತ್ತೆ ಧಳ ಬಂಧಿಸಿದೆ.ತಾಲ್ಲೂಕಿನ ನಲ್ಲದೀಗಲಬಂಡೆ ಗ್ರಾಮದ ಲಕ್ಷ್ಮಿಕಾಂತನಾಯ್ಕ(22) ಬಂಧಿತ ಆರೋಪಿ. ಆರೋಪಿಯಿಂದ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.ಪೆನುಗೊಂಡ ರಸ್ತೆಯಲ್ಲಿ ನೋಂದಣಿ ಸಂಖ್ಯೆ ಇಲ್ಲದ...

ಅಕ್ಷರ ದಾಸೋಹ ನೌಕರರ ಬೇಡಿಕೆಗಳ ಈಡೇರಿಕೆಗೆ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ

ಅಕ್ಷರ ದಾಸೋಹ ಯೋಜನೆಯಡಿ ದುಡಿಯುತ್ತಿರುವ ಮಹಿಳೆಯರು ಸೌಲಭ್ಯ, ಕನಿಷ್ಠಕೂಲಿ ಇಲ್ಲದೇ 18 ವರ್ಷಗಳಿಂದ ದುಡಿಯುತ್ತಾ ಬರುತ್ತಿದ್ದು ಅವರ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಗಮನಹರಿಸಿಲ್ಲ. ವೇತನ ಹೆಚ್ಚಳ, ನಿವೃತ್ತಿ ವೇತನ ಇನ್ನಿತರ ಬೇಡಿಕೆಗಳ ಬಗ್ಗೆ...

ಆರೋಗ್ಯ ತಪಾಸಣಾ ಶಿಬಿರ

ವೈ.ಎನ್.ಹೊಸಕೋಟೆ : ಗ್ರಾಮದ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಭಾರತೀಯ ವೈದ್ಯಕೀಯ ಸಂಘ ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಉಚಿತ ಅರೋಗ್ಯ ತಪಾಸಣ...

ಗಿಡಮರಗಳಿಂದ ಉತ್ತಮ ಆರೋಗ್ಯ

ವೈ.ಎನ್.ಹೊಸಕೋಟೆ : ತಾಲ್ಲೂಕಿನಲ್ಲಿ ಗಿಡಮರಗಳನ್ನು ಹೆಚ್ಚು ಹೆಚ್ಚು ಬೆಳೆಸುವುದರಿಂದ ಜನತೆಯ ಆರೋಗ್ಯವು ಬೆಳೆಯುತ್ತದೆ ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು. ಮರಿದಾಸನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವನದರ್ಶನ ಪ್ರವಾಸಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.ತಾಲ್ಲೂಕಿನಲ್ಲಿ...
- Advertisment -
Google search engine

Most Read